Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Tips ನೀವು ಹೆಚ್ಚು ವೆಸ್ಟ್ರನ್ ಟಾಯ್ಲೆಟ್ ಬಳಸುತ್ತೀರಾ?: ಹಾಗಿದ್ರೆ ಈ ತಪ್ಪು ಮಾಡಲೇಬೇಡಿ
ಆರೋಗ್ಯಪ್ರಮುಖಲೈಫ್‌ಸ್ಟೈಲ್

Health Tips ನೀವು ಹೆಚ್ಚು ವೆಸ್ಟ್ರನ್ ಟಾಯ್ಲೆಟ್ ಬಳಸುತ್ತೀರಾ?: ಹಾಗಿದ್ರೆ ಈ ತಪ್ಪು ಮಾಡಲೇಬೇಡಿ

Share
1 Min Read
SHARE

newsics.com

ಭಾರತದಲ್ಲಿ ಜನರು ಸಂಪ್ರದಾಯಗಳು ಮತ್ತು ಪದ್ಧತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅದರಲ್ಲಿಯೂ ನೆಮ್ಮದಿಯ ಜೀವನಕ್ಕಾಗಿ ಸುಧಾರಿತ ತಂತ್ರಜ್ಞಾನದೊಂದಿಗೆ ಬರುವ ವಿವಿಧ ಉತ್ಪನ್ನಗಳು ಬಳಕೆಯಲ್ಲಿ ಎಂದಿಗೂ ಹಿಂದುಳಿದಿಲ್ಲ. ಈಗ ಶೌಚಾಲಯದ ವಿಷಯದಲ್ಲೂ ಅದೇ ಟ್ರೆಂಡ್ ಅನುಸರಿಸಲಾಗುತ್ತದೆ.

ವೆಸ್ಟರ್ನ್ ಟಾಯ್ಲೆಟ್ ಭಾರತೀಯ ಶೌಚಾಲಯಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಇದು ವಯಸ್ಸಾದವರಿಗೆ ತುಂಬಾ ಅನುಕೂಲಕರವಾಗಿದೆ. ಹಿಂದೆಲ್ಲಾ ಜನರು ಹೆಚ್ಚಾಗಿ ಇಂಡಿಯನ್ ಟಾಯ್ಲೆಟ್ ಬಳಸುತ್ತಿದ್ದರು. ಆದರೆ ಈಗ ಸಿನಿಮಾ, ಶಾಪಿಂಗ್ ಮಾಲ್, ಆಸ್ಪತ್ರೆ ಅಥವಾ ಸಾರ್ವಜನಿಕ ಶೌಚಾಲಯ ಎಲ್ಲೆಲ್ಲೂ ವೆಸ್ಟನ್ ಟಾಯ್ಲೆಟ್ಗಳು ಕಾಣಸಿಗುತ್ತವೆ. ಹೀಗಾಗಿ ಪಾಶ್ಚಿಮಾತ್ಯ ಶೌಚಾಲಯಗಳ ಬಳಕೆ ಈಗ ಸರ್ವೇಸಾಮಾನ್ಯವಾಗಿಬಿಟ್ಟಿದೆ.

ಅದರಲ್ಲೂ ಈಗ ಇಂಡಿಯನ್ ಟಾಯ್ಲೆಟ್ ಜತೆಗೆ ಒಂದಾದರೂ ವೆಸ್ಟನ್ ಟಾಯ್ಲೆಟ್ ಕಟ್ಟಿಸುವುದು ಅನಿವಾರ್ಯದ ಜತೆಗೆ ಒಂದು ರೀತಿ ಟ್ರೆಂಡ್ ಕೂಡ ಆಗಿದೆ. ವೆಸ್ಟನ್ ಟಾಯ್ಲೆಟ್ ಬಳಸುವಾಗ ಮಗ್ ಅಥವಾ ಬಕೆಟ್ನಲ್ಲಿ ನೀರು ತುಂಬಿಸಿಕೊಂಡು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ.

