Navaratri special ನವರಾತ್ರಿಯ ಕೊನೆಯ ಮೂರು ದಿನ ಈ ಮಹಿಳೆಯರು ಪೂಜೆ, ಉಪವಾಸ ಮಾಡಬಾರದೇಕೆ?

Subscribe NewsicsKannada/YouTube newsics.com ನವರಾತ್ರಿಯ ಪ್ರತಿದಿನವೂ ತನ್ನದೇ ಆದ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಅದರಲ್ಲೂ ನವರಾತ್ರಿ ಹಬ್ಬದ 7, 8 ಹಾಗೂ 9 ನೇ ದಿನಕ್ಕೆ ಹೆಚ್ಚಿನ ಮಹತ್ವವಿದೆ. ಈ ಮೂರು ದಿನಗಳನ್ನು ಕ್ರಮವಾಗಿ ಸಪ್ತಮಿ, ಅಷ್ಟಮಿ ಹಾಗೂ ಮಹಾನವಮಿ ಎಂದು ಕರೆಯಲಾಗುತ್ತದೆ. ನವರಾತ್ರಿ ಹಬ್ಬದ ಕೊನೆಯ ಈ 3 ದಿನಗಳು ದುರ್ಗಾ ದೇವಿಯ ಆಶೀರ್ವಾದವನ್ನು ಭಕ್ತರ ಮೇಲೆ ಮಹಾಪೂರವಾಗಿ ಹರಿಯುವಂತೆ ಮಾಡುತ್ತವೆ. ನವರಾತ್ರಿ ಹಬ್ಬ ಬಂತೆಂದರೆ ಮಹಿಳೆಯರು 9 ದಿನಗಳ ಕಾಲ ಉಪವಾಸ ವ್ರತವನ್ನು ಮತ್ತು … Continue reading Navaratri special ನವರಾತ್ರಿಯ ಕೊನೆಯ ಮೂರು ದಿನ ಈ ಮಹಿಳೆಯರು ಪೂಜೆ, ಉಪವಾಸ ಮಾಡಬಾರದೇಕೆ?