ಇನ್ಮುಂದೆ ಎಲ್‌ಪಿಜಿ ಬುಕಿಂಗ್ ಕಷ್ಟ : ಕೇಂದ್ರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ

https://youtube.com/shorts/JFDfzeRUAUw?si=UPiQjhCFAIkLXEhb newsics.com ಗಲ್ಫ್ ರಾಷ್ಟ್ರಗಳ ಯುದ್ಧದ ಬಿಸಿ ಬೆಂಗಳೂರಿಗೆ ತಟ್ಟಿದ್ದು, ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಇದ್ರಿಂದ ಇಂದೂ ಕೂಡ ಬೆಂಗಳೂರಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿ ಅಭಾವ ಉಂಟಾಗಿದೆ. ಇಂದು ಅರ್ಧಕ್ಕರ್ಧ ಗ್ಯಾಸ್ ಮಾತ್ರ ನಗರದಲ್ಲಿ ಲಭ್ಯವಿದೆ. ಇದೀಗ ಎಲ್ ಪಿ ಜಿ ಗ್ಯಾಸ್ ಬಗ್ಗೆ ಕೇಂದ್ರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿಗೆ ತಂದಿದೆ. ವಾಸ್ತವದಲ್ಲಿ ಜನರು ಭಯದಿಂದ ಮುಂಚಿತವಾಗಿ ಹೆಚ್ಚು ಬುಕ್ ಮಾಡುತ್ತಿದ್ದಾರೆ. ದೈನಂದಿನ ಬುಕಿಂಗ್ ಸಂಖ್ಯೆ ಸರಾಸರಿ 55-57 ಲಕ್ಷದಿಂದ 75-88 … Continue reading ಇನ್ಮುಂದೆ ಎಲ್‌ಪಿಜಿ ಬುಕಿಂಗ್ ಕಷ್ಟ : ಕೇಂದ್ರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