Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > World’s tallest, dwarf woman! ವಿಶ್ವದ ಅತಿ ಎತ್ತರದ, ಅತಿ ಕುಬ್ಜ ಮಹಿಳೆ ಭೇಟಿ! ಇವರಿಬ್ಬರ ಮಾತುಕತೆ ಹೇಗಿತ್ತು? ವೈರಲ್ ವಿಡಿಯೋ ನೋಡಿ
ಪ್ರಮುಖವಿದೇಶವೈರಲ್

World’s tallest, dwarf woman! ವಿಶ್ವದ ಅತಿ ಎತ್ತರದ, ಅತಿ ಕುಬ್ಜ ಮಹಿಳೆ ಭೇಟಿ! ಇವರಿಬ್ಬರ ಮಾತುಕತೆ ಹೇಗಿತ್ತು? ವೈರಲ್ ವಿಡಿಯೋ ನೋಡಿ

Share
2 Min Read
SHARE

newsics.com

ವಿಶ್ವದ ಅತಿ ಎತ್ತರದ ಟರ್ಕಿ ಮಹಿಳೆ ಮತ್ತು ಅತ್ಯಂತ ಕುಳ್ಳಿ ಭಾರತದ ಮಹಿಳೆ ಭೇಟಿಯ ವಿಡಿಯೋ ವೈರಲ್ ಆಗಿದೆ.
7 ಅಡಿ 1 ಇಂಚು ಎತ್ತರ ಇರುವ 27 ವರ್ಷದ ರುಮೇಸಾ ಹಾಗೂ 2 ಅಡಿ 1 ಇಂಚು ಇರೋ 30 ವರ್ಷದ ಜ್ಯೋತಿ ಅಮ್ಗೆ ಭೇಟಿಯಾಗಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.

ಇವರಿಬ್ಬರೂ ವಿಶ್ವದ ಅತಿ ಎತ್ತರ ಮತ್ತು ಅತಿ ಕುಳ್ಳಗಿರುವ ಯುವತಿಯರು. ಗಿನ್ನೆಸ್‌ ದಾಖಲೆಗಳಲ್ಲಿ ಹೆಸರು ಪಡೆದಿರುವ ಈ ಎತ್ತರ ಮತ್ತು ಕುಳ್ಳಗಿರುವ ಯುವತಿ ಪರಸ್ಪರ ಭೇಟಿಯಾಗುವ ಅಪರೂಪದ ಕ್ಷಣಕ್ಕೆ ಲಂಡನ್‌ನ ಪ್ರತಿಷ್ಠಿತ ಸವೊಯ್ ಹೋಟೆಲ್‌ ಸಾಕ್ಷಿಯಾಯಿತು.

ಇವರಿಬ್ಬರೂ ಚಹಾ ಸವಿಯುತ್ತಾ ತಮ್ಮ ಜೀವನದ ಕಥೆ ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು guinness world records ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

2024ರ ಗಿನ್ನೆಸ್‌ ವಿಶ್ವ ದಾಖಲೆಯ ದಿನವನ್ನು ಆಚರಿಸುವ ಸಲುವಾಗಿ ಇಂಥದ್ದೊಂದು ಭೇಟಿಯನ್ನು ಆಯೋಜಿಸಲಾಗಿತ್ತು. ವಿಶ್ವದ ಅತೀ ಎತ್ತರದ ಹಾಗೂ ಅತಿ ಕುಬ್ಜ ಮಹಿಳೆಯರು ಭೇಟಿಯಾಗುವ ಮೂಲಕ ಮತ್ತೊಮ್ಮೆ ದಾಖಲೆ ಪುಟ ಸೇರಿದ್ದಾರೆ.

ಟರ್ಕಿಯಲ್ಲಿ ವಾಸಿಸುತ್ತಿರುವ ರುಮೇಸಾ ಅವರು ವಿಶ್ವದ ಅತಿ ಎತ್ತರದ ಮಹಿಳೆಯಾಗಿದ್ದು, ಅವರು ವೆಬ್ ಡೆವಲಪರ್ ಆಗಿದ್ದಾರೆ. ಸೆಂಟಿ ಮೀಟರ್‍‌ ಲೆಕ್ಕದಲ್ಲಿ ಹೇಳುವುದಾದರೆ, 215.16 ಸೆಂ.ಮೀ. ಇನ್ನು ಜ್ಯೋತಿ ಅವರು ಭಾರತದವರೇ ಆಗಿದ್ದು, ಅವರ ಎತ್ತರ 2 ಅಡಿ 1 ಇಂಚು ಅರ್ಥಾತ್‌ 62.8 ಸೆಂಟಿ ಮೀಟರ್‍‌.

