newsics.com
ನೋಯ್ಡಾ(ಉತ್ತರ ಪ್ರದೇಶ): ಇಲ್ಲಿನ ಖಾಸಗಿ ಶಾಲೆಯೊಂದರ ತರಗತಿಯಲ್ಲೇ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಶಾಲೆಯ ಸಮವಸ್ತ್ರ ಧರಿಸಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ತರಗತಿಯ ಕೊನೆ ಬೆಂಚ್‌ನಲ್ಲಿ ಕುಳಿತು ಪರಸ್ಪರ ಕಿಸ್ ಮಾಡಿದ್ದಾರೆ. ಪಕ್ಕದಲ್ಲೇ ಇತರೆ ವಿದ್ಯಾರ್ಥಿಗಳು ಇದ್ದರೂ ಅದ್ಯಾವುದನ್ನೂ ಲೆಕ್ಕಿಸದೇ ತಮ್ಮಷ್ಟಕ್ಕೆ ತಾವು ಕಿಸ್ಸಿಂಗ್‌ನಲ್ಲಿ ತೊಡಗಿದ್ದು, ಈ ವಿಡಿಯೋ ವೈರಲ್ ಆಗಿದೆ.
ಹುಡುಗಿಯೇ ಹುಡುಗನ ಹೆಗಲ ಮೇಲೆ ಕೈಹಾಕಿ ಎಳೆದುಕೊಂಡು ಲಿಪ್ಲಾಕ್ ಮಾಡಿದ್ದಾಲೆ. ಯಾರಾದರೂ ನೋಡುತ್ತಾರೆ ಎಂದು ಆ ಕಡೆ ಈ ಕಡೆ ನೋಡುತ್ತಾ ಕಿಸ್ ಮಾಡಿದ್ದಾಳೆ. ಕೊನೆಗೆ ವಿದ್ಯಾರ್ಥಿನಿ ಕಿಸ್ ಮಾಡುವುದನ್ನು ಮುಂದುರಿಸುವಾಗ ವಿದ್ಯಾರ್ಥಿ ಸಾಕು ಬೇಡ ಎಂದು ಕೈ ಅಡ್ಡ ಇಟ್ಟಿದ್ದಾನೆ. ಆದರೂ ವಿದ್ಯಾರ್ಥಿನಿ ಕಿಸ್ ಕೊಡಲು ಯತ್ನಿಸಿದ್ದಾಳೆ. ಈ ಎಲ್ಲಾ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಎಕ್ಸ್‌ನಲ್ಲಿ ಮನೋಜ್ ಶರ್ಮಾ ಎಂಬುವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ‘ಶಾಲಾ ತರಗತಿಯಲ್ಲೇ ಅಶ್ಲೀಲತೆ, ನೋಡಿ ನೋಯ್ಡಾದ ಸ್ಥಿತಿ. ಇಲ್ಲಿ ಕ್ಲಾಸ್‌ರೂಮ್‌ನಲ್ಲಿಯೂ ಇಂಥ ಅಶ್ಲೀಲ ನಡೆಯುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ನೊಯ್ಡಾದ ಕಾಲೇಜಲ್ಲೇ ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರು ಹೊಡೆದಾಡಿದ್ದರು. ಇದಲ್ಲದೆ, ಕಾಲೇಜು ಕ್ಯಾಂಪಸ್‌ನಲ್ಲೇ ಹುಡುಗ-ಹುಡಗಿ ತಬ್ಬಿ ಮುದ್ದಾಡಿದ ಘಟನೆಯೂ ನಡೆದಿತ್ತು.
https://twitter.com/i/status/1822264888393146698
ವೇಶ್ಯಾವಾಟಿಕೆ ಆರೋಪ, ಕೆರಿಯರ್ ಹಾಳಾಯ್ತು, ಸಂಸಾರ ನಾಶವಾಯ್ತು ಎಂದ ನಟಿ!
ತನ್ನದೇ ಬೆತ್ತಲೆ ಫೋಟೋ ಶೇರ್ ಮಾಡಿ, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ಯಾಕೆ ಈ ನಟಿ..?
ಕಾಲೇಜಲ್ಲೇ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ: ಓರ್ವನ ಬಂಧನ, ಭಾರೀ ಪ್ರತಿಭಟನೆ
ಈ ರೀತಿ ಮಾಡಿದ್ರೆ ನಿಮ್ಮ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗತ್ತೆ, ಮಾರುದ್ದ ಬೆಳೆಯತ್ತೆ!
ಹೃತಿಕ್ ಜೊತೆಗಿನ ಲಿಪ್ ಲಾಕ್ ಬಳಿಕ ಐಶ್ವರ್ಯಾ ರೈ ಬದುಕಲ್ಲಿ ಆಗಿದ್ದೇನು!
ತನ್ನದೇ ಹಸ್ತಮೈಥುನ ವಿಡಿಯೋ ಕಳುಹಿಸಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕಿ ಅರೆಸ್ಟ್!
ಸೀಸನ್ 11ರ ನಿರೂಪಣೆಗೆ ಕಿಚ್ಚ ಡೌಟ್;ಕನ್ನಡ ಬಿಗ್ ಬಾಸ್ ಬಗ್ಗೆ ಚರ್ಚೆ ಜೋರು!