Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Gold Price ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್: ಸತತ 4ನೇ ದಿನವೂ ಇಳಿಕೆ ಕಂಡ ಬಂಗಾರದ ಬೆಲೆ
ಪ್ರಮುಖದೇಶ

Gold Price ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್: ಸತತ 4ನೇ ದಿನವೂ ಇಳಿಕೆ ಕಂಡ ಬಂಗಾರದ ಬೆಲೆ

Share
2 Min Read
SHARE

newsics.com | ನ್ಯೂಸಿಕ್ಸ್

Contents
ಭಾರತದಲ್ಲಿ ಇಂದಿನ ಪ್ರಮುಖ ದರಗಳು (1 ಗ್ರಾಂಗೆ)ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ 22 ಕ್ಯಾರಟ್ ಚಿನ್ನದ ದರವಿವಿಧ ನಗರಗಳಲ್ಲಿ 1 ಗ್ರಾಂ ಬೆಳ್ಳಿಯ ಬೆಲೆವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ದರ (ಭಾರತೀಯ ರೂಪಾಯಿಗಳಲ್ಲಿ)

ನವದೆಹಲಿ: ಕಳೆದ ನಾಲ್ಕೈದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಸತತವಾಗಿ ಇಳಿಮುಖ ಕಂಡುಬರುತ್ತಿದೆ. ಇಂದು ಜುಲೈ 8ರ ಬುಧವಾರದಂದು ಪ್ರತೀ ಗ್ರಾಂ ಚಿನ್ನದ ಬೆಲೆಯಲ್ಲಿ 70 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಕಳೆದ ನಾಲ್ಕು ದಿನಗಳಲ್ಲಿ ಒಂದು ಗ್ರಾಂ ಬಂಗಾರದ ದರ ಬರೋಬ್ಬರಿ 240 ರೂಪಾಯಿ ತಗ್ಗಿದಂತಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಕುಸಿದಿದ್ದು, ಬೆಳ್ಳಿ ದರ ಮಾತ್ರ ಬಹುತೇಕ ಸ್ಥಿರವಾಗಿದೆ.

ಭಾರತದಲ್ಲಿ ಇಂದಿನ ಪ್ರಮುಖ ದರಗಳು (1 ಗ್ರಾಂಗೆ)

ದೇಶಾದ್ಯಂತ ಇಂದಿನ ಮಾರುಕಟ್ಟೆಯಲ್ಲಿ ವಿವಿಧ ಕ್ಯಾರಟ್ ಬಂಗಾರ ಹಾಗೂ ಬೆಳ್ಳಿಯ ಸರಾಸರಿ ದರ ಹೀಗಿದೆ.

  • 24 ಕ್ಯಾರಟ್ (ಅಪರಂಜಿ ಚಿನ್ನ): ರೂ 14,449
  • 22 ಕ್ಯಾರಟ್ (ಆಭರಣ ಚಿನ್ನ): ರೂ 13,245
  • 18 ಕ್ಯಾರಟ್ ಚಿನ್ನ: ರೂ 10,837
  • ಬೆಳ್ಳಿ (1 ಗ್ರಾಂ): ರೂ 245 (100 ಗ್ರಾಂಗೆ ರೂ 24,500)

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ 22 ಕ್ಯಾರಟ್ ಚಿನ್ನದ ದರ

  • ಬೆಂಗಳೂರು: ರೂ 13,245
  • ಚೆನ್ನೈ: ರೂ 13,330
  • ಮುಂಬೈ/ಕೋಲ್ಕತಾ: ರೂ 13,245
  • ದೆಹಲಿ: ರೂ 13,260
  • ಅಹ್ಮದಾಬಾದ್: ರೂ 13,250

ವಿವಿಧ ನಗರಗಳಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ

ಬೆಂಗಳೂರು, ಮುಂಬೈ, ದೆಹಲಿ ಮತ್ತು ಕೋಲ್ಕತಾಗಳಲ್ಲಿ 1 ಗ್ರಾಂ ಬೆಳ್ಳಿ ದರ 245 ರೂಪಾಯಿ ಇದ್ದರೆ, ಚೆನ್ನೈ, ಕೇರಳ ಹಾಗೂ ಭುವನೇಶ್ವರದಲ್ಲಿ ಇದರ ಬೆಲೆ 250 ರೂಪಾಯಿ ತಲುಪಿದೆ.

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ದರ (ಭಾರತೀಯ ರೂಪಾಯಿಗಳಲ್ಲಿ)

ಭಾರತಕ್ಕೆ ಹೋಲಿಸಿದರೆ ದುಬೈ, ಮಲೇಷ್ಯಾ ಸೇರಿದಂತೆ ಹಲವು ವಿದೇಶಿ ಮಾರುಕಟ್ಟೆಗಳಲ್ಲಿ ಬಂಗಾರದ ಬೆಲೆ ಇಂದಿಗೂ ಕೊಂಚ ಕಡಿಮೆಯಿದೆ.