2014ರಲ್ಲಿ ರುಮೇಸಾ ಅವರ 18ನೇ ವಯಸ್ಸಿನಲ್ಲಿ ಇವರ ಹೆಸರು ‘ಅತೀ ಎತ್ತರದ ಹದಿಹರೆಯದ ಯುವತಿ’ ಎಂದು ದಾಖಲಾಗಿತ್ತು. ಇದೀಗ, ದಾಖಲೆಯಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಅವರು, ವಿಶ್ವದಲ್ಲಿ ಸದ್ಯ ಇರುವ ಅತೀ ಎತ್ತರದ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇವರು ವೀವರ್ ಸಿಂಡ್ರೋಮ್ ಎಂಬ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ, ಇವರು ಹೆಚ್ಚಾಗಿ ವ್ಹೀಲ್‌ಚೇರ್‌ನಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ವಾಕರ್ ಸಹಾಯದಿಂದ ಸ್ವಲ್ಪ ದೂರ ನಡೆಯಬಹುದಾಗಿದೆ.

ಜ್ಯೋತಿ ಅವರನ್ನು ರುಮೇಸಾ ‘ಗಾರ್ಜಿಯಸ್‌ ಲೇಡಿ’ ಎಂದು ಬಣ್ಣಿಸಿದ್ದಾರೆ. ಹಲವು ವರ್ಷಗಳಿಂದ ಈ ಭೇಟಿಗೆ ಕಾಯುತ್ತಿದ್ದೆ ಎಂದಿದ್ದಾರೆ. ಈ ಇಬ್ಬರೂ ಚಹಾ ಹೀರುತ್ತಾ, ಮೇಕಪ್‌ ಮತ್ತು ಡ್ರೆಸ್‌ಗಳ ಬಗ್ಗೆ ಹಾಗೂ ದೇಹದ ಕಾಳಜಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಇಷ್ಟೇ ಅಲ್ಲ ಇಬ್ಬರೂ ನೆಚ್ಚಿನ ಹವ್ಯಾಸಗಳು, ಅಭ್ಯಾಸಗಳ ಬಗ್ಗೆಯೂ ಮಾತನಾಡಿದ್ದಾರೆ. 30 ವರ್ಷ ವಯಸ್ಸಿನ ಜ್ಯೋತಿ ಆಮ್ಗೆ ಅವರು ಮಹಾರಾಷ್ಟ್ರದ ನಾಗ್ಪುರದವರು. ಇವರು ಬಿಗ್‌ ಬಾಸ್‌ ಸೇರಿದಂತೆ ಹಲವು ಟಿವಿ ಶೋಗಳು, ಡಾಕ್ಯುಮೆಂಟರಿ, ಸೀರೀಸ್‌ ಹಾಗೂ ಸಿನಿಮಾದಲ್ಲಿ ನಟಿಸಿದ್ದಾರೆ. ಇವರಿಗೆ ಸೆಲೆಬ್ರಿಟಿಯಷ್ಟೇ ಜನಪ್ರಿಯತೆ ಇದ್ದು, ಲೋನಾವಾಲಾದಲ್ಲಿರುವ ವ್ಯಾಕ್ಸ್ ಮ್ಯೂಸಿಯಂನಲ್ಲಿ ಇವರ ಮೇಣದ ಪ್ರತಿಮೆಯನ್ನು ಇಡಲಾಗಿದೆ.

https://www.instagram.com/reel/DCnGDCMODax/?utm_source=ig_web_button_share_sheet

Vastu Tips ಲಕ್ಷ್ಮೀಕಟಾಕ್ಷಕ್ಕೆ ಪೊರಕೆಯನ್ನು ಮನೆಯ ಯಾವ ದಿಕ್ಕಿನಲ್ಲಿಡಬೇಕು? ಯಾವ ಬಣ್ಣದ ಬ್ರೂಮ್ ಉತ್ತಮ?

Good news for women ಗರ್ಭನಿರೋಧಕ ಮಾತ್ರೆ ಬಳಸುವ ಮಹಿಳೆಯರಿಗೆ ಖುಷಿ ಸುದ್ದಿ: ಹೊಸ ಸಂಶೋಧನೆ ಹೇಳಿದ್ದೇನು?

TAGGED:dwarf woman! How was their conversation? Watch the viral videoMeet the world's tallest
Share This Article
Facebook Twitter Copy Link Print
Previous Article Election Result ಬೈ ಎಲೆಕ್ಷನ್ ಗೆಲುವಿನ ಬೆನ್ನಲ್ಲೇ ಸಮಾವೇಶ ನಡೆಸಲು ಕಾಂಗ್ರೆಸ್ ಸಿದ್ಧತೆ
Next Article Actor Vinayakan ಗೋವಾದ ಬೀದಿಯಲ್ಲಿ ಜೈಲರ್ ಸಿನಿಮಾ ಖಳನಾಯಕನ ರಂಪಾಟ

Popular Posts

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

You Might Also Like

ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?