Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ASTRO ಇಂದು ಶನಿ‌ ಅಮಾವಾಸ್ಯೆ: ಚಂದ್ರನ ಸಂಚಾರದಿಂದ ಈ ಐದು ರಾಶಿ ಜನರಿಗೆ ಭಾರೀ ಧನಪ್ರಾಪ್ತಿ
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

ASTRO ಇಂದು ಶನಿ‌ ಅಮಾವಾಸ್ಯೆ: ಚಂದ್ರನ ಸಂಚಾರದಿಂದ ಈ ಐದು ರಾಶಿ ಜನರಿಗೆ ಭಾರೀ ಧನಪ್ರಾಪ್ತಿ

Share
2 Min Read
SHARE

newsics.com/ನ್ಯೂಸಿಕ್ಸ್

ಶನಿ ಅಮಾವಾಸ್ಯೆಯಂದು ಚಂದ್ರನ ಡಬಲ್ ಸಂಚಾರ ನಡೆಯಲಿದೆ. ಈ ವಿಶೇಷ ಗ್ರಹ ಸಂಚಾರದಿಂದಾಗಿ, 5 ರಾಶಿಗಳ ಜನರಿಗೆ ಅದೃಷ್ಟದ ಸಮಯ ಶುರುವಾಗಲಿದೆ. ಈ ಬದಲಾವಣೆಗಳಿಂದ ಮಿಥುನ, ಕುಂಭ ಸೇರಿದಂತೆ 5 ರಾಶಿಯವರ ಜೀವನದಲ್ಲಿ ದೊಡ್ಡ ಪ್ರಗತಿ ಕಂಡುಬರಲಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯದ ದೇವರು ಅಂತಾ ಪರಿಗಣಿಸಲಾಗುತ್ತೆ. ಶನಿ ದೇವ ಹುಟ್ಟಿದ ದಿನವನ್ನೇ ಶನಿ ಜಯಂತಿ ಅಥವಾ ಶನಿ ಅಮಾವಾಸ್ಯೆ ಎಂದು ಆಚರಿಸಲಾಗುತ್ತೆ. ಈ ವರ್ಷ ಮೇ 16ರ ಶನಿವಾರ ಈ ವಿಶೇಷ ದಿನ ಬಂದಿದೆ. ಅಂದು ಶನಿ ದೇವರ ಕೃಪೆಯ ಜೊತೆಗೆ, ಚಂದ್ರನ ಡಬಲ್ ಸಂಚಾರವೂ ನಡೆಯಲಿದೆ.

ಮೇ 16ರಂದು ಸಂಜೆ 5:29ಕ್ಕೆ ಚಂದ್ರ ಕೃತ್ತಿಕಾ ನಕ್ಷತ್ರಕ್ಕೆ ಪ್ರವೇಶಿಸುತ್ತಾನೆ. ಬಳಿಕ ರಾತ್ರಿ 10:46ಕ್ಕೆ ವೃಷಭ ರಾಶಿಗೆ ಸಾಗುತ್ತಾನೆ.

ಈ ಗ್ರಹಗಳ ಬದಲಾವಣೆಗಳು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರಿದರೂ, ಈ 5 ರಾಶಿಗಳಿಗೆ ಮಾತ್ರ ಇದು ಸುವರ್ಣಕಾಲವಾಗಲಿದೆ.

ಮಿಥುನ ರಾಶಿಯವರಿಗೆ ಈ ಶನಿ ಅಮಾವಾಸ್ಯೆ ಹೊಸ ಭರವಸೆ ತರಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಸಮಸ್ಯೆಗಳು ಬಗೆಹರಿಯಲಿವೆ. ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವುದರ ಜೊತೆಗೆ, ಬಡ್ತಿ ಭಾಗ್ಯವೂ ಸಿಗಲಿದೆ. ಹಳೆಯ ಸಾಲ ತೀರಿಸಿ ನೆಮ್ಮದಿ ಕಾಣುವಿರಿ.

ವಿದೇಶ ಪ್ರಯಾಣ ಯೋಗ ಮತ್ತು ವಿದೇಶಿ ಹೂಡಿಕೆಗಳಿಂದ ಲಾಭ ಹೆಚ್ಚಾಗಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ತುಂಬಿ ತುಳುಕಲಿದೆ. ಶನಿ ದೇವರೇ ಅಧಿಪತಿಯಾಗಿರುವ ಕುಂಭ ರಾಶಿಗೆ ಇದು ಅತ್ಯಂತ ಅನುಕೂಲಕರ ಸಮಯ. ನೀವು ಕೈಗೊಳ್ಳುವ ಪ್ರತಿಯೊಂದು ಹೊಸ ಪ್ರಯತ್ನವೂ ಯಶಸ್ಸಿನಲ್ಲಿ ಕೊನೆಗೊಳ್ಳುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಸಮಾಜದಲ್ಲಿ ತಕ್ಕ ಮನ್ನಣೆ ಸಿಗಲಿದೆ.

