Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಚಾಕಲೆಟ್​ ಗುಟ್ಟು ಕೊನೆಗೂ ರಟ್ಟು; ದಾಖಲೆ ಮೇಲೆ ದಾಖಲೆ ಬರೆದ ಪ್ರಧಾನಿ
ಪ್ರಮುಖವಿದೇಶ

ಚಾಕಲೆಟ್​ ಗುಟ್ಟು ಕೊನೆಗೂ ರಟ್ಟು; ದಾಖಲೆ ಮೇಲೆ ದಾಖಲೆ ಬರೆದ ಪ್ರಧಾನಿ

Share
2 Min Read
SHARE

newsics.com/ನ್ಯೂಸಿಕ್ಸ್

ಇಟಲಿ ಪ್ರವಾಸದಲ್ಲಿ ಪ್ರಧಾನಿ ಮೋದಿ, ಅಲ್ಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಪಾರ್ಲೆ ಮೆಲೋಡಿ ಚಾಕಲೇಟ್ ಉಡುಗೊರೆಯಾಗಿ ನೀಡಿದರು. ಈ ಘಟನೆಯ ವೈರಲ್ ರೀಲ್ ದಾಖಲೆ ಸೃಷ್ಟಿಸಿದ್ದಲ್ಲದೆ, ‘ಮೇಕ್ ಇನ್ ಇಂಡಿಯಾ’ಗೆ ಉತ್ತೇಜನ ನೀಡಿ ಪಾರ್ಲೆ ಕಂಪನಿಯ ಶೇರು ಮೌಲ್ಯವನ್ನು 5% ಹೆಚ್ಚಿಸಿತು.

ಐದು ದೇಶಗಳ ಪ್ರವಾಸದ ಕೊನೆಯ ದೇಶವಾಗಿರುವ ಇಟಲಿಯಲ್ಲಿ ಪ್ರಧಾನಿ ಮೋದಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಟ್ಟರು. ವಿಪಕ್ಷಗಳ ಬಾಯಿಗೆ ಟ್ರೋಲ್​ ಕೂಡ ಆಗಿದ್ದು, ಸೋನಿಯಾಗಾಂಧಿ ತವರು ಇಟಲಿಯಲ್ಲಿ ಅಲ್ಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಚಾಕಲೇಟ್​ ಗಿಫ್ಟ್​ ಕೊಟ್ಟಿದ್ದು. ಪಾರ್ಲೆ ಕಂಪೆನಿಯ ಮೆಲೋಡಿ ಚಾಕ್‌ಲೇಟ್‌ನ್ನು ಉಡುಗೊರೆಯಾಗಿ ನೀಡಿದ್ದು, ಈ ಕುರಿತ ಇಬ್ಬರೂ ನಾಯಕರ ರೀಲ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ರಾಹುಲ್​ ಗಾಂಧಿ ಸೇರಿದಂತೆ ಕಾಂಗ್ರೆಸ್​ ನಾಯಕರು, ಕಾಂಗ್ರೆಸ್​ ಬೆಂಬಲಿಗರು ಈ ರೀಲ್ಸ್​ ಬಗ್ಗೆ ಇನ್ನಿಲ್ಲದ ಟ್ರೋಲ್​ ಮಾಡುತ್ತಿದ್ದರೆ, ಇಟಲಿಯ ಜನರಂತೂ ಸಂತಸದಲ್ಲಿ ತೇಲಾಡಿದ್ದಾರೆ. ಈ ರೀತಿಯ ರೀಲ್ಸ್​ ಮಾಡಿದರೆ ಅದರ ಪ್ರಭಾವ ಹೇಗಿರುತ್ತದೆ ಎಂದು ಅರಿಯದಷ್ಟು ದಡ್ಡರಂತೂ ಪ್ರಧಾನಿ ಮೋದಿ ಅಲ್ಲವೇ ಅಲ್ಲ. ಹಾಗಿದ್ರೆ ಚಾಕಲೇಟ್​ ಗಿಫ್ಟ್​ ಕೊಟ್ಟ ಕಾರಣವೇ ಬೇರೆ ಇದೆ. ಚಾಕಲೇಟ್​ ಗಿಫ್ಟ್​ ಕೊಟ್ಟು ದಾಖಲೆ ಮೇಲೆ ದಾಖಲೆ ಬರೆದರು ಮೋದಿ.

