Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > Marriage and divorce ಮದುವೆ ಬಳಿಕ ಮೇಕಪ್ ತೆಗೆದ ವಧು, ಬೆಚ್ಚಿಬಿದ್ದ ವರ! ವಿಚ್ಛೇದನಕ್ಕೆ ಅರ್ಜಿ
ವಿದೇಶಪ್ರಮುಖವೈರಲ್

Marriage and divorce ಮದುವೆ ಬಳಿಕ ಮೇಕಪ್ ತೆಗೆದ ವಧು, ಬೆಚ್ಚಿಬಿದ್ದ ವರ! ವಿಚ್ಛೇದನಕ್ಕೆ ಅರ್ಜಿ

Share
1 Min Read
SHARE

newsics.com/ನ್ಯೂಸಿಕ್ಸ್

ವಿಚ್ಛೇದನಕ್ಕೆ ನಾನಾ ಕಾರಣಗಳನ್ನು ನಾವು ಕೇಳುತ್ತಿರುತ್ತೇವೆ. ಆದರೆ, ಟರ್ಕಿಯಲ್ಲಿ ನಡೆದಿರುವ ಒಂದು ವಿಚಿತ್ರ ಮತ್ತು ಆಶ್ಚರ್ಯಕರ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ನಿಶ್ಚಿತಾರ್ಥ ಮತ್ತು ಮದುವೆಯ ಸಮಾರಂಭಗಳಲ್ಲಿ ವಧು ಅತಿಯಾದ ಮೇಕಪ್ ಮಾಡಿಕೊಂಡು ಬಹಳ ಸುಂದರವಾಗಿ ಕಾಣುತ್ತಿದ್ದಳು. ಆದರೆ, ಮದುವೆಯ ಎಲ್ಲಾ ಕಾರ್ಯಕ್ರಮಗಳು ಮುಗಿದು, ರಾತ್ರಿ ಕೋಣೆಗೆ ಹೋದ ಬಳಿಕ ವಧು ತನ್ನ ಮುಖದಲ್ಲಿದ್ದ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾಳೆ. ಆ ನಂತರ ಕೋಣೆಗೆ ಬಂದ ವರ, ಮೇಕಪ್ ಇಲ್ಲದ ಆಕೆಯ ಮುಖವನ್ನು ನೋಡಿ ಶಾಕ್ ಆಗಿದ್ದಾನೆ. ತಾನು ಮದುವೆಯಾದ ಹುಡುಗಿ ಈಕೆಯಲ್ಲವೇನೋ ಎಂಬಷ್ಟು ಆಕೆಯ ರೂಪ ಬದಲಾಗಿದ್ದು, ಇದನ್ನು ಕಂಡು ವರ ತೀವ್ರ ದಿಗ್ಭ್ರಮೆಗೊಳಗಾಗಿದ್ದಾನೆ.

ಮೋಸ ಹೋದೆ ಎಂದು ಕೋರ್ಟ್‌ಗೆ: ಮೇಕಪ್ ಇಲ್ಲದ ತನ್ನ ಪತ್ನಿಯ ಮುಖವನ್ನು ಕಂಡ ವರ, ತಾನು  ಮೋಸ ಹೋಗಿದ್ದೇನೆ (Deceived) ಎಂದು ಭಾವಿಸಿದ್ದಾನೆ. ಮದುವೆಗೆ ಮುನ್ನ ಆಕೆ ತನ್ನ ನಿಜವಾದ ರೂಪವನ್ನು ಮರೆಮಾಚಿ, ಕೇವಲ ಕಾಸ್ಮೆಟಿಕ್ಸ್ ಮತ್ತು ಮೇಕಪ್ ಟ್ರಿಕ್ಸ್ ಬಳಸಿ ತನ್ನನ್ನು ನಂಬಿಸಿದ್ದಾಳೆ ಎಂದು ಆರೋಪಿಸಿದ್ದಾನೆ.

