Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Different Bakery ಈ ಬೇಕರಿ ಹೆಸರೇ ‘ಜುಲೈ 30’! ಇದರ ಹಿಂದಿದೆ ಕರಾಳ ನೆನಪು… ಏನದು?
ದೇಶಪ್ರಮುಖವೈರಲ್

Different Bakery ಈ ಬೇಕರಿ ಹೆಸರೇ ‘ಜುಲೈ 30’! ಇದರ ಹಿಂದಿದೆ ಕರಾಳ ನೆನಪು… ಏನದು?

Share
1 Min Read
SHARE

newsics.com

ವಯನಾಡು: ಭೀಕರ ದುರಂತ ಸಂಭವಿಸಿದ ಕೇರಳದ ವಯನಾಡಲ್ಲೀಗ ಬೇಕರಿ/ ರೆಸ್ಟೋರೆಂಟ್‌ವೊಂದು ಭಾರೀ ಸದ್ದು ಮಾಡುತ್ತಿದೆ. ಬೇಕರಿಯ ಹೆಸರೇ ವೈರಲ್ ಆಗಿದೆ.

ಮಡದಿಯ ಬಹುದಿನಗಳ ಆಸೆ ಪೂರೈಸಿದ ಆದರ್ಶ ಪತಿಯ ನೈಜಕತೆಯಿದು. ಜುಲೈ 30 ರಂದು ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಮಹಿಳೆಯ ವಿದೇಶದಲ್ಲಿ ನೆಲೆಸಿದ್ದ ಪತಿ ತನ್ನ ಮಡದಿಯ ಆಸೆಯಂತೆ ತನ್ನ ಹುಟ್ಟೂರಿನಲ್ಲಿ ರೆಸ್ಟೋರೆಂಟ್ ಮತ್ತು ಬೇಕರಿ ತೆರೆದಿದ್ದಾನೆ.

ವಿದೇಶದಲ್ಲಿ ನೆಲೆಸಿದ್ದ ಪತಿ ನೌಶಾಲ್ ಕುಟುಂಬದೊಂದಿಗೆ ತನ್ನ ಹುಟ್ಟೂರಿನಲ್ಲೇ ನೆಲೆಸಬೇಕು ಎಂಬುದು ಪತ್ನಿಯ ಆಸೆಯಾಗಿದ್ದು, ಅದಕ್ಕಾಗಿ ವಯನಾಡಿನ ಮೆಪ್ಪಾಡಿಯಲ್ಲಿ ಬೇಕರಿಯನ್ನು ತೆರೆದು ಮೃತ ಪತ್ನಿಯ ಆಸೆ ಈಡೇರಿಸಿದ್ದಾನೆ.

ವಿಶೇಷವೆಂದರೆ ಈ ರೆಸ್ಟೋರೆಂಟ್ ಮತ್ತು ಬೇಕರಿಗೆ ನೌಶಾಲ್ ಯಾವುದೇ ಆಡಂಬರದ ನಾಮಫಲಕವನ್ನು ಅಳವಡಿಸಲಿಲ್ಲ. ತನ್ನ ಪತ್ನಿ ಮತ್ತು ಕುಟುಂಬಸ್ಥರೊಂದಿಗೆ ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡ 300 ಮಂದಿಯ ಸ್ಮರಣಾರ್ಥ ಭೂಕುಸಿತ ಸಂಭವಿಸಿದ ದಿನವಾದ ‘ಜುಲೈ 30’ ಎಂದೇ ಹೆಸರಿಟ್ಟಿದ್ದಾರೆ.

ಮುಂಡಕ್ಕೈ-ಚೂರಲ್ಮಲಾ ಪ್ರದೇಶಗಳಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಲ್ಲಿ ಅವರೆಲ್ಲರೂ ಮೃತಪಟ್ಟಿರುವುದರಿಂದ ಪತ್ನಿ ಸಜನಾ ಅಥವಾ ಕುಟುಂಬದ ಇತರ ಯಾವುದೇ ಸದಸ್ಯರು ಇಲ್ಲ ಎನ್ನುವುದೇ ಬೇಸರದ ವಿಚಾರ.

