Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವೈಬ್ರೆಂಟ್‌ ಕಲರ್‌ಗೆ ತಿರುಗಿದ ಸ್ಟ್ರೈಪ್ಡ್ ಡ್ರೆಸ್‌ ಫ್ಯಾಷನ್‌
ಪ್ರಮುಖಮನರಂಜನೆ

ವೈಬ್ರೆಂಟ್‌ ಕಲರ್‌ಗೆ ತಿರುಗಿದ ಸ್ಟ್ರೈಪ್ಡ್ ಡ್ರೆಸ್‌ ಫ್ಯಾಷನ್‌

Share
1 Min Read
SHARE

newsics.com/ನ್ಯೂಸಿಕ್ಸ್

ಇದುವರೆಗೂ ಬ್ಲ್ಯಾಕ್‌ ಮತ್ತು ವೈಟ್‌ ಕಲರ್‌ಗೆ ಸೀಮಿತವಾಗಿದ್ದ ಸ್ಟ್ರೈಪ್ಡ್ ಡ್ರೆಸ್‌ ಫ್ಯಾಷನ್‌ ಇದೀಗ ಕಲರ್‌ಫುಲ್‌ ಆಗಿದೆ.

ರೆಟ್ರೊ ಲುಕ್‌ಗೆ ಸಾಥ್‌ ನೀಡುತ್ತಿದ್ದ ಪಕ್ಕಾ ಬ್ಲ್ಯಾಕ್‌ ಮತ್ತು ವೈಟ್‌ ಕಲರ್‌ನ ಸ್ಟ್ರೈಪ್ಡ್ ಕಲರ್‌ ಡ್ರೆಸ್‌ಗಳು ಈ ಸೀಸನ್‌ನಲ್ಲಿ ಕಲರ್‌ಫುಲ್‌ ಆಗಿವೆ. ನೋಡಲು ಫಂಕಿ ಲುಕ್‌ಗೆ ಸಾಥ್‌ ನೀಡುತ್ತಿವೆ. ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ.

ಅಂದಹಾಗೆ, ಫ್ಯಾಷನ್‌ ಶೂಟ್‌ವೊಂದರಲ್ಲಿ ನಟಿ ಮೃಣಾಲ್‌ ಠಾಕೂರ್‌ ಧರಿಸಿದ ನೇವಿ ಬ್ಲೂ ಸ್ಟ್ರೈಪ್ಡ್ ಶೋಲ್ಡರ್‌ಲೆಸ್‌ ಅಂದರೆ, ಆಫ್‌ ಶೋಲ್ಡರ್‌ ಡ್ರೆಸ್‌, ಇದೀಗ ಫ್ಯಾಷನ್‌ಲೋಕದಲ್ಲಿ ಚಾಲ್ತಿಗೆ ಬಂದಿವೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಡ್ರೆಸ್‌ನ ಫೋಟೋಗಳು ಕಾಣಿಸಿಕೊಂಡ ನಂತರ, ಅಲ್ಟ್ರಾ ಮಾಡರ್ನ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ ದಿಯಾ.

ನೇವಿ ಬ್ಲೂ ಸ್ಟ್ರೈಪ್ಡ್ ಮಿಡಿ ಡ್ರೆಸ್‌, ಆಫ್‌ ಶೋಲ್ಡರ್‌ ಬ್ಲೂ ಸ್ಟ್ರೈಪ್ಡ್ ಡ್ರೆಸ್, ರೆಡ್‌ ಮತ್ತು ಪಿಂಕ್‌ ಸ್ಟ್ರೈಪ್ಡ್ ಮಿನಿ ಡ್ರೆಸ್‌, ಆರೆಂಜ್‌, ಸ್ಕಾರ್ಲೆಟ್‌ ಸ್ಟ್ರೈಪ್ಡ್ ಡ್ರೆಸ್‌ಗಳು ಸದ್ಯ ಮಾರುಕಟ್ಟೆಯಲ್ಲಿ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದು, ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಕಲರ್‌ ಸ್ಟ್ರೈಪ್ಡ್ ಕಲರ್‌ ಡ್ರೆಸ್‌ಗಳ ವಿಶೇಷತೆ

ಈ ಡ್ರೆಸ್‌ಗಳು ಹೊಸ ಲುಕ್‌ ನೀಡುತ್ತವೆ.
ಪ್ಲಂಪಿಯಾಗಿರುವವರನ್ನು ಉದ್ದನಾಗಿ ಕಾಣಿಸುವಂತೆ ಬಿಂಬಿಸುತ್ತವೆ.
ಧರಿಸಿದಾಗ ಮಾಡೆಲ್‌ ಲುಕ್‌ ನೀಡುತ್ತವೆ.
ಫ್ಯಾಷನೆಬಲ್‌ ಆಗಿ ಕಾಣಿಸುವುದರೊಂದಿಗೆ ಕುಳ್ಳಗಿರುವವರನ್ನು ಉದ್ದನಾಗಿರುವಂತೆ ಇಲ್ಯೂಷನ್‌ ಕ್ರಿಯೇಟ್‌ ಮಾಡುತ್ತವೆ.

ನುಸುಳುಕೋರರಿಗೆ ಕರ್ನಾಟಕವೇ ಸೇಫ್​?

TAGGED:Striped dress fashion turns to vibrant colors
Share This Article
Facebook Twitter Copy Link Print
Previous Article ನುಸುಳುಕೋರರಿಗೆ ಕರ್ನಾಟಕವೇ ಸೇಫ್​?
Next Article Ranveer Singh ಡಾನ್ 3 ವಿವಾದ: ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ಚಿತ್ರರಂಗದಿಂದ ನಿಷೇಧ! ಯಾಕಿಂಥ ನಿರ್ಧಾರ?

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?