ಆಕೆಯ ಅಸಲಿ ರೂಪ ಮೊದಲೇ ತಿಳಿದಿದ್ದರೆ ತಾನು ಈ ಮದುವೆಯನ್ನೇ ಮಾಡಿಕೊಳ್ಳುತ್ತಿರಲಿಲ್ಲ ಎಂದು ಹೇಳುತ್ತಾ, ಮದುವೆಯಾದ ಮೊದಲ ರಾತ್ರಿಯೇ ವಿಚ್ಛೇದನ ಬೇಕೆಂದು ಪಟ್ಟು ಹಿಡಿದಿದ್ದಾನೆ. ಇದಕ್ಕಾಗಿ ಕಾನೂನುಬದ್ಧವಾಗಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾನೆ.

ಈ ವಿಚಿತ್ರ ಕಥನ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರ ಬಗ್ಗೆ ನೆಟ್ಟಿಗರು ಭಿನ್ನ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಬಾಹ್ಯ ಸೌಂದರ್ಯ ಮತ್ತು ಮೇಕಪ್ ನೋಡಿ ಮದುವೆಯಾದ್ದರಿಂದಲೇ ಇಂತಹ ಪರಿಸ್ಥಿತಿ ಉಂಟಾಗಿದೆ ಎಂದು ಕೆಲವರು ಹೇಳುತ್ತಿದ್ದರೆ, ಮುಖದ ಮೇಲಿರುವ ಬಣ್ಣಗಳನ್ನು ನೋಡಿ ಜೀವನ ಸಂಗಾತಿಯನ್ನು ದೂರವಿಡುವುದು ಮೂರ್ಖತನ ಎಂದು ಮತ್ತೆ ಕೆಲವರು ಟೀಕಿಸುತ್ತಿದ್ದಾರೆ. ಏನೇ ಆಗಲಿ, ಈ ಮೇಕಪ್ ವಿಚ್ಛೇದನದ ಪ್ರಕರಣ ಸದ್ಯ ನೆಟ್ಟಿಗರಲ್ಲಿ ಹಾಟ್ ಟಾಪಿಕ್ ಆಗಿದೆ.

https://www.instagram.com/p/DXbxb60DDn8/?igsh=NnprN3dvbnNhanM5

https://www.instagram.com/p/DXbxb60DDn8/?igsh=NnprN3dvbnNhanM5

 

ಚಾಕಲೆಟ್​ ಗುಟ್ಟು ಕೊನೆಗೂ ರಟ್ಟು; ದಾಖಲೆ ಮೇಲೆ ದಾಖಲೆ ಬರೆದ ಪ್ರಧಾನಿ

 

ಎಕ್ಸ್ ಖಾತೆ ಬ್ಲಾಕ್ ಆದ ಕೆಲವೇ ಗಂಟೆಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಕಮ್‌ಬ್ಯಾಕ್!

ಬೈಕ್ ನಲ್ಲಿ ಹೋಗುತ್ತಿದ್ದಾಗ ಚಿರತೆ ಅಟ್ಯಾಕ್: ವೈರಲ್ ವಿಡಿಯೋ ನೋಡಿ

TAGGED:Bride removes makeup after weddinggroom shocked! Files for divorce
Share This Article
Facebook Twitter Copy Link Print
Previous Article 60 ದಿನದಲ್ಲಿ ಅಮೆರಿಕ ಬಿಡಿ; ಭಾರತೀಯರನ್ನು ಕಾಡಲಾರಂಭಿಸಿದ ಲೇಆಫ್‌!
Next Article Monkeys stop the bus ಬಿಸಿಲಿಗೆ ಬಸವಳಿದ ಕೋತಿಗಳು: ಬಸ್ ನಿಲ್ಲಿಸಿ ವಾನರ ಪಡೆ ಮಾಡಿದ್ದೇನು? ವಿಡಿಯೋ ನೋಡಿ

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?