ಕಾಕ್ರೋಚ್ ಪಾರ್ಟಿಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ

ಭಾರತದ ಡಿಜಿಟಲ್ ಲೋಕದಲ್ಲಿ ಸುನಾಮಿಯಂತೆ ಅಬ್ಬರಿಸಿ ಕೇವಲ ಐದೇ ದಿನಗಳಲ್ಲಿ ಕೋಟ್ಯಂತರ ಫಾಲೋವರ್ಸ್ ಗಳಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಈಗ ಭಾರೀ ವಿವಾದಕ್ಕೆ ಸಿಲುಕಿದೆ. ವ್ಯವಸ್ಥೆಯ ವಿರುದ್ಧದ ವ್ಯಂಗ್ಯ ಎನ್ನಲಾಗುತ್ತಿದ್ದ ಈ ಜಿರಲೆ ಪಡೆಯ ಹಿಂದೆ ನೆರೆರಾಷ್ಟ್ರ ಪಾಕಿಸ್ತಾನದ ಕೈವಾಡವಿದೆ ಎಂಬ ಶಾಕಿಂಗ್ ಅಂಶ ಈಗ ಬೆಳಕಿಗೆ ಬಂದಿದೆ. ಐದು ದಿನಗಳಲ್ಲಿ 1.5 ಕೋಟಿ ಫಾಲೋವರ್ಸ್ ಗಳಿಸಿ ಬಿಜೆಪಿಯಂತಹ ದೊಡ್ಡ ಪಕ್ಷಗಳನ್ನೇ ದಂಗುಬಡಿಸಿದ್ದ ಈ ಪೇಜ್ ಅಸಲಿ ಮುಖವಾಡವನ್ನು ದೆಹಲಿಯ ಬಿಜೆಪಿ ನಾಯಕರೊಬ್ಬರು ಬಿಚ್ಚಿಟ್ಟಿದ್ದಾರೆ. ಸೋಷಿಯಲ್ … Continue reading ಕಾಕ್ರೋಚ್ ಪಾರ್ಟಿಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