ಕಾಂಡೋಮ್‌ಗೆ ಹೇಳಿ ಬೈ ಬೈ; ಪುರುಷರಿಗಾಗಿ ಮಾರುಕಟ್ಟೆಗೆ ಬರ್ತಿದೆ ಹೊಸ ಪ್ರಾಡಕ್ಟ್

newsics.com ಜನನ ನಿಯಂತ್ರಣಕ್ಕೆ ಪುರುಷರು ಕಾಂಡೋಮ್ ಬಳಕೆ ಮಾಡುತ್ತಾರೆ. ಕೆಲವರು ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಖಾಯಂ ಬಂಜೆತನಕ್ಕೆ ಒಳಗಾಗುತ್ತಾರೆ. ಆದರೆ ಇದೀಗ ಪುರುಷರಿಗಾಗಿ ಮಾರುಕಟ್ಟೆಗೆ ಬಂದಿದೆ ಹೊಸ ಔಷದಿ ಯಾವುದೇ ಮುಂಜಾಗ್ರತ ಕ್ರಮಗಳಿಲ್ಲದೇ ದೈಹಿಕ ಸಂಪರ್ಕ ನಡೆಸಿದಾಗ ಮಹಿಳೆಯರು ಗರ್ಭಧಾರಣೆ ತಡೆಗೆ ಕೆಲವೊಂದು ಮಾತ್ರೆಗಳನ್ನು ಸೇವಿಸುತ್ತಾರೆ. ಇದೀಗ ಈ ಔಷಧಿಗಳು ಪುರುಷರಿಗೂ ಬರಲಿವೆ ಅಮೆರಿಕದ ವಿಜ್ಞಾನಿಗಳು, ಪುರುಷರಿಗಾಗಿ YCT-529 ಹೆಸರಿನ ಹಾರ್ಮೊನ್ ಮುಕ್ತ ಗರ್ಭನಿರೋಧ ಮಾತ್ರಗಳ ಸಂಶೋಧನೆ ಮಾಡುತ್ತಿದ್ದಾರೆ. ಈ ಮಾತ್ರೆಗಳು ವೃಷಣದ ವಿಟಮಿನ್ ಎ ವರೆಗೂ … Continue reading ಕಾಂಡೋಮ್‌ಗೆ ಹೇಳಿ ಬೈ ಬೈ; ಪುರುಷರಿಗಾಗಿ ಮಾರುಕಟ್ಟೆಗೆ ಬರ್ತಿದೆ ಹೊಸ ಪ್ರಾಡಕ್ಟ್