Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Akanksha Chamola ನನಗೆ ಮಕ್ಕಳೇ ಬೇಡ, ತಾಯಿಯಾಗುವ ಹಂಬಲವೇ ಇಲ್ಲ, ದೈಹಿಕ ಸಂಪರ್ಕದಲ್ಲಿ ಆಸಕ್ತಿ ಉಳಿದಿಲ್ಲ!
ದೇಶಪ್ರಮುಖಮನರಂಜನೆವೈರಲ್

Akanksha Chamola ನನಗೆ ಮಕ್ಕಳೇ ಬೇಡ, ತಾಯಿಯಾಗುವ ಹಂಬಲವೇ ಇಲ್ಲ, ದೈಹಿಕ ಸಂಪರ್ಕದಲ್ಲಿ ಆಸಕ್ತಿ ಉಳಿದಿಲ್ಲ!

Share
2 Min Read
SHARE

newsics.com| ನ್ಯೂಸಿಕ್ಸ್

ಯಾವುದೇ ಒಂದು ವೈವಾಹಿಕ ಜೀವನ ಸುಖಕರವಾಗಿ ಸಾಗಬೇಕಾದರೆ ದಂಪತಿಗಳ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆ ಅತ್ಯಂತ ಮುಖ್ಯ. ಆದರೆ, ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಹೊಂದಾಣಿಕೆಯ ಕೊರತೆ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಸ್ಯಾತಂತ್ರ್ಯದ ಕಾರಣಗಳಿಂದಾಗಿ ಅನೇಕ ಸಂಬಂಧಗಳು ಮುರಿದುಬೀಳ್ತಿವೆ.

ಇತ್ತೀಚೆಗೆ ಕಿರುತೆರೆ ನಟ ಗೌರವ್‌ ಖನ್ನಾ ಅವರಿಂದ ಡಿವೋರ್ಸ್‌ ಪಡೆದು ದೂರವಾಗಿರುವ ನಟಿ ಆಕಾಂಕ್ಷಾ ಚಮೋಲಾ ಅವರ ಇತ್ತೀಚಿನ ಹೇಳಿಕೆಗಳು ಈಗ ಭಾರೀ ವೈರಲ್‌ ಆಗಿವೆ.

ಹಿಂದಿಯ ರಿಯಾಲಿಟಿ ಶೋ ʻಲಾಕಪ್‌ ಸೀಸನ್‌ 2’ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ಆಕಾಂಕ್ಷಾ ಚಮೋಲಾ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಒಂದಲ್ಲಾ ಒಂದು ಶಾಕಿಂಗ್‌ ವಿಚಾರಗಳನ್ನ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ರಿತೇಶ್‌ ದೇಶಮುಖ್‌ ಮತ್ತು ಫರ್ಹಾ ಖಾನ್‌ ಸಾರಥ್ಯದಲ್ಲಿ ಮೂಡಿಬರ್ತಿರುವ ಈ ಶೋನಲ್ಲಿ ಆಕಾಂಕ್ಷಾ ತಮ್ಮ 10 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ಅಂತ್ಯವಾಗಿರುವ ಕುರಿತು ಈಗಾಗಲೇ ಮುಕ್ತವಾಗಿ ಮಾತನಾಡಿದ್ದರು.

ಮಗುವನ್ನು ಹೊಂದುವ ವಿಷಯದಲ್ಲಿ ದಂಪತಿಗಳ ನಡುವೆ ಮೂಡಿದ ಭಿನ್ನಾಭಿಪ್ರಾಯವೇ ಈ ಡಿವೋರ್ಸ್‌ಗೆ ಪ್ರಮುಖ ಕಾರಣ ಎಂದು ಆಕಾಂಕ್ಷಾ ಸ್ಪಷ್ಟಪಡಿಸಿದರು. ತಮಗೆ ಮೊದಲಿನಿಂದಲೂ ತಾಯಿಯಾಗುವ ಹಂಬಲವಿರಲಿಲ್ಲ ಎಂದು ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು.