ಇದಕ್ಕಾಗಿ ಪ್ರತ್ಯೇಕವಾಗಿ ನೀರು ಹಾಕುವ ಕೆಲಸ ಕೂಡ ಬರುವುದಿಲ್ಲ. ಏಕೆಂದರೆ ಟಾಯ್ಲೆಟ್ ಹಿಂದೆ ಅಥವಾ ಪಕ್ಕದಲ್ಲಿಯೇ ನೀರು ತುಂಬಿದ ತೊಟ್ಟಿ ಇರುತ್ತದೆ. ಮಲ ವಿಸರ್ಜನೆಯ ತ್ಯಾಜ್ಯವನ್ನು ಹೋಗಲಾಡಿಸಲು ಟ್ಯಾಂಕ್ ಮೇಲಿನ ಫ್ಲಶ್ ಬಟನ್ ಅನ್ನು ಒತ್ತಿದರೆ ಸಾಕು.

ಟಾಯ್ಲೆಟ್ ಸೀಟಿನ ಎಡಭಾಗದಲ್ಲಿ ಪೇಪರ್ ರೋಲ್ ಇದೆ. ನೀವು ಕುಳಿತುಕೊಳ್ಳುವ ಟಾಯ್ಲೆಟ್ ಸೀಟಿನ ತೇವವನ್ನು ಒರೆಸಲು ಅಥವಾ ಕಲೆಗಳನ್ನು ಸ್ವಚ್ಛಗೊಳಿಸಲು ನೀವು ಇದನ್ನು ಬಳಸಬಹುದು. ಅಲ್ಲದೇ ಕೈ ಒರೆಸಲು ಸಹ ಬಳಸಬಹುದು. ಇದನ್ನು ಬೀಸಾಡಲು ಸಮೀಪವೇ ಕಸದ ಬುಟ್ಟಿಯೂ ಇರುತ್ತದೆ. ಅಲ್ಲದೇ ಟಾಯ್ಲೆಟ್ ಸೀಟಿನ ಬಲಭಾಗದಲ್ಲಿ ಫ್ಲಶಿಂಗ್ಗಾಗಿ ಪೈಪ್ ಇದೆ. ನೀವು ಇದನ್ನು ಫ್ಲಶ್ ಮಾಡಲು ಬಳಸಬಹುದು.

ಯೋಗಾಸನದಲ್ಲಿ ಬರುವ ಮಲಾಸನ ಅಥವಾ ಗಾರ್ಲ್ಯಾಂಡ್ ಪೋಸ್ ಈ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಕರುಳು ಸುಲಭವಾಗಿ ಸ್ವಚ್ಛವಾಗುತ್ತದೆ.

ವೆಸ್ಟರ್ನ್ ಪಬ್ಲಿಕ್ ಟಾಯ್ಲೆಟ್ ಬಳಸುವುದರಿಂದ ಕೆಲವೊಮ್ಮೆ ಸೋಂಕಿಗೆ ಕಾರಣವಾಗಬಹುದು. ಏಕೆಂದರೆ ನಮ್ಮ ಚರ್ಮವು ಟಾಯ್ಲೆಟ್ ಸೀಟಿನೊಂದಿಗೆ ನೇರ ಸಂಪರ್ಕಕ್ಕೆ ಬರುತ್ತದೆ.

ತಮ್ಮನ್ನು ತಾವೇ ಸಾಯಿಸಿಕೊಳ್ಳಲು ಮುಂದಾದ ಉತ್ತರ ಕೊರಿಯಾ ಸೈನಿಕರು!

TAGGED:Using more western toilets? : Then don't make this mistake
Share This Article
Facebook Twitter Copy Link Print
Previous Article Actor Ajith ದುಬೈ ಕಾರ್ ರೇಸ್ ಗೆದ್ದು ತ್ರಿವರ್ಣ ಧ್ವಜ ಹಾರಿಸಿದ ನಟ ಅಜಿತ್
Next Article ಸ್ವೀಟ್ ಅಂಗಡಿಯಲ್ಲಿ ಗೋಮಾಂಸ ಮಾರಾಟ, ಇಬ್ಬರ ಬಂಧನ…chikmagalur market

Popular Posts

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

You Might Also Like

ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?