Warm Water: ಬಿಸಿ ನೀರು ಅಥವಾ ತಣ್ಣೀರು, ಖಾಲಿ ಹೊಟ್ಟೆಯಲ್ಲಿ ಯಾವ ನೀರು ಕುಡಿದರೆ ಉತ್ತಮ?

Newsics_Kannada   Subscribe and watch video  ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com   ಈಗಿನ ಪ್ರತಿಯೊಬ್ಬರು ಬೆಳಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಹೊಟ್ಟೆಯಲ್ಲಿ ಕೆಫಿನ್ ಅಂಶ ದೇಹ ಸೇರುವುದರಿಂದ ನಂತರದ ದಿನಗಳಲ್ಲಿ ಆರೋಗ್ಯಕ್ಕೆ ಸಾಕಷ್ಟು ಅನಾನುಕೂಲಗಳು ಉಂಟಾಗಲಿವೆ.ಅದರ ಬದಲು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ತುಂಬಾ ಒಳ್ಳೆಯ ಅಭ್ಯಾಸ ಆದರೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಅಥವಾ ತಣ್ಣೀರು ಕುಡಿಯುವುದು  ಯಾವುದು … Continue reading Warm Water: ಬಿಸಿ ನೀರು ಅಥವಾ ತಣ್ಣೀರು, ಖಾಲಿ ಹೊಟ್ಟೆಯಲ್ಲಿ ಯಾವ ನೀರು ಕುಡಿದರೆ ಉತ್ತಮ?