ತನ್ನದೇ ಬೆತ್ತಲೆ ಫೋಟೋ ಶೇರ್ ಮಾಡಿ, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ಯಾಕೆ ಈ ನಟಿ..?

newsics.com ಫೇಮಸ್ ಆಗಲೋ ಅಥವಾ ಫಾಲೋವರ್ಸ್ ಹೆಚ್ಚಿಸಿಕೊಳ್ಳಲೋ, ಸೋಶಿಯಲ್ ಮೀಡಿಯಾದಲ್ಲಿ ನ್ಯೂಡ್ ಪರ್ಫಾರ್ಮೆನ್ಸ್, ಓವರ್ ಎಕ್ಸ್ ಪೋಸಿಂಗ್, ಸ್ಕಿನ್ ಶೋ ಮಾಡುತ್ತಾರೆ. ಇದೀಗ ನಟಿಯೊಬ್ಬರು ಇಂತಹದೇ ಅರೆ ನಗ್ನ ಫೋಟೋ ಹಾಕಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಂದಹಾಗೆ ಈ ಬಾಲಿವುಡ್ ನಟಿಯ ಹೆಸರು ನಿಕಿತಾ ಘಾಗ್. ಈಕೆ ನಿರ್ಮಾಪಕಿಯೂ ಹೌದು. ನಿಕಿತಾ ಘಾಗ್ ಕೂಡ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. Instagram ನಲ್ಲಿ 10 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಆದರೆ ಆಕೆ ಆಗಾಗ್ಗೆ ಅತಿಯಾಗಿ … Continue reading ತನ್ನದೇ ಬೆತ್ತಲೆ ಫೋಟೋ ಶೇರ್ ಮಾಡಿ, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ಯಾಕೆ ಈ ನಟಿ..?