ಭೂಕುಸಿತದಿಂದ ನಾಶವಾದ ಮತ್ತು ಈಗ ಕೇವಲ ನೆನಪಾಗಿ ಉಳಿದಿರುವ ಹಿಂದಿನ ಮುಂಡಕ್ಕೈ ಗ್ರಾಮದ ವರ್ಣಚಿತ್ರವನ್ನು ನೌಶಾಲ್ ರೆಸ್ಟೋರೆಂಟ್ ಒಳಗೆ ಪ್ರದರ್ಶಿಸಿದ್ದಾರೆ. ಈ ರೆಸ್ಟೋರೆಂಟ್ ಮೆಪ್ಪಾಡಿ-ತೊಲ್ಲಾಯಿರಂ ಕಂಡಿ ರಸ್ತೆಯಲ್ಲಿದೆ.

ದುರಂತಕ್ಕೆ ಮೂರು ತಿಂಗಳ ಮೊದಲು ಮುಂಡಕ್ಕೈ ನಿಂದ ಒಮಾನ್‌ಗೆ ತೆರಳಿದ್ದ ನೌಶಾಲ್, ಜುಲೈ 30 ರ ಮುಂಜಾನೆ ಭೂಕುಸಿತದಿಂದ ಅವರು ಪತ್ನಿ ಸಜನಾ, ಅವರ ಇಬ್ಬರು ಮಕ್ಕಳು, ಅವರ ಪೋಷಕರು ಮತ್ತು ಸಹೋದರನ ಕುಟುಂಬವನ್ನು ಕಳೆದುಕೊಂಡರು.

ನಾನು ಒಮನ್‌ನಿಂದ ಹಿಂತಿರುಗಬೇಕೆಂದು ನನ್ನ ಹೆಂಡತಿ ಬಯಸಿದ್ದಳು ಮತ್ತು ನಾವು ಒಟ್ಟಿಗೇ ವಾಸಿಸಲು ಬೇಕರಿಯನ್ನು ಪ್ರಾರಂಭಿಸುವಂತೆ ಅವಳು ಯಾವಾಗಲೂ ಸಲಹೆ ನೀಡುತ್ತಿದ್ದಳು. ನನ್ನ ಕುಟುಂಬದ ಆಸೆ ಪೂರೈಸಲು ನಾನು ಬೇಕರಿಯನ್ನು ಸ್ಥಾಪಿಸಲು ನಿರ್ಧರಿಸಿದೆ. ಆದರೆ ಅದು ಸಾಕಾರವಾಗುವಾಗ ಸಾಕ್ಷಿಯಾಗಲು ಅವಳಿಲ್ಲ ಎಂದು ನೌಶಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

ನಾನ್ ವೆಜ್ ತಿನ್ನಬೇಡ ಎಂದಿದ್ದಕ್ಕೆ ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ!

B.V Subbarao No More: ಮಲೆನಾಡಿನ ಮಿಡಿ ಮಾವು ತಜ್ಞ ಬಿ.ವಿ. ಸುಬ್ಬರಾವ್ ಇನ್ನಿಲ್ಲ

Belthangady: ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರುಪಾಲು

TAGGED:The name of this bakery is 'July 30'! Behind this is a dark memory... what is that?
Share This Article
Facebook Twitter Copy Link Print
Previous Article Belthangady: ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರುಪಾಲು
Next Article Shabarimale Ayyappa ಅಯ್ಯಪ್ಪ ಸ್ವಾಮಿ ಮೆಟ್ಟಿಲ ಮೇಲೆ 23 ಪೊಲೀಸರ ಫೋಟೋಶೂಟ್: ಹೈಕೋರ್ಟ್‌ಗೆ ಇಂದು ವರದಿ ಸಲ್ಲಿಕೆ

Popular Posts

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

You Might Also Like

ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read
ಕರ್ನಾಟಕಪ್ರಮುಖ

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read
ಕರ್ನಾಟಕಪ್ರಮುಖ

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read
ಕರ್ನಾಟಕಪ್ರಮುಖ

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?