ಇದರ ಬೆನ್ನಲ್ಲೇ ಇದೀಗ ಆಕಾಂಕ್ಷಾ ಮತ್ತೊಂದು ಬಾಂಬ್‌ ಸಿಡಿಸಿದ್ದು, ಸದ್ಯ ತಮಗೆ ದೈಹಿಕ ಸಂಬಂಧದ ಮೇಲೆ ಯಾವುದೇ ಆಸಕ್ತಿ ಉಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.

ರಿಯಾಲಿಟಿ ಶೋನಲ್ಲಿ ಕೋ ಕಂಟೆಸ್ಟೆಂಟ್‌ ವರಣ್‌ ಜತೆ ಮಾತನಾಡುತ್ತಾ, ಗಂಡಿರಲಿ ಅಥವಾ ಹೆಣ್ಣಿರಲಿ, ಸದ್ಯ ನನಗೆ ಯಾರೊಂದಿಗೂ ದೈಹಿಕ ಸಂಪರ್ಕ ಹೊಂದುವ ಇಷ್ಟವಿಲ್ಲ. ಪ್ರೀತಿ ಮತ್ತು ದೈಹಿಕ ಸಂಬಂಧದ ಕುರಿತು ನನಗಿದ್ದ ನಂಬಿಕೆಯೇ ಸಂಪೋರ್ಣವಾಗಿ ಬುಡಮೇಲಾಗಿದೆ ಎಂದು ಹೇಳಿದ್ದಾರೆ.

ಲೈಂಗಿಕ ಆಸಕ್ತಿ ಅನ್ನೋದು ಬದುಕಿನ ವಿವಿಧ ಹಂತಗಳಲ್ಲಿ ಬದಲಾಗುತ್ತಾ ಹೋಗ್ಬಹುದು. ಸದ್ಯ ನಾನು ಡಿವೋರ್ಸ್‌ನ ಕಠಿಣ ಪ್ರಕ್ರಿಯೆಯಲ್ಲಿದ್ದೇನೆ. ಹೀಗಾಗಿ, ಮದುವೆ ಅನ್ನೋ ವ್ಯವಸ್ಥೆಯ ಮೇಲೆಯೇ ನನಗೆ ನಂಬಿಕೆ ಹೊರಟುಹೋಗಿದೆ. ನಾನು ಇನ್ನೆಂದಿಗೂ ಮದುವೆಯಾಗೋದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಆಕಾಂಕ್ಷಾ ಹೇಳಿಕೊಂಡಿದ್ದಾರೆ.

ಇದೇ ಶೋನಲ್ಲಿ ಕೆಲವು ದಿನಗಳ ಹಿಂದಷ್ಟೇ ಆಕಾಂಕ್ಷಾ ತಾವು ಗೌರವ್‌ ಖನ್ನಾ ಅವರನ್ನು ಮದುವೆಯಾಗುವ ಮೊದಲು ಹುಡುಗಿಯರ ಜತೆ ಸಂಬಂಧವಿತ್ತು ಎಂದು ಒಪ್ಪಿಕೊಂಡಿದ್ದರು. ಕೆಲವು ಹುಡುಗಿಯರ ಜತೆಗೆ ಸಂಬಂಧ ಹೊಂದಿದ್ದರೂ, ಯಾವುದೇ ದೈಹಿಕ ಸಂಪರ್ಕ ಇಟ್ಟುಕೊಂಡಿರ್ಲಿಲ್ಲ ಎಂದು ಅವರು ಹೇಳಿದ್ದರು. ಆದರೆ, ಈಗ ಡಿವೋರ್ಸ್‌ನ ನಂತರ ಅವರ ಈ ಹೇಳಿಕೆ ಈಗ ವೈರಲ್‌ ಆಗಿದೆ.

