Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ‘ಗಿಣಿರಾಮ’ ತಂಡ ನನಗೆ ಭಾರೀ ಕಷ್ಟ ಕೊಡ್ತು, ಶೂಟಿಂಗ್ ವಾತಾವರಣ ಚೆನ್ನಾಗಿರಲಿಲ್ಲ… ಕಿರುತೆರೆ ನಟಿ ನಯನಾ ನೋವು
ಕರ್ನಾಟಕಮನರಂಜನೆ

‘ಗಿಣಿರಾಮ’ ತಂಡ ನನಗೆ ಭಾರೀ ಕಷ್ಟ ಕೊಡ್ತು, ಶೂಟಿಂಗ್ ವಾತಾವರಣ ಚೆನ್ನಾಗಿರಲಿಲ್ಲ… ಕಿರುತೆರೆ ನಟಿ ನಯನಾ ನೋವು

Share
2 Min Read
SHARE

newsics.com
ಬೆಂಗಳೂರು: ಗಿಣಿರಾಮ ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದ ಕಿರುತೆರೆಯ ನಟಿ ನಯನಾ ನಾಗರಾಜ್ ಅದೇ ಧಾರಾವಾಹಿ ತಂಡದ ಬಗ್ಗೆ ಆರೋಪಗಳ ಸುರಿಮಳೆಗೈದಿದ್ದಾರೆ.

ನಾನೇ ಗಿಣಿರಾಮ ಸೀರಿಯಲ್ ಬಿಟ್ಟು ಹೊರಬಂದೆ ಎಂದಿರುವ ನಯನಾ, ಶೂಟಿಂಗ್ ವೇಳೆ ಆದ ಕಹಿ ಅನುಭವಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಆನ್ಸ್ಕ್ರೀನ್ನಲ್ಲಿ ವೀಕ್ಷಕರ ಮುಂದೆ ಎಲ್ಲರೂ ಕಲರ್ ಕಲರ್ ಆಗಿಯೇ ಕಾಣಿಸುತ್ತಾರೆ. ಆದರೆ ಅದೇ ಆಫ್‌ಸ್ಕ್ರೀನ್‌ನಲ್ಲಿ ಆಗುವ ಅನುಭವಗಳಲ್ಲಿ ಕಹಿಯೇ ಜಾಸ್ತಿ ಎಂದು ನಯನಾ ಭಾವುಕರಾಗಿ ಹೇಳಿಕೊಂಡಿದ್ದಾರೆ.

ರೇಡಿಯೋ ಸಿಟಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಯನಾ ನಾಗರಾಜ್‌, ಹಾವೇರಿ ಜಿಲ್ಲೆಯಲ್ಲಿ ಶೂಟಿಂಗ್‌ ಇತ್ತು. ಹುಳಗಳನ್ನು ಕಂಡ್ರೆ ನನಗೆ ಭಯ ಇತ್ತು. ಅಲ್ಲಿ ಹೆಚ್ಚು ಹುಳಗಳಿದ್ವು. ರಾತ್ರಿ ಮಲಗೋ ಟೈಮ್‌ನಲ್ಲಿ ಹುಳಗಳು ಕಾಟ ಕೊಡ್ತಿದ್ದವು. ಮನೆಗೆ ಫೋನ್ ಮಾಡಿ ಅಳುತ್ತಿದ್ದೆ. 25 ದಿನವೂ ನಾನು ಮನೆಗೆ ಕಾಲ್ ಮಾಡಿ ಅಳುತ್ತಿದ್ದೆ. ನಾನು ಈ ಚಾನ್ಸ್ ಅನ್ನು ಒಪ್ಪಿಕೊಳ್ಳಬಾರದಿತ್ತು. ದಿನ ರಾತ್ರಿ ಬಂದು ಕಾಲಿಗೆ ಎಣ್ಣೆ ಹಚ್ಚಿಕೊಂಡು ಮಲಗುತ್ತಿದೆ. ಬೆಳಗ್ಗೆ 5 ಗಂಟೆಗೆ ಎದ್ರೆ, ರಾತ್ರಿ 12 ಗಂಟೆಗೆ ರೂಮ್‌ಗೆ ಬರ್ತಾ ಇದ್ದೆ. ಹನುಮಾನ್‌ ಚಾಲೀಸ್ ಕೇಳುತ್ತಿದ್ದೆ. ಕೋವಿಡ್‌ ಬಂದಿದ್ದರಿಂದ ಹಾವೇರಿ ಶೂಟ್‌ ನಿಲ್ಲಿಸಿದ್ದರು. ಎಷ್ಟೇ ಜ್ವರ ಇದ್ದರೂ ಶೂಟ್ ಮಾಡಲೇಬೇಕು. ನಾನು ಸೆಕೆಂಡ್‌ ವೇವ್‌ನಲ್ಲಿ ಶೂಟಿಂಗ್ ಮಾಡಿದ್ದೆ. ನನ್ನ ತಾಯಿಗೆ ಜ್ವರ ಇತ್ತು. ಅಮ್ಮನಿಗೆ ಕೋವಿಡ್ ಇದೇ ಅಂತಾ ಗೊತ್ತಾಯ್ತು. ಅಗ ಗಾಬರಿ ಆಯಿತು.

ಕೋವಿಡ್ ಇದೇ ಅಂತ ಹೇಳಿದ್ದಕ್ಕೆ ಬಾರಮ್ಮಾ ಏನೂ ಆಗಲ್ಲ ಅಂತ ಹೇಳಿಬಿಟ್ಟರು. ಕೋವಿಡ್ ರೆಸ್ಟ್ ಮಾಡಿದ ಬಳಿಕ ಪಾಸಿಟಿವ್‌ ಬಂತು. ಕ್ಯಾಮರಾಮನ್‌, ಪ್ರೊಡ್ಯೂಸರ್‌ ಎಲ್ಲರಿಗೂ ಮೀಟರ್ ಆಫ್ ಆಯ್ತು.

