Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Shre market ಮತ್ತೆ ಮರುಕಳಿಸಲಿದೆಯೇ 2008ರ ದುಸ್ಥಿತಿ: ಝೆರೋಧಾ ಸಿಇಒ ನಿತಿನ್‌ ಕಾಮತ್ ನೀಡಿದ ಎಚ್ಚರಿಕೆ ಏನು?
ದೇಶಪ್ರಮುಖ

Shre market ಮತ್ತೆ ಮರುಕಳಿಸಲಿದೆಯೇ 2008ರ ದುಸ್ಥಿತಿ: ಝೆರೋಧಾ ಸಿಇಒ ನಿತಿನ್‌ ಕಾಮತ್ ನೀಡಿದ ಎಚ್ಚರಿಕೆ ಏನು?

Share
2 Min Read
SHARE

newsics.com

ನವದೆಹಲಿ: ಭಾರೀ ಆರ್ಥಿಕ ಹಿಂಜರಿತದ ಬಗ್ಗೆ ದೇಶದ ಪ್ರಮುಖ ಉದ್ಯಮಿಗಳು ಅಗಾಗ ಎಚ್ಚರಿಕೆ ನೀಡುತ್ತಿದ್ದಾರೆ.

ಇದೀಗ ಝೆರೋಧಾ ಸಿಇಒ ನಿತಿನ್ ಕಾಮತ್ ನೀಡಿದ ಎಚ್ಚರಿಕೆ ಹಲವರಲ್ಲಿ ಆತಂಕ ಹೆಚ್ಚಿಸಿದೆ. ಮುಂದಿನ ದಿನಗಳ ಕುರಿತು ಭೀತಿ ಎದುರಾಗುತ್ತಿದೆ.

2008ರಂತೆ ಎಲ್ಲರೂ ದೂರ ಸರಿಯುತ್ತಾರೆ. 2008ರ ಪರಿಸ್ಥಿತಿ ಮತ್ತೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ ನಿತಿನ್ ಕಾಮತ್.

ನಿತಿನ್ ಕಾಮತ್ ನೀಡಿದ ಎಚ್ಚರಿಕೆ ಇತ್ತೀಚೆಗೆ ಷೇರು ಮಾರುಕಟ್ಟೆ ಕಂಡ ಭಾರೀ ಕುಸಿತದಿಂದ ಆದ ಪರಿಣಾಮ. ಷೇರು ಮಾರುಕಟ್ಟೆ ಇದೇ ರೀತಿ ರಕ್ತಪಾತವಾದರೆ 2008ರಲ್ಲಿ ಎದುರಾದ ಆರ್ಥಿಕ ಹಿಂಜರಿತ ಎದುರಾಗಲಿದೆ.

ಎಲ್ಲರೂ ಷೇರು ಮಾರುಕಟ್ಟೆಯಿಂದ ದೂರ ಉಳಿಯುತ್ತಾರೆ. ಇದು ಮತ್ತೊಂದು ಆರ್ಥಿಕ ದುರಂತಕ್ಕೆ ಕಾರಣವಾಗಲಿದೆ ಎಂದು ನಿತಿನ್ ಕಾಮತ್ ಎಚ್ಚರಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಉಂಟಾದರೆ, ಹೂಡಿಕೆದಾರರು, ಮಾರುಕಟ್ಟೆಯಿಂದ ದೀರ್ಘಕಾಲ ದೂರ ಉಳಿಯಬಹುದು ಎಂದು ಅವರು ಹೇಳಿದ್ದಾರೆ.

2008ರಲ್ಲಿ ಆರ್ಥಿಕ ಬಿಕ್ಕಟ್ಟಿನ ನಂತರ ರಿಟೇಲ್ ಹೂಡಿಕೆದಾರರು ಹೇಗೆ ದೂರ ಸರಿದರೋ ಹಾಗೆ ಆಗಬಹುದು ಎಂದಿದ್ದಾರೆ.

ಏನಿದು 2008ರ ಆರ್ಥಿಕ ಬಿಕ್ಕಟ್ಟು?
ಅಮೆರಿಕದಲ್ಲಿ ಲೆಹ್ಮನ್ ಬ್ರದರ್ಸ್ ಪತನ ಮತ್ತು ಸಬ್-ಪ್ರೈಮ್ ಮಾರ್ಟ್‌ಗೇಜ್ ಬಿಕ್ಕಟ್ಟಿನಿಂದಾಗಿ ಜಾಗತಿಕ ಆರ್ಥಿಕ ಕುಸಿತ ಪ್ರಾರಂಭವಾಯಿತು. ಜನವರಿ 2008ರಲ್ಲಿ 21206 ರ ಗರಿಷ್ಠ ಮಟ್ಟದಿಂದ ಅಕ್ಟೋಬರ್ 2008 ರವರೆಗೆ ಸೆನ್ಸೆಕ್ಸ್ 60% ಕ್ಕಿಂತ ಹೆಚ್ಚು ಕುಸಿದು 8160ಕ್ಕೆ ತಲುಪಿತು.

ಕಳೆದ ಕೆಲವು ವಾರಗಳಿಂದ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡುಬರುತ್ತಿದೆ. ಇದಕ್ಕೆ ಅತಿದೊಡ್ಡ ಕಾರಣವೆಂದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 60ಕ್ಕೂ ಹೆಚ್ಚು ದೇಶಗಳ ಮೇಲೆ ವಿಧಿಸಿರುವ ರೆಸಿಪ್ರೋಕಲ್ ಟ್ಯಾರಿಫ್.

ಇದರಿಂದಾಗಿ ವಿಶ್ವದ ಎರಡು ದೊಡ್ಡ ಶಕ್ತಿಗಳಾದ ಅಮೆರಿಕ-ಚೀನಾ ನಡುವೆ ವ್ಯಾಪಾರ ಸಮರದ ಭೀತಿ ಹೆಚ್ಚಾಗಿದೆ.