  • ಮಲೇಷ್ಯಾ: ರೂ 12,878
  • ಕುವೇತ್: ರೂ 12,942
  • ದುಬೈ: ರೂ 12,972
  • ಅಮೆರಿಕ: ರೂ 12,990
  • ಸೌದಿ ಅರೇಬಿಯಾ: ರೂ 13,129
  • ಸಿಂಗಾಪುರ: ರೂ 13,427

ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ದರಗಳು ಜಿಎಸ್‌ಟಿ ಹಾಗೂ ಮೇಕಿಂಗ್ ಚಾರ್ಜ್‌ ಒಳಗೊಂಡಿರುವುದಿಲ್ಲ. ನಿಮ್ಮ ನಗರದ ನಿಖರವಾದ ಇಂದಿನ ದರ ತಿಳಿಯಲು ಸ್ಥಳೀಯ ಪ್ರಮುಖ ಆಭರಣ ಮಳಿಗೆಗಳನ್ನು ಸಂಪರ್ಕಿಸಬಹುದು.

Silver Astrology ಚಿನ್ನ ಮಾತ್ರವಲ್ಲ.. ಬೆಳ್ಳಿ ಧರಿಸಿದ್ರೂ ಅದೃಷ್ಟ ಬದಲಾಗುತ್ತೆ! ಈ 5 ರಾಶಿಯವರಿಗೆ ಸಿಗಲಿದೆ ಭರಪೂರ ಲಾಭ

TAGGED:#gold #price #india #Jewels #karnataka #Silver
Share This Article
Facebook Twitter Copy Link Print
Previous Article Jammu Kashmir ಭದ್ರತಾ ಪಡೆಗಳ ಎನ್‌ಕೌಂಟರ್: ಲಷ್ಕರ್ ಟಾಪ್ ಕಮಾಂಡರ್ ಝಕೀರ್ ಗನಾಯಿ ಹ*ತ್ಯೆ
Next Article Monsoon Alert ಶಿರಾಡಿ ಘಾಟಿಯಲ್ಲಿ ರಸ್ತೆ ಕುಸಿತದ ಭೀತಿ, ಹೋಂ ಸ್ಟೇ-ರೆಸಾರ್ಟ್‌ಗಳಿಗೆ ಕಠಿಣ ನಿಯಮ ಜಾರಿ

Popular Posts

Pak plane missing ಪಾಕ್‌ನ ಬೋಯಿಂಗ್ ಕಾರ್ಗೋ‌ ವಿಮಾನ ನಾಪತ್ತೆ: ಎರಡು ದಿನವಾದರೂ ಸುಳಿವಿಲ್ಲ!

2 Min Read

groom ran, bride chased ಮದುವೆ ಮಂಟಪದಿಂದ ಓಡಿದ ವರ, ಬೆನ್ನತ್ತಿದ ವಧು… ರಸ್ತೆಯಲ್ಲೇ ಹೈಡ್ರಾಮಾ, ಅಷ್ಟಕ್ಕೂ ಆದದ್ದೇನು? ವೈರಲ್ ವಿಡಿಯೋ ನೋಡಿ

1 Min Read

Student’s mysterious death ಖಾಸಗಿ ವಸತಿ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಪೋಷಕರ ಪ್ರತಿಭಟನೆ, ಲಘು ಲಾಠಿ ಪ್ರಹಾರ, ವಾರ್ಡನ್, ದೈಹಿಕ ಶಿಕ್ಷಕ ಅರೆಸ್ಟ್

2 Min Read

Trump- Iran ಇರಾನಿಯನ್ನರು‌ ಭಾರೀ‌ ಕೆಟ್ಟವರು, ಇರಾನ್ ಜತೆಗಿನ‌ ಕದನ‌ ವಿರಾಮ‌ ಅಂತ್ಯ: ಟ್ರಂಪ್ ಘೋಷಣೆ

2 Min Read

You Might Also Like

ಪ್ರಮುಖCrimeಕರ್ನಾಟಕ

Road Mishap ಯಮನ ದವಡೆಯಿಂದ ಪಾರಾದ ವಿದ್ಯಾರ್ಥಿನಿ: ಲಾರಿ ಅಡಿಗೆ ಸಿಲುಕಿದ್ರೂ ವಿದ್ಯಾರ್ಥಿನಿ ಬಚಾವ್

1 Min Read
ಪ್ರಮುಖಕರ್ನಾಟಕ

Tech Tips ಮಳೆಗೆ ಫೋನ್ ಒದ್ದೆಯಾದ್ರೆ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ, ಫೋನ್ ಡೆಡ್ ಆಗದಂತೆ ತಡೆಯಲು ತಕ್ಷಣ ಹೀಗೆ ಮಾಡಿ

2 Min Read
ಪ್ರಮುಖCrimeದೇಶ

Crime Case 11 ವರ್ಷದ ಬಾಲಕಿ ಅತ್ಯಾಚಾ*ರ, ಕೊ*ಲೆ ಆರೋಪಿ ಎನ್‌ಕೌಂಟರ್

1 Min Read
ಪ್ರಮುಖಕರ್ನಾಟಕ

Monsoon Alert ಶಿರಾಡಿ ಘಾಟಿಯಲ್ಲಿ ರಸ್ತೆ ಕುಸಿತದ ಭೀತಿ, ಹೋಂ ಸ್ಟೇ-ರೆಸಾರ್ಟ್‌ಗಳಿಗೆ ಕಠಿಣ ನಿಯಮ ಜಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?