ಬೈಕ್ ನಲ್ಲಿ ಹೋಗುತ್ತಿದ್ದಾಗ ಚಿರತೆ ಅಟ್ಯಾಕ್: ವೈರಲ್ ವಿಡಿಯೋ ನೋಡಿ

newsics.com/ನ್ಯೂಸಿಕ್ಸ್ ಬೈಕ್ ನಲ್ಲಿ ಹೋಗುತ್ತಿದ್ದಾಗ ಚಿರತೆಯೊಂದು ಅಟ್ಯಾಕ್ ಮಾಡಿದ್ದು ಇದರಿಂದ ತಪ್ಪಿಸಿಕೊಂಡ ಯುವಕನ ರೋಮಾಂಚಕಾರಿ ವಿಡಿಯೋ ವೈರಲ್ ಆಗ್ತಿದೆ. ಯುವಕನೊಬ್ಬ ರಾತ್ರಿ ವೇಳೆ ನಿರ್ಜನ ರಸ್ತೆಯಲ್ಲಿ ಬೈಕ್ ಸವಾರಿ ಮಾಡುತ್ತಿರುತ್ತಾನೆ. ಈ ವೇಳೆ ರಸ್ತೆ ಪಕ್ಕದಲ್ಲೇ ಹೊಂಚು ಹಾಕಿ ಕೂತಿದ್ದ ಚಿರತೆ ಬೈಕ್ ಸವಾರನ ಮೇಲೆರಗುತ್ತದೆ. ಇದ್ದಕ್ಕಿದ್ದಂತೆ ಚಿರತೆ ಮೈಮೇಲೆರಗಿದ್ದು ನೋಡಿ ಯುವಕನೂ ಗಾಬರಿಯಾಗುತ್ತಾನೆ. ಬೈಕ್ ಜೊತೆಗೆ ತಾನೂ ಬೀಳುತ್ತಾನೆ. ಆದರೂ ಸಾವರಿಸಿಕೊಳ್ಳುವ ಆತ ಚಿರತೆಯಿಂದ ರಕ್ಷಿಸಿಕೊಳ್ಳುತ್ತಾನೆ. ಆದರೂ ಚಿರತೆ ಬಿಡುವುದಿಲ್ಲ. ಆಗ ತಾನೇ ಚಿರತೆಯ ಬೆನ್ನಟ್ಟಿ … Continue reading ಬೈಕ್ ನಲ್ಲಿ ಹೋಗುತ್ತಿದ್ದಾಗ ಚಿರತೆ ಅಟ್ಯಾಕ್: ವೈರಲ್ ವಿಡಿಯೋ ನೋಡಿ