Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಕಾಕ್ರೋಚ್ ಪಾರ್ಟಿಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ
ಪ್ರಮುಖ

ಕಾಕ್ರೋಚ್ ಪಾರ್ಟಿಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ

Share
2 Min Read
SHARE

ಭಾರತದ ಡಿಜಿಟಲ್ ಲೋಕದಲ್ಲಿ ಸುನಾಮಿಯಂತೆ ಅಬ್ಬರಿಸಿ ಕೇವಲ ಐದೇ ದಿನಗಳಲ್ಲಿ ಕೋಟ್ಯಂತರ ಫಾಲೋವರ್ಸ್ ಗಳಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಈಗ ಭಾರೀ ವಿವಾದಕ್ಕೆ ಸಿಲುಕಿದೆ. ವ್ಯವಸ್ಥೆಯ ವಿರುದ್ಧದ ವ್ಯಂಗ್ಯ ಎನ್ನಲಾಗುತ್ತಿದ್ದ ಈ ಜಿರಲೆ ಪಡೆಯ ಹಿಂದೆ ನೆರೆರಾಷ್ಟ್ರ ಪಾಕಿಸ್ತಾನದ ಕೈವಾಡವಿದೆ ಎಂಬ ಶಾಕಿಂಗ್ ಅಂಶ ಈಗ ಬೆಳಕಿಗೆ ಬಂದಿದೆ.

ಐದು ದಿನಗಳಲ್ಲಿ 1.5 ಕೋಟಿ ಫಾಲೋವರ್ಸ್ ಗಳಿಸಿ ಬಿಜೆಪಿಯಂತಹ ದೊಡ್ಡ ಪಕ್ಷಗಳನ್ನೇ ದಂಗುಬಡಿಸಿದ್ದ ಈ ಪೇಜ್ ಅಸಲಿ ಮುಖವಾಡವನ್ನು ದೆಹಲಿಯ ಬಿಜೆಪಿ ನಾಯಕರೊಬ್ಬರು ಬಿಚ್ಚಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಇನ್‌ಸೈಟ್ ಡೇಟಾ ಪ್ರಕಾರ ಈ ಪೇಜ್ ಗೆ ಇರುವ ಫಾಲೋವರ್ಸ್ ಸಂಖ್ಯೆಯಲ್ಲಿ ಭಾರತೀಯರಿಗಿಂತ ಪಾಕಿಸ್ತಾನದವರೇ ಅತಿ ಹೆಚ್ಚು ಎನ್ನುವುದು ದೃಢಪಟ್ಟಿದೆ.

ಯಾರಿದ್ದಾರೆ ಈ ಜಿರಲೆ ಪಡೆಯ ಹಿಂದೆ

ಬಿಡುಗಡೆಯಾಗಿರುವ ಅಂಕಿ ಅಂಶಗಳ ಪ್ರಕಾರ ಈ ಕಾಕ್ರೋಚ್ ಪಾರ್ಟಿಯನ್ನು ಫಾಲೋ ಮಾಡುತ್ತಿರುವವರಲ್ಲಿ ಶೇಕಡಾ 49 ರಷ್ಟು ಮಂದಿ ಪಾಕಿಸ್ತಾನದವರು. ಇನ್ನುಳಿದಂತೆ ಅಮೆರಿಕ ಶೇಕಡಾ 14, ಬಾಂಗ್ಲಾದೇಶ ಶೇಕಡಾ 14 ಹಾಗೂ ಭಾರತದ ಪಾಲು ಕೇವಲ ಶೇಕಡಾ 9 ರಷ್ಟಿದೆ. ಅಂದರೆ ಈ ಪೇಜ್ ಸೃಷ್ಟಿಸಿರುವ ಕ್ರೇಜ್ ನ ಶೇಕಡಾ 90 ರಷ್ಟು ಭಾಗ ವಿದೇಶಿ ಫಾಲೋವರ್ಸ್ ಗಳಿಂದ ಕೂಡಿದೆ. ಇದನ್ನು ನೋಡಿರುವ ಬಿಜೆಪಿ ನಾಯಕರು ಇದು ಕಾಕ್ರೋಚ್ ಪಾರ್ಟಿ ಅಲ್ಲ ಬದಲಾಗಿ ಪಾಕಿಸ್ತಾನ್ ಪಾರ್ಟಿ ಎಂದು ಗುಡುಗಿದ್ದಾರೆ.

