newsics.com
ಬೆಂಗಳೂರು ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಪಿಟಿಎಂ (parent teachers meeting)ಗೆ ಹಾಜರಾಗಲು ನಕಲಿ ಪೋಷಕರು ಬೇಕಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾಳೆ.
ಈ ಪೋಸ್ಟ್ ಭಾರೀ ವೈರಲ್ ಆಗಿದೆ. ಪೋಸ್ಟ್‌ನಲ್ಲಿ, 40 ವರ್ಷಕ್ಕಿಂತ ಮೇಲ್ಪಟ್ಟವರು, ಸ್ವಚ್ಛವಾಗಿ ಇಂಗ್ಲಿಷ್ ಮಾತನಾಡಬಲ್ಲವರಾಗಿರಬೇಕು, 15,000 ರೂಪಾಯಿ ಸಂಬಳ. ಈ ಕೆಲಸ ಮಾಡಲು ತಯಾರಿರುವವರು ನನ್ನ ಜತೆ ಪಿಟಿಎಂಗೆ ಬರಬೇಕು ಎಂದು ತಿಳಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಈ ಪೋಸ್ಟ್‌ಗೆ ಹಾಸ್ಯಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು “ಹಣ ಬೇಡ, ಮೋಜಿಗಾಗಿ ಮೀಟಿಂಗ್‌ಗೆ ಬರೋಣವೇ” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ತಮ್ಮ ವಯಸ್ಸು, ಅನುಭವ ಮತ್ತು ರೂಪರೇಖೆಯನ್ನು ಹಂಚಿಕೊಂಡು ಭಾಗಿಯಾಗಲು ಆಸಕ್ತಿ ತೋರಿದ್ದಾರೆ.
https://x.com/i/status/2032388605365428622
ಇನ್ಮುಂದೆ ಎಲ್‌ಪಿಜಿ ಬುಕಿಂಗ್ ಕಷ್ಟ : ಕೇಂದ್ರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ
ಎಲ್ಲೆಡೆ ಗ್ಯಾಸ್ ಸಿಲಿಂಡರ್‌ಗೆ ಪರದಾಟ, ಆದ್ರೆ ಸಚಿವರ ಕಾರ್ಯಕ್ರಮದಲ್ಲಿ 12 ಸಿಲಿಂಡರ್ ಪತ್ತೆ!