ವೇಶ್ಯಾವಾಟಿಕೆ ಆರೋಪ, ಕೆರಿಯರ್ ಹಾಳಾಯ್ತು, ಸಂಸಾರ ನಾಶವಾಯ್ತು ಎಂದ ನಟಿ!

newsics.com ನಟಿ ಶ್ವೇತಾ ಬಸು ಪ್ರಸಾದ್ ಅವರು ಕಿರುತೆರೆಯಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 2002 ರಲ್ಲಿ ‘ಮಕ್ದೀ’ ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಬಾಲಿವುಡ್ಗೆ ಎಂಟ್ರಿ ಕೊಟ್ರು, ಅದಕ್ಕೂ ಕಿರುತೆರೆಯಲ್ಲಿ ಫೇಮಸ್ ಆಗಿದ್ರು. ‘ಮಕ್ದೀ’ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿಯನ್ನು ಪಡೆದರು. ಜಮ್ಶೆಡ್ಪುರದಲ್ಲಿ ನಟಿ ಶ್ವೇತಾ ಬಸು ಪ್ರಸಾದ್ ಜಾರ್ಖಂಡ್ನಲ್ಲಿ ಜನಿಸಿದರು. ಬಳಿಕ ಅವ್ರ ಇಡೀ ಕುಟುಂಬ ಮುಂಬೈನಲ್ಲಿ ನೆಲೆಸಿತು. ಶ್ವೇತಾ ತನ್ನ ಚಿಕ್ಕ ವಯಸ್ಸಿನಲ್ಲೇ ಬಣ್ಣ ಹಚ್ಚಿದ್ರು. ಬಳಿಕ ಬಾಲಿವುಡ್ಗೂ ಎಂಟ್ರಿ ಕೊಟ್ಟರು. … Continue reading ವೇಶ್ಯಾವಾಟಿಕೆ ಆರೋಪ, ಕೆರಿಯರ್ ಹಾಳಾಯ್ತು, ಸಂಸಾರ ನಾಶವಾಯ್ತು ಎಂದ ನಟಿ!