ಬ್ಯಾನ್ ಆದ ಎಕ್ಸ್ ಖಾತೆ ಮತ್ತು ವಿದೇಶಿ ಬಾಟ್‌ಗಳ ಹಾವಳಿ

ಈಗಾಗಲೇ ಈ ಪಕ್ಷದ ಎಕ್ಸ್ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಭಾರತದ ರಾಜಕೀಯ ಮತ್ತು ಸಮಾಜದಲ್ಲಿ ಗೊಂದಲ ಮೂಡಿಸಲು ಹಾಗೂ ಸೋಷಿಯಲ್ ಮೀಡಿಯಾ ಟ್ರೆಂಡ್ ಗಳನ್ನು ಹೈಜಾಕ್ ಮಾಡಲು ಪಾಕಿಸ್ತಾನದ ಬಾಟ್‌ಗಳು ಮತ್ತು ಫೇಕ್ ಅಕೌಂಟ್‌ಗಳನ್ನು ಬಳಸಲಾಗುತ್ತಿದೆ ಎಂಬ ಅನುಮಾನ ದಟ್ಟವಾಗಿದೆ. ಯಮುನಾ ನದಿ ತೀರದಲ್ಲಿ ಕಸ ಆಯ್ದು ಸ್ವಚ್ಛಗೊಳಿಸುವ ವಿಡಿಯೋಗಳ ಮೂಲಕ ಜನರ ಗಮನ ಸೆಳೆದಿದ್ದ ಈ ಪೇಜ್ ಈಗ ದೇಶದ ಭದ್ರತೆ ಮತ್ತು ಡಿಜಿಟಲ್ ವಾರ್ ಗೆ ಸಂಬಂಧಿಸಿದ ಗಂಭೀರ ಚರ್ಚೆಗೆ ಕಾರಣವಾಗಿದೆ.

ಒಟ್ಟಿನಲ್ಲಿ ಕೇವಲ ಜೋಕ್ ಅಥವಾ ಮೀಮ್ ಪೇಜ್ ಎಂದು ಭಾವಿಸಿದ್ದ ಈ ಜಿರಲೆ ಪಾರ್ಟಿಯ ಕಥೆ ಈಗ ಅಂತರಾಷ್ಟ್ರಿಯ ಪಿತೂರಿಯ ಆಯಾಮ ಪಡೆದುಕೊಂಡಿದೆ. ಭಾರತದ ಯುವಕರು ಇದನ್ನು ಹೊಸ ರಾಜಕೀಯ ಪರ್ಯಾಯ ಎಂದು ಸಂಭ್ರಮಿಸುತ್ತಿದ್ದರೆ ಮತ್ತೊಂದೆಡೆ ಶತ್ರು ರಾಷ್ಟ್ರದ ಫಾಲೋವರ್ಸ್ ಸಂಖ್ಯೆ ನೋಡಿ ದೇಶದ ನೆಟ್ಟಿಗರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿದೆ. ಈ ಜಿರಲೆ ಪಡೆಯ ಅಸಲಿ ಉದ್ದೇಶವೇನು ಎಂಬುದು ಈಗ ತನಿಖೆಯ ವಿಷಯವಾಗಿದೆ.

2.5 ಕೋಟಿ ರುಪಾಯಿಗೆ ಮಕ್ಕಳ ಅಶ್ಲೀಲ ವಿಡಿಯೋ ಮಾರಾಟ: ಆರೋಪಿ ಅರೆಸ್ಟ್

TAGGED:BJP exposes its true colors as a cockroach party
Share This Article
Facebook Twitter Copy Link Print
Previous Article ಮಧ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿದ ಹಾಸ್ಟೆಲ್ ಮಾಲೀಕನ ಮಗ, ಮುಂದೆನಾಯ್ತು?
Next Article ಡ್ರ್ಯಾಗನ್ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಹೀರೋ ಅಲ್ಲ; ಪ್ರಶಾಂತ್ ನೀಲ್ ಹೇಳಿದ್ದೇನು?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?