Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಡ್ರ್ಯಾಗನ್ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಹೀರೋ ಅಲ್ಲ; ಪ್ರಶಾಂತ್ ನೀಲ್ ಹೇಳಿದ್ದೇನು?
ಪ್ರಮುಖಮನರಂಜನೆ

ಡ್ರ್ಯಾಗನ್ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಹೀರೋ ಅಲ್ಲ; ಪ್ರಶಾಂತ್ ನೀಲ್ ಹೇಳಿದ್ದೇನು?

Share
2 Min Read
SHARE

newsics.com/ನ್ಯೂಸಿಕ್ಸ್

ಪ್ರಶಾಂತ್ ನೀಲ್ ಒಂದು ನಿರ್ಧಾರ ಮಾಡಿದ್ದಾರೆ. ತಮ್ಮ ಕಥೆಗಳನ್ನ ಡಾರ್ಕ್ ಟಿಂಟ್ ಇರೋ ಫಾರ್ಮ್ಯಾಟ್ ಅಲ್ಲಿಯೇ ಹೇಳುತ್ತಿದ್ದಾರೆ. ಆದರೆ, ಈ ಒಂದು ಫಾರ್ಮ್ಯಾಟ್ ಅಲ್ಲಿಯೇ ಇನ್ನೂ ಮೂರು ಚಿತ್ರಗಳನ್ನ ಇದೇ ಡಾರ್ಕ್ ಟಿಂಟ್ ಅಲ್ಲಿಯೇ ಹೇಳುತ್ತಿದ್ದಾರೆ.

ಡ್ರ್ಯಾಗನ್ ಚಿತ್ರದ ಕಥೆಯನ್ನ ಪ್ರಶಾಂತ್‌ ನೀಲ್ ಐದು ವರ್ಷದ ಹಿಂದೇನೆ ಹೇಳಿದ್ದರು. ಜೂನಿಯರ್ ಎನ್‌ಟಿಆರ್‌ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಇದು ಡಾರ್ಕ್‌ ಪಾತ್ರವೇ ಆಗಿದೆ.

ಇಲ್ಲಿವರೆಗೂ ಪ್ರಶಾಂತ್ ನೀಲ್ ಬರೆಯದೇ ಇರೋ ಡಾರ್ಕ್ ಕ್ಯಾರೆಕ್ಟರ್ ಇದಾಗಿದೆ. ಇದನ್ನ ಸ್ವತಃ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಇದನ್ನ ಬರೆಯೋಕೆ 3 ವರ್ಷ ಬೇಕಾಗಿದೆ. ಇದು ನಿಕ್ಕೂ ಡಾರ್ಕೆಸ್ಟ್ ರೋಲ್ ಆಗಿದೆ.

ಜೂ.ಎನ್‌ಟಿಆರ್‌ ಒಪ್ಪಿರೋದೇ ಗ್ರೇಟ್

ಡ್ರ್ಯಾಗನ್ ಚಿತ್ರದ ಪಾತ್ರ ನಿಜಕ್ಕೂ ತುಂಬಾನೆ ಡಾರ್ಕ್ ಆಗಿದೆ. ಈ ಪಾತ್ರವನ್ನ ಒಪ್ಪೋದು ತುಂಬಾನೆ ಕಷ್ಟವೇ ಬಿಡಿ. ಆದರೂ ಜೂನಿಯರ್ ಎನ್‌ಟಿಆರ್ ಇದನ್ನ ಸಾಕಷ್ಟು ಯೋಚನೆ ಮಾಡಿಯೇ ಒಪ್ಪಿದ್ದಾರೆ.

ಆದರೆ, ಕೆಜಿಎಫ್ ಚಿತ್ರದ ರಾಕಿ ಭಾಯ್, ಸಲಾರ್ ಚಿತ್ರದ ದೇವ, ಡ್ರ್ಯಾಗನ್ ಚಿತ್ರದ ಲೂಗರ್ ಈ ಮೂರು ಪಾತ್ರಗಳು ಡಾರ್ಕ್ ಪಾತ್ರಗಳೇ ಆಗಿವೆ. ಆದರೆ, ಇವುಗಳಿಗೆ ಎಮೊಷನ್ಸ್ ಇವೆ. ಯಾಕೆ ಈ ಪಾತ್ರಗಳು ವಿಲನ್ ಅನ್ನೋದಕ್ಕೂ ಒಂದೊಂದು ಸರಿಯಾದ ಅರ್ಥ ಇದೆ ಅಂತಲೇ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.