ಸಹೋದರ ಸಹೋದರಿಯರ ಸಂಪೂರ್ಣ ಬೆಂಬಲ ನಿಮ್ಮದಾಗಲಿದೆ. ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗುವ ಯೋಜನೆ ರೂಪಿಸುವಿರಿ. ನಿಮ್ಮ ಆರ್ಥಿಕ ಸ್ಥಿತಿ ಹಿಂದೆಂದಿಗಿಂತಲೂ ಬಲಗೊಳ್ಳಲಿದೆ.

ಶನಿ ಅಮಾವಾಸ್ಯೆಯ ದಿನ ಚಂದ್ರನ ಡಬಲ್ ಸಂಚಾರದಿಂದ ಧನು ರಾಶಿಯವರಿಗೆ ಮಂಗಳಕರ ಬದಲಾವಣೆಗಳಾಗಲಿವೆ. ಅನಿರೀಕ್ಷಿತ ಹಣದ ಹರಿವು ನಿಮ್ಮನ್ನು ಅಚ್ಚರಿಗೊಳಿಸಲಿದೆ.

ಆದಾಯ ಹೆಚ್ಚಿಸಲು ಹೊಸ ದಾರಿಗಳು ಕಾಣಿಸಿಕೊಳ್ಳುತ್ತವೆ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಿ, ಮನಸ್ಸಿಗೆ ಶಾಂತಿ ಸಿಗಲಿದೆ. ಕಳೆದುಹೋದ ಆತ್ಮವಿಶ್ವಾಸ ಮರಳಿ ಬಂದು, ನಿಂತುಹೋದ ಕೆಲಸಗಳು ವೇಗ ಪಡೆಯಲಿವೆ. ಒಟ್ಟಾರೆಯಾಗಿ ಧನು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ.

ಶನಿ ದೇವರ ಪ್ರಭಾವವಿರುವ ಮಕರ ರಾಶಿಗೆ ಇದು ಲಾಭದಾಯಕ ತಿರುವು. ಹಿಂದಿನ ಹೂಡಿಕೆಗಳು ಈಗ ದುಪ್ಪಟ್ಟು ಲಾಭವನ್ನು ತಂದುಕೊಡಲಿವೆ.

ಹೊಸ ಮನೆ ಅಥವಾ ಭೂಮಿ ಖರೀದಿಸುವ ಕನಸು ನನಸಾಗಲಿದೆ. ಚಿನ್ನ ಮತ್ತು ಆಭರಣಗಳನ್ನು ಖರೀದಿಸುವ ಯೋಗವಿದೆ. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.

ತುಲಾ ರಾಶಿಯವರಿಗೆ ವೃತ್ತಿಜೀವನದಲ್ಲಿ ಅದ್ಭುತ ಪ್ರಗತಿ ಕಾದಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕುವಿರಿ. ರಿಯಲ್ ಎಸ್ಟೇಟ್ ಮತ್ತು ಆಸ್ತಿ ಸಂಬಂಧಿತ ಪ್ರಕರಣಗಳಲ್ಲಿ ನಿಮಗೆ ಅನುಕೂಲಕರ ತೀರ್ಪು ಬರಲಿದೆ. ಸಹೋದ್ಯೋಗಿಗಳ ಸಹಕಾರದಿಂದ ಕಷ್ಟದ ಗುರಿಗಳನ್ನೂ ಸುಲಭವಾಗಿ ತಲುಪುವಿರಿ. ಹೂಡಿಕೆಗಳಿಂದ ನಿರೀಕ್ಷೆಗಿಂತ ಹೆಚ್ಚು ಲಾಭ ಸಿಗುವುದರಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ.

Shani amavasye ನಾಳೆ ಶನಿ ಅಮಾವಾಸ್ಯೆ: ಈ‌ ಐದು ರಾಶಿಗಳ ಜನರಿಗೆ ಭಾರೀ ಸಂಕಷ್ಟ

TAGGED:Today is Saturn's new moon: People of these five zodiac signs will gain huge wealth due to the transit of the moon
Share This Article
Facebook Twitter Copy Link Print
Previous Article IIT/NIT Offers After Layoffs ಒರಾಕಲ್ ನಿಂದ ಐಐಟಿ ಮತ್ತು ಎನ್‌ಐಟಿ ವಿದ್ಯಾರ್ಥಿಗಳಿಗೆ ನೀಡಿದ್ದ ಜಾಬ್ ಆಫರ್ ರದ್ದು
Next Article Today’s Horoscope ಇಂದಿನ ರಾಶಿ‌ ಭವಿಷ್ಯ, 16-05-2026, ಶನಿವಾರ, ಇಂದಿನ ನಿಮ್ಮ ಅದೃಷ್ಟ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?