ಚಾಕಲೆಟ್​ ಗುಟ್ಟು ಕೊನೆಗೂ ರಟ್ಟು; ದಾಖಲೆ ಮೇಲೆ ದಾಖಲೆ ಬರೆದ ಪ್ರಧಾನಿ

newsics.com/ನ್ಯೂಸಿಕ್ಸ್ ಇಟಲಿ ಪ್ರವಾಸದಲ್ಲಿ ಪ್ರಧಾನಿ ಮೋದಿ, ಅಲ್ಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಪಾರ್ಲೆ ಮೆಲೋಡಿ ಚಾಕಲೇಟ್ ಉಡುಗೊರೆಯಾಗಿ ನೀಡಿದರು. ಈ ಘಟನೆಯ ವೈರಲ್ ರೀಲ್ ದಾಖಲೆ ಸೃಷ್ಟಿಸಿದ್ದಲ್ಲದೆ, ‘ಮೇಕ್ ಇನ್ ಇಂಡಿಯಾ’ಗೆ ಉತ್ತೇಜನ ನೀಡಿ ಪಾರ್ಲೆ ಕಂಪನಿಯ ಶೇರು ಮೌಲ್ಯವನ್ನು 5% ಹೆಚ್ಚಿಸಿತು. ಐದು ದೇಶಗಳ ಪ್ರವಾಸದ ಕೊನೆಯ ದೇಶವಾಗಿರುವ ಇಟಲಿಯಲ್ಲಿ ಪ್ರಧಾನಿ ಮೋದಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಟ್ಟರು. ವಿಪಕ್ಷಗಳ ಬಾಯಿಗೆ ಟ್ರೋಲ್​ ಕೂಡ ಆಗಿದ್ದು, ಸೋನಿಯಾಗಾಂಧಿ ತವರು ಇಟಲಿಯಲ್ಲಿ ಅಲ್ಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ … Continue reading ಚಾಕಲೆಟ್​ ಗುಟ್ಟು ಕೊನೆಗೂ ರಟ್ಟು; ದಾಖಲೆ ಮೇಲೆ ದಾಖಲೆ ಬರೆದ ಪ್ರಧಾನಿ