Silver Astrology ಚಿನ್ನ ಮಾತ್ರವಲ್ಲ.. ಬೆಳ್ಳಿ ಧರಿಸಿದ್ರೂ ಅದೃಷ್ಟ ಬದಲಾಗುತ್ತೆ! ಈ 5 ರಾಶಿಯವರಿಗೆ ಸಿಗಲಿದೆ ಭರಪೂರ ಲಾಭ

newsics.com | ನ್ಯೂಸಿಕ್ಸ್Contentsಬೆಳ್ಳಿ ಧರಿಸಿದರೆ ಅದೃಷ್ಟ ಪಡೆಯುವ ರಾಶಿಗಳುಬೆಳ್ಳಿ ಧರಿಸುವುದರಿಂದ ಆಗುವ ಲಾಭಗಳು ಇತ್ತೀಚಿನ ದಿನಗಳಲ್ಲಿ ಬೆಳ್ಳಿಯ ಬೆಲೆಯೂ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಳ್ಳಿ ಕೇವಲ ಆಭರಣ ಅಷ್ಟೇ ಅಲ್ಲ, ಅದು ನಮ್ಮ ಅದೃಷ್ಟವನ್ನು ಬದಲಾಯಿಸುವ ಶಕ್ತಿಯನ್ನೂ ಹೊಂದಿದೆ. ಎಲ್ಲರಿಗೂ ಚಿನ್ನ ಒದಗಿಬರುವುದಿಲ್ಲ, ಆದರೆ ಕೆಲವು ರಾಶಿಯವರು ಬೆಳ್ಳಿ ಧರಿಸುವುದರಿಂದ ಆರ್ಥಿಕ ಪ್ರಗತಿ ಮತ್ತು ಮಾನಸಿಕ ಶಾಂತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ 5 ಅದೃಷ್ಟದ ರಾಶಿಗಳು ಯಾವುವು? ಇಲ್ಲಿದೆ ನೋಡಿ. ಬೆಳ್ಳಿ … Continue reading Silver Astrology ಚಿನ್ನ ಮಾತ್ರವಲ್ಲ.. ಬೆಳ್ಳಿ ಧರಿಸಿದ್ರೂ ಅದೃಷ್ಟ ಬದಲಾಗುತ್ತೆ! ಈ 5 ರಾಶಿಯವರಿಗೆ ಸಿಗಲಿದೆ ಭರಪೂರ ಲಾಭ