Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇನ್ಮುಂದೆ ಎಲ್‌ಪಿಜಿ ಬುಕಿಂಗ್ ಕಷ್ಟ : ಕೇಂದ್ರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ
ಕರ್ನಾಟಕದೇಶಪ್ರಮುಖ

ಇನ್ಮುಂದೆ ಎಲ್‌ಪಿಜಿ ಬುಕಿಂಗ್ ಕಷ್ಟ : ಕೇಂದ್ರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ

Share
1 Min Read
SHARE

https://youtube.com/shorts/JFDfzeRUAUw?si=UPiQjhCFAIkLXEhb

newsics.com

ಗಲ್ಫ್ ರಾಷ್ಟ್ರಗಳ ಯುದ್ಧದ ಬಿಸಿ ಬೆಂಗಳೂರಿಗೆ ತಟ್ಟಿದ್ದು, ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಇದ್ರಿಂದ ಇಂದೂ ಕೂಡ ಬೆಂಗಳೂರಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿ ಅಭಾವ ಉಂಟಾಗಿದೆ. ಇಂದು ಅರ್ಧಕ್ಕರ್ಧ ಗ್ಯಾಸ್ ಮಾತ್ರ ನಗರದಲ್ಲಿ ಲಭ್ಯವಿದೆ. ಇದೀಗ ಎಲ್ ಪಿ ಜಿ ಗ್ಯಾಸ್ ಬಗ್ಗೆ ಕೇಂದ್ರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿಗೆ ತಂದಿದೆ.

ವಾಸ್ತವದಲ್ಲಿ ಜನರು ಭಯದಿಂದ ಮುಂಚಿತವಾಗಿ ಹೆಚ್ಚು ಬುಕ್ ಮಾಡುತ್ತಿದ್ದಾರೆ. ದೈನಂದಿನ ಬುಕಿಂಗ್ ಸಂಖ್ಯೆ ಸರಾಸರಿ 55-57 ಲಕ್ಷದಿಂದ 75-88 ಲಕ್ಷಕ್ಕೆ ಜಿಗಿದಿದೆ. ಇದರಿಂದ ಸರ್ವರ್‌ಗಳು ಕುಸಿಯುತ್ತಿವೆ ಮತ್ತು ಡೆಲಿವರಿ ವಿಳಂಬವಾಗುತ್ತಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಂಯುಕ್ತ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು “ಪ್ಯಾನಿಕ್ ಬುಕಿಂಗ್ ಮತ್ತು ದುರುಪಯೋಗದಿಂದಾಗಿ ಈ ಸಮಸ್ಯೆ ಉಂಟಾಗಿದೆ. ಗೃಹಬಳಕೆಗೆ ಸಾಕಷ್ಟು ಸ್ಟಾಕ್ ಇದೆ, ಆದರೆ ಅಗತ್ಯವಿಲ್ಲದೇ ಬುಕ್ ಮಾಡಬೇಡಿ” ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರದ ಮುಖ್ಯ ನಿರ್ಧಾರಗಳು ಮತ್ತು ಕ್ರಮಗಳು:

ಬುಕಿಂಗ್ ಲಾಕ್-ಇನ್ ಅವಧಿ ಹೆಚ್ಚಳ: ನಗರ ಪ್ರದೇಶಗಳಲ್ಲಿ 21 ದಿನಗಳಿಂದ 25 ದಿನಗಳಿಗೆ, ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಿಗೆ ಬದಲಾಯಿಸಲಾಗಿದೆ. ಸಿಲಿಂಡರ್ ಪಡೆದ ನಂತರ ಈ ಅವಧಿ ಕಳೆಯದೇ ಹೊಸ ಬುಕಿಂಗ್ ಮಾಡಲು ಸಾಧ್ಯವಿಲ್ಲ.

ಪೈಪ್ಡ್ ನ್ಯಾಚುರಲ್ ಗ್ಯಾಸ್ ಬಳಕೆದಾರರಿಗೆ: PNG ಸಂಪರ್ಕವಿರುವ ಮನೆಗಳು ಎಲ್‌ಪಿಜಿ ಸಿಲಿಂಡರ್‌ಗಳನ್ನು ಸರೆಂಡರ್ ಮಾಡಬೇಕು ಅಥವಾ ಹೊಸ ರಿಫಿಲ್ ಪಡೆಯಲು ನಿಷೇಧ.

ಪ್ಯಾನಿಕ್ ಬುಕಿಂಗ್ ತಡೆಗಟ್ಟಲು: ಅಗತ್ಯವಿರುವವರಿಗೆ ಮಾತ್ರ ಬುಕ್ ಮಾಡಿ. ಡಿಜಿಟಲ್ ಮೂಲಕ (ಆ್ಯಪ್, ವಾಟ್ಸಾಪ್, SMS, IVRS) ಬುಕ್ ಮಾಡಿ, ಡಿಸ್ಟ್ರಿಬ್ಯೂಟರ್ ಬಳಿ ತೆರಳಬೇಡಿ.

ಇತರ ಕ್ರಮಗಳು: ದೇಶೀಯ ಉತ್ಪಾದನೆ 30% ಹೆಚ್ಚಿಸಲಾಗಿದೆ. ಕಾಳಸಂತೆ ಮತ್ತು ಹೊರ್ಡಿಂಗ್ ವಿರುದ್ಧ ದಾಳಿ ನಡೆಸಲಾಗುತ್ತಿದೆ. ವಾಣಿಜ್ಯ ಬಳಕೆಗೆ ಪೂರೈಕೆ ಕಡಿತಗೊಳಿಸಿ ಗೃಹಬಳಕೆಗೆ ಆದ್ಯತೆ ನೀಡಲಾಗಿದೆ.

ಸರ್ಕಾರದ ಪ್ರಕಾರ, ಗೃಹಬಳಕೆಗೆ ಸಿಲಿಂಡರ್ ಡೆಲಿವರಿ ಸರಾಸರಿ 2.5 ದಿನಗಳಲ್ಲೇ ಆಗುತ್ತದೆ. ಆದ್ದರಿಂದ ಭಯಬಿಟ್ಟು ಅಗತ್ಯವಿದ್ದಾಗ ಮಾತ್ರ ಬುಕ್ ಮಾಡಿ. ಇಲ್ಲದಿದ್ದರೆ ನಿಜವಾಗಿ ಅಗತ್ಯವಿರುವವರಿಗೆ ತೊಂದರೆಯಾಗುತ್ತದೆ.

https://www.newsics.com/2026/03/16/a-boy-who-went-to-a-dilapidated-resort-with-friends-for-a-photoshoot-fell-and-died/

TAGGED:LPG booking will be difficult from now on: Another new rule implemented by the Center
Share This Article
Facebook Twitter Copy Link Print
Previous Article ಫೋಟೋಶೂಟ್ ಮಾಡಲು ಸ್ನೇಹಿತರೊಂದಿಗೆ ಪಾಳುಬಿದ್ದ ರೆಸಾರ್ಟ್‌ಗೆ ಹೋದ ಬಾಲಕ ಆಯತಪ್ಪಿ ಬಿದ್ದು ಸಾವು!
Next Article ಈ ಪುಟ್ಟ ಕಾಳು ಬೆರೆಸಿದ ನೀರು ಕುಡಿದ್ರೆ ವಾರದಲ್ಲೇ ಹೊಟ್ಟೆಯ ಬೊಜ್ಜು ಕರಗುತ್ತೆ!

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?