ಹೃತಿಕ್ ಜೊತೆಗಿನ ಲಿಪ್‌ ಲಾಕ್ ಬಳಿಕ ಐಶ್ವರ್ಯಾ ರೈ ಬದುಕಲ್ಲಿ ಆಗಿದ್ದೇನು!

newsics.com 2004 ರ ಆ್ಯಕ್ಶನ್ ಥ್ರಿಲ್ಲರ್ ಧೂಮ್ ಚಿತ್ರ ಬಾಲಿವುಡ್‌ನ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿತು. ಅಷ್ಟೇಅಲ್ಲ, ಎಲ್ಲರ ಬಾಯಲ್ಲೂ ಧೂಮ್ ಚಿತ್ರದ ಹಾಡುಗಳು ಗುನುಗುಡಲಾರಂಭಿಸಿದವು ನಂತರ ಬಂದ ಧೂಮ್ 2, ಹೃತಿಕ್ ಹಾಗೂ ಐಶ್ ಜೋಡಿಯ ಮೂಲಕ ಚಿತ್ರರಸಿಕರ ಮನಸೂರೆಗೊಂಡಿತು. ಇದ್ರೊಂದಿಗೆ ಹೃತಿಕ್ ಹಾಗೂ ಐಶ್ ನೃತ್ಯ, ಸಾಹಸ ದೃಶ್ಯಗಳು ಸಿನಿ ರಸಿಕರನ್ನು ಯಾವುದೋ ಲೋಕಕ್ಕೆ ಕರೆದೊಯ್ದಿತು. ಈ ಚಿತ್ರದಿಂದಲೇ ಇನ್ನಷ್ಟು ಖ್ಯಾತಿಗಳಿಸಿದ ಐಶ್ ಹಾಗೂ ಹೃತಿಕ್ ಜೋಡಿ ಇನ್ನಷ್ಟು ಫ್ಯಾನ್ ಫಾಲೋವರ್‌ಗಳನ್ನು ಗಳಿಸಿತು. ಅದರಲ್ಲೂ ಹೃತಿಕ್ ಹಾಗೂ … Continue reading ಹೃತಿಕ್ ಜೊತೆಗಿನ ಲಿಪ್‌ ಲಾಕ್ ಬಳಿಕ ಐಶ್ವರ್ಯಾ ರೈ ಬದುಕಲ್ಲಿ ಆಗಿದ್ದೇನು!