2.5 ಕೋಟಿ ರುಪಾಯಿಗೆ ಮಕ್ಕಳ ಅಶ್ಲೀಲ ವಿಡಿಯೋ ಮಾರಾಟ: ಆರೋಪಿ ಅರೆಸ್ಟ್

newsics.com/ನ್ಯೂಸಿಕ್ಸ್ ಮಕ್ಕಳ ಅಶ್ಲೀಲ ವಿಡಿಯೋ  ಮಾರಾಟ ಮಾಡುತ್ತಿದ್ದ 28 ವರ್ಷದ ಎಂಜಿನಿಯರ್ ಒಬ್ಬರನ್ನು ಹರ್ದೋಯ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ತಲಾ 350 ರೂ.ಮಾರಾಟ ಮಾಡುತ್ತಿದ್ದು, ಇದರಿಂದ 2.5 ಕೋಟಿ ರೂ. ಆದಾಯ ಗಳಿಸಿದ್ದಾನೆ ಎನ್ನಲಾಗಿದೆ. ಟೆಲಿಗ್ರಾಮ್ ಚಾನೆಲ್ ಮೂಲಕ ಆರೋಪಿಯು ಮಕ್ಕಳ ಅಶ್ಲೀಲ ವಿಡಿಯೋ ಪ್ರಸಾರ ಮಾಡುತ್ತಿದ್ದನು. ಇದನ್ನು ಹೆಚ್ಚಾಗಿ 12 ರಿಂದ 17 ವರ್ಷಗಳ 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ವೀಕ್ಷಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಹರ್ದೋಯ್‌ನಲ್ಲಿ ವಾಸಿಸುತ್ತಿದ್ದ ಯುವಕನೊಬ್ಬ ತನ್ನದೇ … Continue reading 2.5 ಕೋಟಿ ರುಪಾಯಿಗೆ ಮಕ್ಕಳ ಅಶ್ಲೀಲ ವಿಡಿಯೋ ಮಾರಾಟ: ಆರೋಪಿ ಅರೆಸ್ಟ್