ಮೊದಲನೆಯದಾಗಿ, ಪ್ರಧಾನಿಗಳಾಧ ಮೋದಿ ಮತ್ತು ಜಾರ್ಜಿಯಾ ಅವರ ಈ ರೀಲ್ಸ್​ ದಾಖಲೆ ಬರೆದಿದೆ. ಇಟಲಿಯ ಜನಸಂಖ್ಯೆಯ ದುಪ್ಪಟ್ಟು ಜನ ಇದನ್ನು ವೀಕ್ಷಣೆ ಮಾಡಿದ್ದಾರೆ. ಇಟಲಿಯ ಜನಸಂಖ್ಯೆ 5 ಕೋಟಿ ಪ್ಲಸ್​ ಇದ್ದರೆ, ಈ ರೀಲ್ಸ್​ ಹಾಕಿದ ಕೆಲವೇ ಗಂಟೆಗಳಲ್ಲಿ 13 ಕೋಟಿಗೂ ಅಧಿಕ ಮಂದಿ ಈ ರೀಲ್ಸ್​ ನೋಡಿದ್ರು. ಅದು ದಾಖಲೆ ಬರೆದಿದೆ.

ಅದಕ್ಕಿಂತಲೂ ಮುಖ್ಯವಾಗಿ, ಪ್ರಧಾನಿ ಮೋದಿ ಅವರ ಬಾಯಲ್ಲಿ ಸದಾ ಇರುವುದು ಮೇಕ್​ ಇನ್​ ಇಂಡಿಯಾ ಮಾತೇ. ಭಾರತದ ವಸ್ತುಗಳನ್ನೇ ಖರೀದಿ ಮಾಡಿ ಎನ್ನುವುದು. ಅದಕ್ಕಾಗಿ ಅವರು ಏನು ಬೇಕೋ ಎಲ್ಲವನ್ನೂ ಮಾಡುತ್ತಾರೆ. ಅಷ್ಟಕ್ಕೂ ಚಾಕಲೇಟ್​ ಉದ್ಯಮದಲ್ಲಿ ವಿದೇಶಿ ಚಾಕಲೇಟ್​ಗಳ ದರ್ಬಾರು ಹೆಚ್ಚಾಗಿದೆ. ನಮ್ಮ ಜನರಿಗೆ ಚಿತ್ರ ವಿಚಿತ್ರ ಹೆಸರಿನ ಚಾಕಲೇಟ್​ ಗಿಫ್ಟ್​ ಆಗಿ ಕೊಡುವುದು ಎಂದರೆ ಇನ್ನಿಲ್ಲದ ಖುಷಿ. ಆದರೆ ಪಾರ್ಲೆಯವರ ಮೆಲೋಡಿ ಚಾಕಲೇಟ್​ ಭಾರತ ಮೂಲದ್ದು. ಈ ಮೂಲಕ ಮೇಡ್​ ಇನ್​ ಇಂಡಿಯಾದ ಚಾಕಲೇಟ್​ ವಿದೇಶದಲ್ಲಿಯೂ ಪ್ರಚಾರ ಮಾಡಿ ಬಂದರು. ಮೋದಿ. ಇದರ ಪರಿಣಾಮ ಪಾರ್ಲೆ ಶೇರ್​ ದಿಢೀರನೆ 5% ಹೆಚ್ಚಳವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಒಂದೇ ಒಂದು ಮಾತಿನಿಂದ ಚಿನ್ನದ ಮಾರುಕಟ್ಟೆ ಶೇಕ್​ ಆಗಿದೆ. ಲಕ್ಷದ್ವೀಪಕ್ಕೆ ಹೋಗಿ ತೆಗೆದ ಒಂದೇ ಒಂದು ಫೋಟೋದಿಂದ ತಮ್ಮನ್ನು ಬಿಟ್ಟರೆ ಇಲ್ಲ ಎಂದು ಬೀಗುತ್ತಿದ್ದ ಮಾಲ್ಡವೀಸ್​, ಭಾರತದ ಕಾಲು ಬೀಳುವ ಸ್ಥಿತಿ ಉಂಟಾಗಿತ್ತು. ಇದೀಗ ವಿದೇಶಿ ಚಾಕಲೆಟ್​ ಆಸೆ ಬಿಟ್ಟು, ಸ್ವದೇಶಿ ಚಾಕಲೆಟ್​ ತಿನ್ನಿ ಎಂದು ಈ ಮೂಲಕ ತೋರಿಸಿ ಇನ್ನೊಂದು ದಾಖಲೆ ಬರೆದರು ಪಿಎಂ ಮೋದಿ.

