Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಹೃತಿಕ್ ಜೊತೆಗಿನ ಲಿಪ್‌ ಲಾಕ್ ಬಳಿಕ ಐಶ್ವರ್ಯಾ ರೈ ಬದುಕಲ್ಲಿ ಆಗಿದ್ದೇನು!
ಪ್ರಮುಖಮನರಂಜನೆವೈರಲ್

ಹೃತಿಕ್ ಜೊತೆಗಿನ ಲಿಪ್‌ ಲಾಕ್ ಬಳಿಕ ಐಶ್ವರ್ಯಾ ರೈ ಬದುಕಲ್ಲಿ ಆಗಿದ್ದೇನು!

Share
1 Min Read
SHARE

newsics.com

2004 ರ ಆ್ಯಕ್ಶನ್ ಥ್ರಿಲ್ಲರ್ ಧೂಮ್ ಚಿತ್ರ ಬಾಲಿವುಡ್‌ನ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿತು. ಅಷ್ಟೇಅಲ್ಲ, ಎಲ್ಲರ ಬಾಯಲ್ಲೂ ಧೂಮ್ ಚಿತ್ರದ ಹಾಡುಗಳು ಗುನುಗುಡಲಾರಂಭಿಸಿದವು ನಂತರ ಬಂದ ಧೂಮ್ 2, ಹೃತಿಕ್ ಹಾಗೂ ಐಶ್ ಜೋಡಿಯ ಮೂಲಕ ಚಿತ್ರರಸಿಕರ ಮನಸೂರೆಗೊಂಡಿತು. ಇದ್ರೊಂದಿಗೆ ಹೃತಿಕ್ ಹಾಗೂ ಐಶ್ ನೃತ್ಯ, ಸಾಹಸ ದೃಶ್ಯಗಳು ಸಿನಿ ರಸಿಕರನ್ನು ಯಾವುದೋ ಲೋಕಕ್ಕೆ ಕರೆದೊಯ್ದಿತು. ಈ ಚಿತ್ರದಿಂದಲೇ ಇನ್ನಷ್ಟು ಖ್ಯಾತಿಗಳಿಸಿದ ಐಶ್ ಹಾಗೂ ಹೃತಿಕ್ ಜೋಡಿ ಇನ್ನಷ್ಟು ಫ್ಯಾನ್ ಫಾಲೋವರ್‌ಗಳನ್ನು ಗಳಿಸಿತು. ಅದರಲ್ಲೂ ಹೃತಿಕ್ ಹಾಗೂ ಐಶ್ ನಡುವಿನ ಲಿಪ್‌ಲಾಕ್ ದೃಶ್ಯ ಪಡ್ಡೆಹುಡುಗರ ನಿದ್ದೆಕೆಡಿಸಿದ್ದಂತೂ ಸುಳ್ಳಲ್ಲ.

ಮೊದ ಮೊದಲು ಚುಂಬನ ಹಾಗೂ ಹಸಿಬಿಸಿ ದೃಶ್ಯಗಳು, ಮೈಕಾಣಿಸುವಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲವೆಂದು ಹೇಳಿದ್ದ ಐಶ್ ನಂತರ ಮುಜುಗರವಿಲ್ಲದೆ ಚುಂಬನದ ದೃಶ್ಯಗಳಲ್ಲಿ ಮೈ ಚಳಿ ಬಿಟ್ಟು ಬೋಲ್ಡ್ ಆಗಿ ನಟಿಸಿದ್ದರು. 2016 ರ ಫಿಲ್ಮ್‌ಫೇರ್ ಸಂವಾದದಲ್ಲಿ ಚುಂಬನ ಹಾಗೂ ತನಗೆ ಆರಾಮದಾಯಕವಲ್ಲದ ದೃಶ್ಯಗಳಲ್ಲಿ ತಾನು ನಟಿಸಲಾರೆ ಎಂದಿದ್ದ ಐಶ್, ಚುಂಬನ ಆಘಾತಕಾರಿಯಾದುದಲ್ಲ ಎಂದು ನಂತರ ಹೇಳಿಕೆ ನೀಡಿದ್ದರು. ಧೂಮ್ ಚಿತ್ರದಲ್ಲಿ ಪಾತ್ರ ಮಾಡಿದ ಸಂದರ್ಭದಲ್ಲಿ ನಾನು ಸಿನಿಮಾ ರಂಗಕ್ಕೆ ಬಂದು ಹತ್ತು ವರ್ಷಗಳು ಕಳೆದಿತ್ತು ನನ್ನಲ್ಲಿ ಪಕ್ವತೆ ಬಂದಿತ್ತು ಹಾಗೂ ಚುಂಬನದಂತಹ ದೃಶ್ಯಗಳು ಈ ಸಮಯದಲ್ಲಿ ಸಾಮಾನ್ಯವಾಗಿತ್ತು.

2012 ರಲ್ಲಿ, ಡೈಲಿ ಮೇಲ್‌ಗೆ ನೀಡಿದ ಸಂದರ್ಶನದಲ್ಲಿ, ಐಶ್ವರ್ಯಾ ರೈ ಧೂಮ್ 2 ಚಿತ್ರದ ಬಗ್ಗೆ ಪ್ರಾಮಾಣಿಕ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಚುಂಬನ ದೃಶ್ಯದಿಂದ ಅನೇಕ ಕಾನೂನು ನೋಟೀಸ್‌ಗಳನ್ನು, ಎಚ್ಚರಿಕೆಗಳನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಧೂಮ್ 2 ಚಿತ್ರದಲ್ಲಿ ನಾನು ನಿರ್ವಹಿಸಿದ್ದ ಚುಂಬನದ ಪಾತ್ರ ತಮಗೆ ಹೇಗೆ ಅನೇಕ ನೋಟೀಸ್ ಹಾಗೂ ವಾರ್ನಿಂಗ್‌ಗಳನ್ನು ನೀಡಿತ್ತು ಎಂಬುದನ್ನು ತಿಳಿಸಿದ್ದಾರೆ. ಸಂದರ್ಶನದಲ್ಲಿ ಸ್ವಯಂ ಐಶ್ ಅವರೇ, ತಮಗೆ ಬಂದ ಕಾನೂನು ನೋಟೀಸ್ ಹಾಗೂ ಎಚ್ಚರಿಕೆಯ ಸಂದೇಶಗಳ ಬಗ್ಗೆ ಹಂಚಿಕೊಂಡಿದ್ದಾರೆ.

TAGGED:What happened in Aishwarya Rai's life after her lip lock with Hrithik?
Share This Article
Facebook Twitter Copy Link Print
Previous Article ತಟ್ಟೆಗೆ ಬಂದ ಮೊಟ್ಟೆ ಬಾಯಿಗಿಲ್ಲ; ಅಂಗನವಾಡಿ ಮೊಟ್ಟೆಯಲ್ಲೂ ವಂಚನೆ!
Next Article ಹೊಸ ಬೆಳೆ ತಳಿ ಅಭಿವೃದ್ಧಿಪಡಿಸಿದ ICAR: ಆ. 11ರಂದು ದೇಶಕ್ಕೆ ಸಮರ್ಪಣೆ

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?