Subscribe NewsicsKannada/YouTube
newsics.com
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘಕ್ಕೆ ನಾಲ್ವರು ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಕರ್ನಾಟಕ ಲೇಖಕಿಯರ ಸಮ್ಮೇಳನವು ಕಳೆದ ಮಾರ್ಚ್ 22 ಮತ್ತು 23 ರಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ನಡೆಯಿತು.
ಸಮ್ಮೇಳನದ ಲೆಕ್ಕಪತ್ರಗಳ ಕುರಿತು ಅಧ್ಯಕ್ಷರಾದ ಡಾ. ಎಚ್. ಎಲ್. ಪುಷ್ಪ ಅವರು ಸಮರ್ಪಕವಾದ ರೀತಿಯಲ್ಲಿ ವಿವರಣೆ ನೀಡುತ್ತಿಲ್ಲ. ಕೇಳಿದ್ದಕ್ಕೆ ಲೆಕ್ಕ ಕೊಡುವುದಿಲ್ಲ ಎಂದು ಕೂಗಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಧ್ಯಕ್ಷರ ಲೆಕ್ಕಪತ್ರಗಳ ಅಸಮರ್ಪಕ ನಿರ್ವಹಣೆ, ಹಣಕಾಸಿನ ಅಶಿಸ್ತು ಹಾಗೂ ಪಾರದರ್ಶಕತೆ ಇಲ್ಲದಿರುವುದು, ಸರ್ವಾಧಿಕಾರ ಧೋರಣೆ ಇವೆಲ್ಲವುಗಳಿಂದ ಬೇಸತ್ತ ಕಾರ್ಯದರ್ಶಿ ಭಾರತಿ ಹೆಗಡೆ, ಸಹ ಕಾರ್ಯದರ್ಶಿ ಸುಮಾ ಸತೀಶ್, ಉಪಾಧ್ಯಕ್ಷೆ ಜಯಲಕ್ಷ್ಮಿ ಪಾಟೀಲ, ಕಾರ್ಯಕಾರಿ ಸಮಿತಿಯ ಸದಸ್ಯೆ ಸರ್ವಮಂಗಲ ಅವರು ರಾಜೀನಾಮೆ ನೀಡಿದ್ದಾರೆ.
Warm Water: ಬಿಸಿ ನೀರು ಅಥವಾ ತಣ್ಣೀರು, ಖಾಲಿ ಹೊಟ್ಟೆಯಲ್ಲಿ ಯಾವ ನೀರು ಕುಡಿದರೆ ಉತ್ತಮ?
Navaratri special ನವರಾತ್ರಿಯ ಕೊನೆಯ ಮೂರು ದಿನ ಈ ಮಹಿಳೆಯರು ಪೂಜೆ, ಉಪವಾಸ ಮಾಡಬಾರದೇಕೆ?
ಇನ್ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ – ಗೀತಾ ಶಿವರಾಜ್ ಕುಮಾರ್
ಬಿಟ್‌ಕಾಯಿನ್ ಹಗರಣ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ ED ಯಿಂದ ಚಾರ್ಜ್ ಶೀಟ್ ಸಲ್ಲಿಕೆ
Actress Rashmika Mandanna ನಟಿ ರಶ್ಮಿಕಾ ಮಂದಣ್ಣ ನಟನೆಯ ಥಮ ಚಿತ್ರದ ಟ್ರೇಲರ್ ರಿಲೀಸ್