ಪ್ರಶಾಂತ್ ನೀಲ್‌ಗೆ ಆ ಒಂದು ಪ್ರಶ್ನೆ

ಡ್ರ್ಯಾಗನ್ ಚಿತ್ರದ ಒಂದು ಲೈನ್ ಮಾತ್ರ ಪ್ರಶಾಂತ್ ನೀಲ್ ಹೇಳಿದ್ದರು. ಆದರೆ, ಆರಂಭದ ಮೂರು ವರ್ಷ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್‌ಟಿಆರ್ ಈ ಕಥೆಯ ಮೇಲೆ ಚರ್ಚೆ ಮಾಡಿದ್ದಾರೆ.

ಐದು ವರ್ಷದ ಹಿಂದೆ ಹೇಳಿದ ಕಥೆ

 

ಆ ಚರ್ಚೆಯ ಸಮಯದಲ್ಲಿಯೆ ಪ್ರಶಾಂತ್ ನೀಲ್‌ ಅವರಿಗೆ ಜೂನಿಯರ್ ಎನ್‌ಟಿಆರ್ ಒಂದು ಪ್ರಶ್ನೆ ಕೇಳಿದ್ದರು. ಮಹಾಭಾರತದಲ್ಲಿ ಯಾರು ವಿನ್ನರ್ ಅಂತಲೇ ಪ್ರಶ್ನೆ ಮಾಡಿದ್ದರು.

ಮಹಾಭಾರತದಲ್ಲಿ ಶಕುನಿ ವಿನ್ನರ್

ಜೂನಿಯರ್ ಎನ್‌ಟಿಆರ್ ಕೇಳಿದ ಪ್ರಶ್ನೆಗೆ ಪ್ರಶಾಂತ್ ನೀಲ್ ಹೇಳಿದ್ದರು. ಕೃಷ್ಣ ಇಲ್ಲವೆ ಅರ್ಜುನ ಈ ಮಹಾಭಾರತದ ವಿನ್ನರ್ ಅಂತ ಹೇಳಿದ್ದಾರೆ.

ಆದರೆ, ಜೂನಿಯರ್ ಎನ್‌ಟಿಆರ್ ಹೇಳೊದೇ ಬೇರೆ. ಈ ಒಂದು ಮಹಾಭಾರತದ ರಿಯಲ್ ವಿನ್ನರ್ ಬೇರೆ ಯಾರೂ ಅಲ್ಲ. ಅದು ಶಕುನಿ ಅಂತಲೇ ಹೇಳ್ತಾರೆ. ಈ ಮಾತು ಹೇಳಿದ್ಮೇಲೆ ಪ್ರಶಾಂತ್ ನೀಲ್ ಆ ದಿಕ್ಕಿನಲ್ಲಿ ಯೋಚಿಸೋಕೆ ಶುರು ಮಾಡಿದ್ದಾರೆ. ಒಂದಷ್ಟು ಬದಲಾವಣೆ ಮಾಡಿಕೊಂಡು ಒಂದು ಸೀನ್‌ ಕೂಡ ವಿರಿಸಿದ್ದಾರೆ.

ಡ್ರ್ಯಾಗನ್ ಚಿತ್ರಕ್ಕೆ 6 ಜನ ರೈಟರ್ಸ್

ಪ್ರಶಾಂತ್ ನೀಲ್ ಅವರ ಈ ಡ್ರ್ಯಾಗನ್ ಚಿತ್ರಕ್ಕೆ 6 ಜನ ರೈಟರ್ಸ್ ಇದ್ದಾರೆ. ಆದರೆ, ಆರಂಭದಲ್ಲಿ ಪ್ರಶಾಂತ್ ನೀಲ್ ಮತ್ತು ಜೂನಿಯರ್‌ ಎನ್‌ಟಿಆರ್ ಚರ್ಚೆ ಮಾಡಿದ್ದಾರೆ.

ಇವರ ಹಲವಾರು ಚರ್ಚೆಗಳ ಬಳಿಕವೇ ಡ್ರ್ಯಾಗನ್ ಸಿನಿಮಾದ ಕಥೆ ಹುಟ್ಟಿಕೊಂಡಿದೆ. ಈ ಸಿನಿಮಾದ ಕಥೆ ಬರೆಯೋಕೆ ಮೂರು ವರ್ಷಗಳೇ ಕಳೆದಿದೆ. ಆದರೆ, ನಂತರ 6 ಜನ ರೈಟರ್ಸ್ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಈ ಎಲ್ಲ ವಿಷಯವನ್ನ ಡೈರೆಕ್ಟರ್ ಪ್ರಶಾಂತ್ ನೀಲ್ ಅವರು Galatta Plus ಸಂದರ್ಶನದಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.

ಕಾಕ್ರೋಚ್ ಪಾರ್ಟಿಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ

TAGGED:Junior NTR is not the hero in the movie Dragon; What did Prashanth Neel say?
Share This Article
Facebook Twitter Copy Link Print
Previous Article ಕಾಕ್ರೋಚ್ ಪಾರ್ಟಿಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ
Next Article ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?