ಅಮೆರಿಕ ಚೀನೀ ಸರಕುಗಳ ಮೇಲೆ 104 ಪ್ರತಿಶತದಷ್ಟು ಸುಂಕವನ್ನು ವಿಧಿಸಿದೆ, ಇದು ಮೊದಲು 54 ಪ್ರತಿಶತದವರೆಗೆ ಇತ್ತು. ಇದಕ್ಕೆ ಚೀನಾ ಕೂಡ ಅಮೆರಿಕದ ಉತ್ಪನ್ನಗಳ ಮೇಲೆ 34% ಸುಂಕ ವಿಧಿಸಿದೆ. ಇದಕ್ಕೆ ಪ್ರತಿಯಾಗಿ ಟ್ರಂಪ್ 50% ಹೆಚ್ಚುವರಿ ಸುಂಕ ವಿಧಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಚೀನಾ ಅಮೆರಿಕದ ಮೇಲೆ 84% ಸುಂಕ ವಿಧಿಸಿದೆ.

ಎರಡೂ ದೇಶಗಳಲ್ಲಿ ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯ ಪರಿಣಾಮವು ಇಡೀ ಜಗತ್ತಿನ ಮೇಲೆ ಹಣದುಬ್ಬರ ಮತ್ತು ಆರ್ಥಿಕ ಕುಸಿತದ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಇದೇ ಭಯದಿಂದ ಇಡೀ ಜಗತ್ತಿನ ಷೇರು ಮಾರುಕಟ್ಟೆಗಳು ತತ್ತರಿಸಿವೆ.

Repo rate ರೆಪೊ ದರ ಇಳಿಕೆ: ಗೃಹ, ವಾಹನ, ವೈಯಕ್ತಿಕ ಸಾಲ ಅಗ್ಗ

ಶೀಘ್ರದಲ್ಲೇ 500 ಮತ್ತು 10 ರೂಪಾಯಿ ಮುಖಬೆಲೆಯ ಹೊಸ ನೋಟುಗಳು ಬಿಡುಗಡೆ

ಕಾಂಡೋಮ್‌ಗೆ ಹೇಳಿ ಬೈ ಬೈ; ಪುರುಷರಿಗಾಗಿ ಮಾರುಕಟ್ಟೆಗೆ ಬರ್ತಿದೆ ಹೊಸ ಪ್ರಾಡಕ್ಟ್

TAGGED:#2008 crisis #repeat #warning #Zerodha #CEO #Nitin Kamat #sharemarket #newsics
Share This Article
Facebook Twitter Copy Link Print
Previous Article Today’s prediction ಶುಭೋದಯ, ಇಂದಿನ ರಾಶಿ ಭವಿಷ್ಯ, 10-04-2025, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article ಹೊಸ ಆಧಾರ್ ಆ್ಯಪ್ ಬಿಡುಗಡೆ ಮಾಡಿದ ಕೇಂದ್ರ; ಇನ್ಮುಂದೆ ಭೌತಿಕ ಕಾಪಿ ಬೇಕಿಲ್ಲ

Popular Posts

ASTRO ಇಂದು ಬ್ರಹ್ಮ ಯೋಗ, ಇಂದ್ರ ಯೋಗ: ಹೆಚ್ಚಲಿದೆ ಈ ರಾಶಿಗಳ ಧನಸಂಪತ್ತು

4 Min Read

Shortage of human cadavers ಸರ್ಕಾರಿ ವೈದ್ಯ ಕಾಲೇಜುಗಳಿಗೆ ಸಿಗುತ್ತಿಲ್ಲ ಮನುಷ್ಯ ಮೃತದೇಹ! ವಿದ್ಯಾರ್ಥಿಗಳ ಅಧ್ಯಯನಕ್ಕೆ ಕಂಟಕ

2 Min Read

Modi selfie video viral ಡಿಜಿಟಲ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದ ಮೋದಿ ಸೆಲ್ಫಿ ವಿಡಿಯೋ: ಒಂದೇ ರಾತ್ರಿಯಲ್ಲಿ 10 ಲಕ್ಷ ಹೊಸ ಫಾಲೋವರ್ಸ್ ಸೇರ್ಪಡೆ!

2 Min Read

NEET – NTAಗೆ ಮೇಜರ್ ಸರ್ಜರಿ: 47 ಅಧಿಕಾರಿಗಳ‌ ವಜಾ

2 Min Read

You Might Also Like

ಕರ್ನಾಟಕಪ್ರಮುಖ

Rain info ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಗಳಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಪ್ರಮುಖದೇಶ

Heavy Rain ಮಳೆ ಅಬ್ಬರ ; ರಸ್ತೆಗಳು ಜಲಾವೃತ, ಎನ್‌ಎಚ್-47 ಬಂದ್, ರಂಗಕ್ಕಿಳಿದ ಭಾರತೀಯ ಸೇನೆ

1 Min Read
ಪ್ರಮುಖದೇಶವೈರಲ್

Viral News ನೀಟ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ 150 ಪಿಜ್ಜಾ ಆರ್ಡರ್ ಮಾಡಿ ಬೆಂಬಲಿಸಿದ ಯುವಕ

1 Min Read
ಪ್ರಮುಖCrimeದೇಶ

Tragedy ನನ್ನ ಸಾವಿಗೆ ಮೋದಿ ಕಾರಣ: SIR ಫಾರ್ಮ್‌ನಲ್ಲೇ‌ ಡೆತ್‌ನೋಟ್ ಬರೆದಿಟ್ಟು ಜೀವ ಕಳೆದುಕೊಂಡ ಪೇಂಟರ್!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?