Astrology ಭಾನುವಾರ ಹೇರ್ ಕಟ್ ಮಾಡಿಸೋ ಪ್ಲ್ಯಾನ್ ಇದ್ಯಾ? ಹಾಗಿದ್ರೆ ಈ ವರದಿ ಓದಿ

newsics.com ಜ್ಯೋತಿಷ್ಯದ ಪ್ರಕಾರ, ಶುಕ್ರವಾರ ಮತ್ತು ಬುಧವಾರ ಕೂದಲು, ಗಡ್ಡ ಮತ್ತು ಉಗುರುಗಳನ್ನು ಕತ್ತರಿಸಲು ಉತ್ತಮ ದಿನಗಳು. ಭಾನುವಾರ ರಜಾ ದಿನವೆಂದು ಕೂದಲು ಕತ್ತರಿಸುತ್ತೀರಿ ಅಂದರೆ ಅದರಿಂದ ಸಮಸ್ಯೆಗಳೇ ಜಾಸ್ತಿ. ಜ್ಯೋತಿಷಿ ಮಹಾರಾಜ್ ಪ್ರೇಮಾನಂದ ಅವರು ತಮ್ಮ ಪ್ರವಚನವೊಂದರಲ್ಲಿ‌ ಈ‌ ಕುರಿತು ಮಾತನಾಡಿದ್ದಾರೆ. ಧರ್ಮಗ್ರಂಥಗಳ ಪ್ರಕಾರ ಬದುಕುವಂತೆ ಜನರಿಗೆ ಸಲಹೆ ನೀಡುತ್ತಾರೆ. ವಾರದ ಯಾವ ದಿನಗಳಲ್ಲಿ ಕೂದಲು ಮತ್ತು ಉಗುರುಗಳನ್ನು ಕತ್ತರಿಸುವುದನ್ನು ತಪ್ಪಿಸಬೇಕು ಎಂಬುದನ್ನು ಉಲ್ಲೇಖಿಸಿದ್ದಾರೆ. ಅದನ್ನು ನೀವು ತಿಳಿದುಕೊಂಡು ಮಾಡೋದ್ರಿಂದ ನಿಮ್ಮ ಜೀವನದಲ್ಲಿ ಅಶುಭ ಉಂಟಾಗುವುದನ್ನು … Continue reading Astrology ಭಾನುವಾರ ಹೇರ್ ಕಟ್ ಮಾಡಿಸೋ ಪ್ಲ್ಯಾನ್ ಇದ್ಯಾ? ಹಾಗಿದ್ರೆ ಈ ವರದಿ ಓದಿ