ಎಕ್ಸ್ ಖಾತೆ ಬ್ಲಾಕ್ ಆದ ಕೆಲವೇ ಗಂಟೆಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಕಮ್‌ಬ್ಯಾಕ್!

TAGGED:Chocolate is hidden in the end; Prime Minister who wrote record after record
Share This Article
Facebook Twitter Copy Link Print
Previous Article ಎಕ್ಸ್ ಖಾತೆ ಬ್ಲಾಕ್ ಆದ ಕೆಲವೇ ಗಂಟೆಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಕಮ್‌ಬ್ಯಾಕ್!
Next Article ಮೊಬೈಲ್ ಚಾರ್ಜ್ ಹಾಕುವ ವಿಷಯಕ್ಕೆ ಜಗಳ; ಮಾವನನ್ನು ಹತ್ಯೆಗೈದ ಅಳಿಯ

Popular Posts

Heavy Rain ಮಳೆ ಅಬ್ಬರ ; ರಸ್ತೆಗಳು ಜಲಾವೃತ, ಎನ್‌ಎಚ್-47 ಬಂದ್, ರಂಗಕ್ಕಿಳಿದ ಭಾರತೀಯ ಸೇನೆ

1 Min Read

Viral News ನೀಟ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ 150 ಪಿಜ್ಜಾ ಆರ್ಡರ್ ಮಾಡಿ ಬೆಂಬಲಿಸಿದ ಯುವಕ

1 Min Read

Tragedy ನನ್ನ ಸಾವಿಗೆ ಮೋದಿ ಕಾರಣ: SIR ಫಾರ್ಮ್‌ನಲ್ಲೇ‌ ಡೆತ್‌ನೋಟ್ ಬರೆದಿಟ್ಟು ಜೀವ ಕಳೆದುಕೊಂಡ ಪೇಂಟರ್!

1 Min Read

Russia Ukraine war ಸೇನಾ ಕೈಗಾರಿಕೆ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ: 6 ಸಾ*ವು, 26 ಮಂದಿಗೆ ಗಾಯ

1 Min Read

You Might Also Like

ಪ್ರಮುಖಕರ್ನಾಟಕ

Clash for misbehave ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಚುಡಾವಣೆ: ಎರಡು ಗ್ರಾಮಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ!

1 Min Read
ಪ್ರಮುಖದೇಶ

PM Narendra Modi ಪರೀಕ್ಷಾ ಅಕ್ರಮ ತಡೆಗೆ ಕೇಂದ್ರ ಮಾಸ್ಟರ್ ಪ್ಲಾನ್ ; 10 ವರ್ಷ ಜೈಲು, ₹10 ಕೋಟಿ ದಂಡಕ್ಕೆ ಕೇಂದ್ರ ಸಂಪುಟ ಸಮ್ಮತಿ

1 Min Read
ಪ್ರಮುಖವಿದೇಶ

Humen bomber attack ಭೀಕರ ಆತ್ಮಾ*ಹುತಿ ದಾಳಿ: 12 ಸೈನಿಕರು ಸೇರಿ 15 ಮಂದಿ ದಾರುಣ ಸಾವು

1 Min Read
ಪ್ರಮುಖCrimeಕರ್ನಾಟಕ

Shocking ಹೃದಯಾಘಾತ ಎಂದಿದ್ದ ಪತ್ನಿಯೇ ಹಂತಕಿ? ಮೊಬೈಲ್ ಚಾಟಿಂಗ್‌ನಿಂದ ಬಯಲಾಯ್ತು ಕೊ*ಲೆ ರಹಸ್ಯ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?