Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಆಸ್ತಿಗಾಗಿ ಹೆತ್ತ ತಾಯಿಯ ತೊಡೆ ಕಚ್ಚಿದ ಮಗಳು! ‘ನೀನು ಸಾಯೋದೇ ಇಲ್ವಾ’ ಎಂದು ತಾಯಿ‌ ಮೇಲೆ ಹಲ್ಲೆ
ದೇಶಪ್ರಮುಖ

ಆಸ್ತಿಗಾಗಿ ಹೆತ್ತ ತಾಯಿಯ ತೊಡೆ ಕಚ್ಚಿದ ಮಗಳು! ‘ನೀನು ಸಾಯೋದೇ ಇಲ್ವಾ’ ಎಂದು ತಾಯಿ‌ ಮೇಲೆ ಹಲ್ಲೆ

Share
1 Min Read
SHARE

newsics.com

ಹಿಸಾರ್(ಹರಿಯಾಣ): ಆಸ್ತಿಗಾಗಿ ಮಗಳೊಬ್ಬಳು ತನ್ನ ಹೆತ್ತ ತಾಯಿಯ ಕೂದಲು ಎಳೆದು ತೊಡೆ ಕಚ್ಚಿ ಗಾಯಗೊಳಿಸಿರುವ ಅಮಾನವೀಯ ಘಟನೆ ಹರಿಯಾಣದ ಹಿಸಾರ್‌ನಲ್ಲಿ ನಡೆದಿದೆ.

ಮಹಿಳೆಯೊಬ್ಬರು ತನ್ನ ವೃದ್ಧ ತಾಯಿಯ ಮೇಲೆ ಹಲ್ಲೆ ನಡೆಸುತ್ತಿರುವ ಆತಂಕಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಆಜಾದ್ ನಗರದ ಮಾಡ್ರನ್ ಸಾಕೇತ್ ಕಾಲೊನಿಯಲ್ಲಿ ನಡೆದಿರುವ ಈ ಘಟನೆಯಲ್ಲಿ ಆಸ್ತಿಗಾಗಿ ಮಹಿಳೆ ತನ್ನ ತಾಯಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಆ ಮಹಿಳೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದರು.
ರೀಟಾ ಎಂಬ ಮಹಿಳೆ ಇದೀಗ ವೈರಲ್ ಆಗಿರುವ ಮೂರು ನಿಮಿಷಗಳ ವೀಡಿಯೊದಲ್ಲಿ ತನ್ನ ತಾಯಿ ನಿರ್ಮಲಾ ದೇವಿಯೊಂದಿಗೆ ಕುಳಿತಿರುವುದನ್ನು ಕಾಣಬಹುದು. ರೀಟಾ ತನ್ನ ತಾಯಿಯನ್ನು ಬೈಯುವುದನ್ನು ಮತ್ತು ನಂತರ ಆಕೆಯ ಕಾಲಿಗೆ ಹೊಡೆಯುವುದನ್ನು ಕಾಣಬಹುದು.

ಆಕೆ ತಾಯಿಯ ತೊಡೆಯನ್ನು ಕಚ್ಚಿದಾಗ ನೋವಿನಿಂದ ಅಳುತ್ತಾಳೆ. ಈ ವಿಡಿಯೋದಲ್ಲಿ ‘ಇದು ತಮಾಷೆಯಾಗಿದೆ, ನಾನು ನಿಮ್ಮ ರಕ್ತವನ್ನು ಕುಡಿಯುತ್ತೇನೆ’ ಎಂದು ರೀಟಾ ಹೇಳುವುದನ್ನು ಕೇಳಬಹುದು.
ವಿಡಿಯೋದಲ್ಲಿ ರೀಟಾ ತನ್ನ ತಾಯಿಯ ಕೂದಲನ್ನು ಎಳೆದು, ಕಚ್ಚುವುದನ್ನು ನೋಡಬಹುದು.

ತಾಯಿ ಗೋಗರೆದರೂ ಕೇಳದೆ ಆಕೆ ಅಮ್ಮನಿಗೆ ಕಪಾಳಮೋಕ್ಷ ಮಾಡಿ, ‘ನೀನೇನು ಸಾಯುವುದೇ ಇಲ್ಲವೇ?’ ಎಂದು ಕೇಳಿದ್ದಾಳೆ. ಬಳಿಕ ರೀಟಾ ತನ್ನ ತಾಯಿಯನ್ನು ಹಾಸಿಗೆಯಿಂದ ಒದ್ದು, ಕೂಗುತ್ತಾ ಹೊಡೆಯುತ್ತಲೇ ಇರುವುದು ಕೂಡ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ರೀಟಾಳ ಸಹೋದರ ಅಮರದೀಪ್ ಸಿಂಗ್ ಆಕೆಯ ವಿರುದ್ಧ ದೂರು ದಾಖಲಿಸಿದರು. ರೀಟಾ ತಮ್ಮ ತಾಯಿಯನ್ನು ಮನೆಯಿಂದ ಹೊರಗೆ ಬಿಡುತ್ತಿರಲಿಲ್ಲ. ಆಸ್ತಿ ಮಾಲೀಕತ್ವವನ್ನು ವರ್ಗಾಯಿಸುವಂತೆ ಒತ್ತಡ ಹೇರುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಅವರ ಪ್ರಕಾರ, ರೀಟಾ 2 ವರ್ಷಗಳ ಹಿಂದೆ ಸಂಜಯ್ ಪುನಿಯಾ ಎಂಬ ವ್ಯಕ್ತಿಯನ್ನು ವಿವಾಹವಾದರು. ಆದರೆ ಸ್ವಲ್ಪ ಸಮಯದ ನಂತರ ತಮ್ಮ ತಾಯಿಯ ಮನೆಗೆ ಮರಳಿದ್ದರು.

ಕುರುಕ್ಷೇತ್ರದಲ್ಲಿರುವ ಕುಟುಂಬದ ಆಸ್ತಿಯನ್ನು 65 ಲಕ್ಷ ರೂ.ಗೆ ಮಾರಾಟ ಮಾಡಿರುವುದಾಗಿ ಮತ್ತು ಈಗ ಅವರ ತಾಯಿಯ ಮನೆಯನ್ನು ಸಹ ಕೇಳುತ್ತಿದ್ದರು ಎನ್ನಲಾಗಿದೆ.

ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ; ಶಿಕ್ಷಕಿ ಅರೆಸ್ಟ್

Astrology ಭಾನುವಾರ ಹೇರ್ ಕಟ್ ಮಾಡಿಸೋ ಪ್ಲ್ಯಾನ್ ಇದ್ಯಾ? ಹಾಗಿದ್ರೆ ಈ ವರದಿ ಓದಿ

High court verdict ಉದ್ಯೋಗಿ ವಜಾಗೊಂಡರೂ ವಿಶೇಷ ರಜೆಗಳ‌ ನಗದೀಕರಣಕ್ಕಿದೆ ಅವಕಾಶ: ಹೈಕೋರ್ಟ್

TAGGED:Daughter bites her mother's thigh for property
Share This Article
Facebook Twitter Copy Link Print
Previous Article Astrology ಭಾನುವಾರ ಹೇರ್ ಕಟ್ ಮಾಡಿಸೋ ಪ್ಲ್ಯಾನ್ ಇದ್ಯಾ? ಹಾಗಿದ್ರೆ ಈ ವರದಿ ಓದಿ
Next Article Karnataka idli ಕರ್ನಾಟಕದಲ್ಲಿ ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಬಳಕೆ: ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಪ್ರಮುಖಮನರಂಜನೆವಿದೇಶ

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?