ಈ ರೀತಿ ಮಾಡಿದ್ರೆ ನಿಮ್ಮ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗತ್ತೆ, ಮಾರುದ್ದ ಬೆಳೆಯತ್ತೆ!
newsics.com ನಿಮಗೆ ಬಿಳಿ ಕೂದಲಿನ ಸಮಸ್ಯೆ ಹೆಚ್ಚುತ್ತಿದೆಯೇ. ಹಾಗಿದ್ರೆ ಕೂದಲು ಬಿಳಿಯಾಗುವುದನ್ನು ನಿಲ್ಲಿಸಲು ಈ ಮನೆಮದ್ದನ್ನು ಬಳಸಬಹುದು. ಬಿಳಿ ಕೂದಲನ್ನು ಕಪ್ಪಾಗಿಸಲು ಈರುಳ್ಳಿ ಬಳಸುವುದು ಪರಿಣಾಮಕಾರಿ. ಈರುಳ್ಳಿ ಎಣ್ಣೆಯನ್ನು ತಲೆಗೆ ಹಚ್ಚಿದರೆ ಅದು ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ಮರಳಿಸುತ್ತದೆ. ಮೊದಲಿಗೆ ಈರುಳ್ಳಿಯ ರಸವನ್ನು ತೆಗೆಯಿರಿ. ಈರುಳ್ಳಿಯನ್ನು ಕತ್ತರಿಸಿ ಎಳ್ಳೆಣ್ಣೆಯಲ್ಲಿ ಕುದಿಸಿ, ಫಿಲ್ಟರ್ ಮಾಡಿ. ನಿಮ್ಮ ಕೂದಲಿಗೆ ವಾರದಲ್ಲಿ 3 ದಿನ ಮಸಾಜ್ ಮಾಡಿ. ಬಳಿಕ ಹೇರ್ ವಾಶ್ ಮಾಡಿ. ಎಳ್ಳೆಣ್ಣೆ ಮತ್ತು ಈರುಳ್ಳಿ ರಸವು ಕೂದಲಿನಲ್ಲಿ … Continue reading ಈ ರೀತಿ ಮಾಡಿದ್ರೆ ನಿಮ್ಮ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗತ್ತೆ, ಮಾರುದ್ದ ಬೆಳೆಯತ್ತೆ!
Copy and paste this URL into your WordPress site to embed
Copy and paste this code into your site to embed