Shani amavasye ನಾಳೆ ಶನಿ ಅಮಾವಾಸ್ಯೆ: ಈ‌ ಐದು ರಾಶಿಗಳ ಜನರಿಗೆ ಭಾರೀ ಸಂಕಷ್ಟ

newsics.com/ನ್ಯೂಸಿಕ್ಸ್ ಹಿಂದೂ ಪಂಚಾಂಗ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ‘ಶನಿ ಅಮಾವಾಸ್ಯೆ’ಗೆ (Shani Ama? ಶನಿ ಅಮಾವಾಸ್ಯೆ ಬಂದಿದೆ. ಕರ್ಮ ಫಲದಾತನಾದ ಶನಿದೇವನ ಕೃಪೆ ಪಡೆಯಲು ಹಾಗೂ ಆತನ ವಕ್ರದೃಷ್ಟಿಯಿಂಉದ ಪಾರಾಗಲು ಈ ದಿನ ಅತ್ಯಂತ ಪ್ರಮುಖವಾಗಿದೆ.ಢಢ   2026ರಲ್ಲಿ ಬರಲಿರುವ ಶನಿ ಅಮಾವಾಸ್ಯೆಯು ಗ್ರಹಗಳ ವಿಶೇಷ ಸಂಯೋಜನೆಯಿಂದಾಗಿ ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದ್ದು, ಮುಖ್ಯವಾಗಿ ತುಲಾ ರಾಶಿ ಸೇರಿದಂತೆ ಒಟ್ಟು ಐದು ರಾಶಿಗಳ ಜನರಿಗೆ ಕಷ್ಟಕಾಲ ತಂದೊಡ್ಡಲಿದೆ. ತುಲಾ ರಾಶಿ ಜನರಿಗೆ ಭಾರೀ ಸವಾಲು … Continue reading Shani amavasye ನಾಳೆ ಶನಿ ಅಮಾವಾಸ್ಯೆ: ಈ‌ ಐದು ರಾಶಿಗಳ ಜನರಿಗೆ ಭಾರೀ ಸಂಕಷ್ಟ