Good news for women ಗರ್ಭನಿರೋಧಕ ಮಾತ್ರೆ ಬಳಸುವ ಮಹಿಳೆಯರಿಗೆ ಖುಷಿ ಸುದ್ದಿ: ಹೊಸ ಸಂಶೋಧನೆ ಹೇಳಿದ್ದೇನು?
newsics.com ಮೌಖಿಕ ಗರ್ಭನಿರೋಧಕ ಬಳಸುವ ಮಹಿಳೆಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸಂಶೋಧಕರು ಮೌಖಿಕ ಗರ್ಭನಿರೋಧಕದ ಬಗ್ಗೆ ಮಹತ್ವದ ವರದಿಯೊಂದನ್ನು ನೀಡಿದ್ದಾರೆ. ಮೌಖಿಕ ಗರ್ಭನಿರೋಧಕಗಳು ಸೈಕ್ಲಿಂಗ್ ಅಥವಾ ಓಟದಂತಹ ತೀವ್ರವಾದ ದೈಹಿಕ ವ್ಯಾಯಾಮದ ವೇಳೆ ರಕ್ತದೊತ್ತಡ ಹೆಚ್ಚಿಸುವುದಿಲ್ಲ ಎಂಬ ತೀರ್ಮಾನಕ್ಕೆ ಸಂಶೋಧಕರು ಬಂದಿದ್ದಾರೆ. ಐಐಟಿ ಮದ್ರಾಸ್ ಮತ್ತು ಯುನಿವರ್ಸಿಟಿ ಆಫ್ ಮಿನ್ನೇಸೋಟ, ಯುಎಸ್‌ಎ ಸಂಶೋಧಕರು ಮೌಖಿಕ ಗರ್ಭನಿರೋಧಕಗಳ ಮೇಲೆ ಈ ಅಧ್ಯಯನ ನಡೆಸಿದ್ದಾರೆ. ಈವರೆಗೆ ಕೆಲವು ಮೌಖಿಕ ಗರ್ಭನಿರೋಧಕಗಳು (oral contraceptive) ವಿಶ್ರಾಂತಿ ಸಮಯದಲ್ಲಿ ರಕ್ತದೊತ್ತಡ ಹೆಚ್ಚಿಸುತ್ತವೆಯಾದ್ರೂ ತೀವ್ರವಾದ … Continue reading Good news for women ಗರ್ಭನಿರೋಧಕ ಮಾತ್ರೆ ಬಳಸುವ ಮಹಿಳೆಯರಿಗೆ ಖುಷಿ ಸುದ್ದಿ: ಹೊಸ ಸಂಶೋಧನೆ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed