ಚಾಮುಂಡೇಶ್ವರಿ ದೇವಿಗೆ ತನ್ನ ಮನೆಯನ್ನೇ ಅರ್ಪಿಸಿದ ಶಾರದಾ!

newsics.com ಶಿವಮೊಗ್ಗ: ಜಿಲ್ಲೆಯ ಆಯನೂರು ಬಳಿಯ ಚಾಮುಂಡಿಪುರ ಗ್ರಾಮದ ವಾಸಿಯಾಗಿರುವ 80 ವರ್ಷದ ಶಾರದಾ ಅವರು ಲಕ್ಷಾಂತರ ರೂಪಾಯಿ ಬೆಲೆಬಾಳುವ ತಮ್ಮ ವಾಸದ ಮನೆ ಹಾಗೂ ಜೀವನ ನಿರ್ವಹಣೆಗೆಂದು ಬ್ಯಾಂಕ್ನಲ್ಲಿಟ್ಟದ್ದ 5 ಲಕ್ಷ ರೂಪಾಯಿ ಠೇವಣಿಯನ್ನು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರೆದುಕೊಟ್ಟಿದ್ದಾರೆ. ನಾನು ಗ್ರಾಮದ ಚಾಮುಂಡಿ ದೇವಸ್ಥಾನದಲ್ಲಿ ನಾಲ್ಕೈದು ವರ್ಷ ಸೇವೆ ಮಾಡಿದ್ದೇನೆ. ಅಲ್ಲಿ ಕಸ ಗುಡಿಸುವ, ನೆಲ ಒರೆಸುವ ಕೆಲಸ ಮಾಡಿದ್ದೇನೆ. ಇತ್ತೀಚೆಗೆ ನನ್ನ ಪತಿ ದಮ್ಮಿನಿಂದಾಗಿ ಮೃತಪಟ್ಟರು. ಇತ್ತೀಚೆಗೆ ದೇವಿ ನನಗೆ ಕನಸಿನ … Continue reading ಚಾಮುಂಡೇಶ್ವರಿ ದೇವಿಗೆ ತನ್ನ ಮನೆಯನ್ನೇ ಅರ್ಪಿಸಿದ ಶಾರದಾ!