ಅಬ್ಬಬ್ಬಾ! ಊಟದ ಬಳಿಕ ಪಾನ್ ತಿಂದ್ರೆ ಇಷ್ಟೆಲ್ಲಾ ಪ್ರಯೋಜನಗಳಿವ್ಯಾ?

newsics.com ಊಟದ ನಂತರ ಎಲೆಯಡಿಕೆ ಅಂದರೆ ಪಾನ್‌ ತಿನ್ನುವುದು ಬಹುತೇಕರ ವಾಡಿಕೆ. ರಸವತ್ತಾದ ಪಾನ್‌ ಜಗಿಯುವ ಖುಷಿಯೇ ಬೇರೆ. ಪಾನ್‌ನಲ್ಲೂ ಹಲವಾರು ವೆರೈಟಿಗಳಿವೆ. ಭಾರತೀಯರ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಪಾನ್‌ ಸೇವನೆಯಿಂದ ಆರೋಗ್ಯ ಪ್ರಯೋಜನಗಳೂ ಇವೆ. ಪಾನ್‌ನಲ್ಲೂ ಇದೆ ಆರೋಗ್ಯದ ಗುಟ್ಟು: ಜೀರ್ಣಕ್ರಿಯೆ ಹೆಚ್ಚಳ: ಕರ್ಮಿನೇಟಿವ್‌ ಮತ್ತು ಗ್ಯಾಸ್ಟ್ರೊಪ್ರೊಟೆಕ್ಟಿವ್‌ ಅಂಶಗಳು ಹೆಚ್ಚಿರುವ ವೀಳ್ಯದೆಲೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ವೀಳ್ಯದೆಲೆಯ ರಸಕ್ಕೆ ಸ್ವಲ್ಪ ಕಾಳುಮೆಣಸಿನ ಪುಡಿ ಬೆರೆಸಿ ಸೋಸಿದ ನೀರನ್ನು ಮಕ್ಕಳಿಗೆ ಎರಡು ದಿನಕ್ಕೊಮ್ಮೆ ಎರಡು ಟೀ … Continue reading ಅಬ್ಬಬ್ಬಾ! ಊಟದ ಬಳಿಕ ಪಾನ್ ತಿಂದ್ರೆ ಇಷ್ಟೆಲ್ಲಾ ಪ್ರಯೋಜನಗಳಿವ್ಯಾ?