ಶೀಘ್ರದಲ್ಲೇ 500 ಮತ್ತು 10 ರೂಪಾಯಿ ಮುಖಬೆಲೆಯ ಹೊಸ ನೋಟುಗಳು ಬಿಡುಗಡೆ

newsics.com ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ವಿನ್ಯಾಸದ 500 ರೂಪಾಯಿ ಮತ್ತು 10 ರೂಪಾಯಿ ಮುಖಬೆಲೆಯ ನೋಟುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಆರ್‌ಬಿಐ ವೆಬ್‌ಸೈಟ್ ಮಾಹಿತಿ ಪ್ರಕಾರ, ಹೊಸ 500 ರೂಪಾಯಿ ನೋಟಿನ ಹಿಂಭಾಗದಲ್ಲಿ ಕೆಂಪು ಕೋಟೆಯ ಆಕರ್ಷಕ ಚಿತ್ರವಿದ್ದು, ಸ್ಟೋನ್ ಗ್ರೇ ಬಣ್ಣದಲ್ಲಿರುವ ಈ ನೋಟು 66 ಮಿಮೀ x 150 ಮಿಮೀ ಗಾತ್ರವನ್ನು ಹೊಂದಿದೆ. ಇನ್ನು ಹೊಸ 10 ರೂಪಾಯಿ ನೋಟಿನ ಹಿಂಭಾಗದಲ್ಲಿ ಕೋನಾರ್ಕ್‌ನ ಸೂರ್ಯ ದೇವಾಲಯದ ಸುಂದರ ಚಿತ್ರವಿದ್ದು, ಚಾಕೊಲೇಟ್ ಬ್ರೌನ್ … Continue reading ಶೀಘ್ರದಲ್ಲೇ 500 ಮತ್ತು 10 ರೂಪಾಯಿ ಮುಖಬೆಲೆಯ ಹೊಸ ನೋಟುಗಳು ಬಿಡುಗಡೆ