ಎಲ್ಲೆಡೆ ಗ್ಯಾಸ್ ಸಿಲಿಂಡರ್‌ಗೆ ಪರದಾಟ, ಆದ್ರೆ ಸಚಿವರ ಕಾರ್ಯಕ್ರಮದಲ್ಲಿ 12 ಸಿಲಿಂಡರ್ ಪತ್ತೆ!

  newsics.com ಗದಗ: ಗ್ಯಾಸ್ ಸಿಲಿಂಡರ್ ಸಿಗದಕ್ಕೆ ಒಂದ್ಕಡೆ ಜನ್ರ ಪರದಾಡ್ತಿದ್ದಾರೆ. ಅನೇಕ ಹೋಟೆಲ್ ಗಳು ಬಂದ್ ಆಗಿವೆ. ಮಠಗಳ ದಾಸೋಹಕ್ಕೂ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್‌ನವರೇ ಬೀದಿಗಿಳಿದು ಗ್ಯಾಸ್ ಸಪ್ಲಾಯ್ ಗಾಗಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಚಿವ ಎಚ್.ಕೆ ಪಾಟೀಲರ ಕಾರ್ಯಕ್ರಮದಲ್ಲಿ 12 ಕಮರ್ಷಿಯಲ್ ಸಿಲಿಂಡರ್ ಪತ್ತೆಯಾಗಿವೆ. ದಿವಂಗತ ಕೆ.ಎಚ್. ಪಾಟೀಲರ 101ನೇ ಜಯಂತೋತ್ಸವ ಕಾರ್ಯಕ್ರಮ ಗದಗನ ಕಾಟನ್ ಸೇಲ್ ಸೊಸೈಟಿಯಲ್ಲಿ ನಡೆಯುತ್ತಿದೆ. ಆ ಕಾರ್ಯಕ್ರಮಕ್ಕೆ ಆಗಮಿಸುವ ಸುಮಾರು 10 … Continue reading ಎಲ್ಲೆಡೆ ಗ್ಯಾಸ್ ಸಿಲಿಂಡರ್‌ಗೆ ಪರದಾಟ, ಆದ್ರೆ ಸಚಿವರ ಕಾರ್ಯಕ್ರಮದಲ್ಲಿ 12 ಸಿಲಿಂಡರ್ ಪತ್ತೆ!