Teeth Whitening Home Remedies ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಲು ಈ ಮನೆಮದ್ದುಗಳನ್ನು ಟ್ರೈ ಮಾಡಿ: ನೈಸರ್ಗಿಕವಾಗಿ ಹೊಳೆಯುವ ನಗುವಿಗೆ ಸರಳ ಸಲಹೆಗಳು

Yoga Tips: ಯೋಗ ಮಾಡುವ ಮುನ್ನ ಈ ನಿಯಮಗಳು ನೆನಪಿರಲಿ

TAGGED:I don't want childrenI have no desire to be a motherI have no interest in physical contact!
Share This Article
Facebook Twitter Copy Link Print
Previous Article Karnataka MLC Pranesh Case | ಪ್ರಾಣೇಶ್ ಮತ ಮರುಎಣಿಕೆ ಪ್ರಕರಣ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Next Article NASA warning ಸಮುದ್ರದಿಂದ ಏಳುವ ಭಾರೀ ಅಲೆಗೆ ನಗರಗಳೇ ವಿನಾಶ! ಚಂದ್ರನೂ ನಮ್ಮ ವೈರಿ ಆಗ್ತಾನಂತೆ!

Popular Posts

Hydrogen Train ನಾಳೆ ದೇಶದ ಮೊದಲ ಹೈಡ್ರೋಜನ್ ರೈಲಿಗೆ ಚಾಲನೆ; ಏನಿದರ ವಿಶೇಷತೆ? ಇಲ್ಲಿದೆ ವಿವರ

1 Min Read

Good News ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ ಹಣ ಬಿಡುಗಡೆ: ಮನೆ ಯಜಮಾನಿಯರ ಖಾತೆಗೆ ₹2,000 ಜಮೆ

1 Min Read

Cancer Facts ಗ್ಯಾಸ್ ಉರಿ ಮೇಲೆ ಚಪಾತಿ ಸುಟ್ಟರೆ ಕ್ಯಾನ್ಸರ್ ಬರುತ್ತಾ? ಇಲ್ಲಿದೆ ನೋಡಿ ಅಸಲಿ ಸತ್ಯ

2 Min Read

Health Tips ಟೀ-ಕಾಫಿಗೆ ಸಕ್ಕರೆ ಹಾಕೋ ಮುನ್ನ ಯೋಚಿಸಿ; ಕೇವಲ ಎರಡು ವಾರ ಸಿಹಿ ತ್ಯಜಿಸಿದರೆ ಬದಲಾಗುತ್ತೆ ನಿಮ್ಮ ಆರೋಗ್ಯ

2 Min Read

You Might Also Like

ಪ್ರಮುಖದೇಶ

ISRO ಇಸ್ರೋ ವಿಜ್ಞಾನಿಗಳ ರಾಜೀನಾಮೆಗೆ ಕೇಂದ್ರದ ಕಠಿಣ ಬ್ರೇಕ್; ಹೊಸ ನಿಯಮ ಜಾರಿ

1 Min Read
ಪ್ರಮುಖವಿದೇಶವೈರಲ್

Viral News ‘ನಾವು ಡೊನಾಲ್ಡ್ ಟ್ರಂಪ್‌ನನ್ನು ಕೊಲ್ಲುತ್ತೇವೆ’: ಇರಾನ್‌ನಲ್ಲಿ ಟ್ರಂಪ್‌ ಶವಪೆಟ್ಟಿಗೆಯ ಪೋಸ್ಟರ್ ಪ್ರತ್ಯಕ್ಷ

1 Min Read
ಪ್ರಮುಖದೇಶ

Puri Jaganath ಜಗನ್ನಾಥ ರಥಯಾತ್ರೆಯಲ್ಲಿ ನೂಕುನುಗ್ಗಲು; 33 ಭಕ್ತರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

1 Min Read
ಪ್ರಮುಖಕರ್ನಾಟಕ

Rain ರಾಜಧಾನಿಯಲ್ಲಿ ದಿಢೀರ್ ವರ್ಷಧಾರೆ; ಇಲ್ಲಿದೆ ಹವಾಮಾನ ಇಲಾಖೆಯ ಮುನ್ಸೂಚನೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?