ತಮ್ಮನ್ನು ತಾವೇ ಸಾಯಿಸಿಕೊಳ್ಳಲು ಮುಂದಾದ ಉತ್ತರ ಕೊರಿಯಾ ಸೈನಿಕರು!

newsics.com ಉತ್ತರ ಕೊರಿಯಾದಿಂದ ರಷ್ಯಾ ಪರವಾಗಿ ಹೋರಾಡಲು ಹೋಗಿದ್ದ ಸಾವಿರಾರು ಸೈನಿಕರು ನರಳುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಸ್ಫೋಟಕ ಸುದ್ದಿ ಇದೀಗ ಹೊರ ಬಿದ್ದಿದೆ. ಹೌದು, ರಷ್ಯಾ ಪರವಾಗಿ ಹೋರಾಟಕ್ಕೆ ಹೋಗಿರುವ ಉತ್ತರ ಕೊರಿಯಾದ 300 ಸೈನಿಕರು ಇಲ್ಲಿಯವರೆಗೂ ಸಾವನ್ನಪ್ಪಿದ್ದಾರೆ. ಸಿಕ್ಕಿಬೀಳುವುದರ ಬದಲು ಈ 300 ಸೈನಿಕರಿಗೆ ಸ್ವತಃ ಸಾವಿಗೆ ಶರಣಾಗಲು ಆದೇಶ ನೀಡಲಾಗಿತ್ತು ಎಂದು ಹೇಳಲಾಗಿದೆ. ರಷ್ಯಾ ಬಳಿ ಸೈನಿಕರ ಕೊರತೆ ಎದುರಾಗಿದ್ದು, 2022ರಲ್ಲಿ ಶುರುವಾಗಿದ್ದ ಯುದ್ಧ ಈಗಾಗಲೇ 3 … Continue reading ತಮ್ಮನ್ನು ತಾವೇ ಸಾಯಿಸಿಕೊಳ್ಳಲು ಮುಂದಾದ ಉತ್ತರ ಕೊರಿಯಾ ಸೈನಿಕರು!