ಗಿಣಿರಾಮ ಬಿಟ್ಟಿದ್ದೇನೆ ಎನ್ನುವ ಕಾರಣಕ್ಕೆ ನನ್ನ ಜೀವನ ಮುಗಿಸಲು ಯತ್ನಿಸಿದರು. ಆಗ ನಾನು ಶೂಟಿಂಗ್ ಇದೆ ಅಂತಾ ಅಳುತ್ತಿದ್ದೆ.

ಡೈಲಾಗ್ ಟೇಕ್‌ ಮಾಡೋ ಟೈಮ್‌ನಲ್ಲಿ ಕೆಟ್ಟ ಕೆಟ್ಟ ಭಾಷೆಯಲ್ಲಿ ಬೈಯುತ್ತಿದ್ದರು. ಅಲ್ಲಿನ ವಾತಾವರಣ ಚೆನ್ನಾಗಿರಲಿಲ್ಲ.

ಗಿಣಿರಾಮ ಸೀರಿಯಲ್ ನಂತರ ತೆಲುಗು ಪ್ರಾಜೆಕ್ಟ್ ಅನ್ನು ಸುಳ್ಳು ಹೇಳಿ ತಪ್ಪಿಸಿದರು. ನಾನು ಎಷ್ಟೇ ಫೋನ್ ಮಾಡಿದ್ರೂ ನಿರ್ಮಾಪಕರು ನನ್ನ ಫೋನ್‌ ಪಿಕ್ ಮಾಡ್ತಿರಲಿಲ್ಲ ಎಂದು ಶೂಟಿಂಗ್ ಸ್ಥಳದಲ್ಲಿ ಆದ ಕಹಿ ಘಟನೆಗಳ ಬಗ್ಗೆ ನಯನಾ ವಿವರಿಸಿದ್ದಾರೆ.

https://www.newsics.com/2024/07/07/despite-all-this-pavitra-gowda-has-no-regrets-she-follows-darshans-wife-vijayalakshmi-aashiqui-director-chandrakala/

ನಿಜಕ್ಕೂ ಅಶ್ವಗಂಧ‌ ಗಿಡಮೂಲಿಕೆ ಲೈಂಗಿಕ ಹಾರ್ಮೋನ್‌ಗೆ ಹಾನಿ‌ ಮಾಡತ್ತಾ, ಗರ್ಭಪಾತಕ್ಕೆ ಕಾರಣವಾಗತ್ತಾ?

ಬೆಂಗಳೂರು ಆಟೋ‌ ಚಾಲಕರಿಗೆ ಭಾರೀ ಶಾಕ್: ಒಂದೇ ದಿನ 800 ಆಟೋಗಳಿಗೆ ದಂಡ, 3.48 ಲಕ್ಷ ರೂ. ವಸೂಲಿ

ವಾರ ಭವಿಷ್ಯ (ಜುಲೈ 7- 13) ಮೇಷ- ಕಿರಿಕಿರಿ- ಕೋಪದಿಂದ ಅನಾರೋಗ್ಯ, ಮೀನ- ವಿದ್ಯಾರ್ಥಿಗಳ ಕನಸು ನನಸು, ನಿಮ್ಮ ವಾರ ಭವಿಷ್ಯದಲ್ಲೇನಿದೆ?

ಮುದ್ದಿನ ನಾಯಿಗೆ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಉಡುಗೊರೆ ನೀಡಿದ ಮಹಿಳೆ! ವೈರಲ್ ವಿಡಿಯೋ ನೋಡಿ

ಚಾಮುಂಡೇಶ್ವರಿ ದೇವಿಗೆ ತನ್ನ ಮನೆಯನ್ನೇ ಅರ್ಪಿಸಿದ ಶಾರದಾ!

ಅಬ್ಬಬ್ಬಾ! ಊಟದ ಬಳಿಕ ಪಾನ್ ತಿಂದ್ರೆ ಇಷ್ಟೆಲ್ಲಾ ಪ್ರಯೋಜನಗಳಿವ್ಯಾ?

ಅಕ್ಟೋಬರ್ ಅಂತ್ಯದವರೆಗೂ ನಟ ದರ್ಶನ್‌ಗೆ ಸಂಕಷ್ಟ ಮುಂದವರಿಕೆ, ಜಾಮೀನು ಸಿಗುವುದು ಕಷ್ಟ: ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಭವಿಷ್ಯ

TAGGED:The Ginirama team gave me a lot of troublethe shooting environment was not good... TV actress Nayana is a serious allegation
Share This Article
Facebook Twitter Copy Link Print
Previous Article ಇಷ್ಟೆಲ್ಲ ಆದ್ರೂ ಪವಿತ್ರಾ ಗೌಡಗೆ ಪಶ್ಚಾತ್ತಾಪ ಇಲ್ಲ, ಅವಳು ದರ್ಶನ್ ಹೆಂಡ್ತಿ ವಿಜಯಲಕ್ಷ್ಮೀನೇ ಫಾಲೋ‌ ಮಾಡ್ತಾಳೆ… ಆಶಿಕಿ ನಿರ್ದೇಶಕಿ ಚಂದ್ರಕಲಾ ಕಿಡಿ
Next Article ಕುಲ್ಗಾಮ್‌ನಲ್ಲಿ ಗುಂಡಿನ ಚಕಮಕಿ: ನಾಲ್ವರು ಉಗ್ರರ ಎನ್‌ಕೌಂಟರ್, ಇಬ್ಬರು ಯೋಧರು ಹುತಾತ್ಮ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?