Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಚಿತ್ರರಂಗದಿಂದ ನಟಿ ಇಲಿಯಾನಾ ಬ್ಯಾನ್ ಮಾಡಲು ಕಾರಣವೇನು?
Uncategorizedದೇಶಪ್ರಮುಖಮನರಂಜನೆ

ಚಿತ್ರರಂಗದಿಂದ ನಟಿ ಇಲಿಯಾನಾ ಬ್ಯಾನ್ ಮಾಡಲು ಕಾರಣವೇನು?

Share
2 Min Read
SHARE

newsics.com

ಬಹುಭಾಷಾ ನಟಿ ಇಲಿಯಾನಾ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಫಿಟ್​ನೆಸ್​ ಹಾಗೂ ಬಳುಕುವ ಬಳ್ಳಿಯಂತಹ ನಡುವಿಗೆ ಖ್ಯಾತರಾದವರು. ತೆಲುಗಿನಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್, ಪ್ರಭಾಸ್, ಎನ್‌ಟಿಆರ್, ಪವನ್ ಕಲ್ಯಾಣ್, ರಾಮ್, ರವಿತೇಜ, ತರುಣ್ ಅವರಂತಹ ಎಲ್ಲಾ ಪ್ರಮುಖ ನಟರ ಜೊತೆ ಈ ಸುಂದರಿ ನಟಿಸಿದ್ದರು.  ಆದರೆ ಇಂತಹ ಇಲಿಯಾನಾ

ನಂತರ ಬಹಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ , ಸ್ವಲ್ಪ ಸಮಯ ಬ್ಯಾನ್ ಕೂಡ ಎದುರಿಸಿದ್ದರು. ಚಿತ್ರರಂಗ ಇಲಿಯಾನಾ ಅವರನ್ನು ಬ್ಯಾನ್ ಮಾಡಲು ಕಾರಣ ಏನೆಂದು ನಿಮಗೆ ಗೊತ್ತೇ? ಒಬ್ಬ ನಿರ್ಮಾಪಕನಿಗೆ ಮೋಸ ಮಾಡಿದ ಆರೋಪದ ಮೇಲೆ, ಅವರು ಸಿನಿಮಾ ಮಾಡಬಾರದೆಂದು ನಿಷೇಧ ಹೇರಲಾಗಿತ್ತು. ಈ ವಿಷಯವನ್ನು ನಿರ್ಮಾಪಕರ ಮಂಡಳಿಯ ಮಾಜಿ ಅಧ್ಯಕ್ಷರೊಬ್ಬರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.

ಇಲಿಯಾನಾ ತಮಿಳು ನಿರ್ಮಾಪಕರಿಗೆ ಮೋಸ ಮಾಡಿದ್ದರು. ಸಿನಿಮಾ ಮಾಡುವುದಾಗಿ ಹೇಳಿ ಅವರಿಂದ ಸುಮಾರು 40 ಲಕ್ಷ ರೂಪಾಯಿ ಹಣ ಪಡೆದಿದ್ದರು. ಆದರೆ ಡೇಟ್ಸ್ ಕೊಡಲಿಲ್ಲ, ಹಣವನ್ನೂ ವಾಪಸ್ ನೀಡಲಿಲ್ಲ. ಇದರಿಂದ ಆ ನಿರ್ಮಾಪಕರು ಚೇಂಬರ್‌ನಲ್ಲಿ ದೂರು ದಾಖಲಿಸಿದರು. ನಾವು ಆಕೆಯನ್ನು ಕರೆಸಿ ಮಾತನಾಡಿದೆವು. ಆಗ ಆಕೆ, ‘ನಾನು ಡೇಟ್ಸ್ ಕೊಟ್ಟಿದ್ದೆ, ಆದರೆ ನಿರ್ಮಾಪಕರು ಬಳಸಿಕೊಳ್ಳಲಿಲ್ಲ’ ಎಂದು ವಾದಿಸಿದರು.

ಡೇಟ್ಸ್ ಕೊಡುವುದು ಮಾತ್ರವಲ್ಲ, ಶೂಟಿಂಗ್‌ಗೆ ಬಂದು ಒಂದು ದಿನ ಮೇಕಪ್ ಹಾಕಿಕೊಂಡಿದ್ದರೂ ಆ 40 ಲಕ್ಷ ಕೊಡಬೇಕಾಗಿರಲಿಲ್ಲ. ಆದರೆ ಶೂಟಿಂಗ್‌ಗೇ ಬಾರದೆ, ‘ನಾನು ಡೇಟ್ಸ್ ಕೊಟ್ಟೆ, ನಿರ್ಮಾಪಕ ಬಳಸಿಕೊಳ್ಳಲಿಲ್ಲ, ಅಡ್ವಾನ್ಸ್ ವಾಪಸ್ ಕೊಡಲ್ಲ’ ಎಂದರೆ ಹೇಗೆ? ಎಂದಿದ್ದರು.

ಇಲಿಯಾನಾ ಶೂಟಿಂಗ್‌ಗೆ ಬಂದಿದ್ದಾರಾ ಇಲ್ಲವಾ ಎಂದು ನಾವು ಪರಿಶೀಲಿಸಿದೆವು. ಅವರು ಕೊಟ್ಟ ಡೇಟ್ಸ್‌ನಲ್ಲಿ ಒಮ್ಮೆಯೂ ಶೂಟಿಂಗ್‌ಗೆ ಬಂದಿರಲಿಲ್ಲ. ಬದಲಾಗಿ, ಬೇರೆ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಅದಕ್ಕಾಗಿಯೇ, ಅವರು ಖಂಡಿತ 40 ಲಕ್ಷ ಕಟ್ಟಲೇಬೇಕು ಎಂದು ನಾವು ಒತ್ತಾಯಿಸಿದೆವು. ಕಟ್ಟದಿದ್ದರೆ ಬ್ಯಾನ್ ಮಾಡುತ್ತೇವೆ ಎಂದು ಎಚ್ಚರಿಸಿದೆವು.

ಬ್ಯಾನ್ ಆದ ಮೇಲೂ ಅವರು ಇನ್ನೊಂದು ಸಿನಿಮಾ ಮಾಡಲು ಹೋದರು. ಆದರೆ ನಾವು ಆ ಸಿನಿಮಾ ನಿರ್ಮಾಪಕರನ್ನು ಭೇಟಿಯಾಗಿ, ‘ನೀವು ಆ 40 ಲಕ್ಷ ಕಟ್ಟಿ ಆಕೆಯನ್ನು ಸಿನಿಮಾಗೆ ತೆಗೆದುಕೊಳ್ಳಿ, ಇಲ್ಲವೇ ಅವರಿಂದಲೇ ಕಟ್ಟಿಸಿ. ಸದ್ಯಕ್ಕೆ ಈ ಸಿನಿಮಾದಲ್ಲಿ ಅವರು ನಟಿಸುವಂತಿಲ್ಲ, ಚಿತ್ರರಂಗ ಇಲಿಯಾನಾ ಮೇಲೆ ಬ್ಯಾನ್ ಹಾಕಿದೆ’ ಎಂದು ತಿಳಿಸಿದೆವು’ಎಂದಿದ್ದರು.

https://www.newsics.com/2026/04/13/send-me-one-billion-dollars-and-beautiful-young-women-from-your-country-within-30-days-ugandan-military-chief-warns-turkey/

 

TAGGED:What is the reason for banning actress Ileana from the film industry?
Share This Article
Facebook Twitter Copy Link Print
Previous Article ಖಾಲಿ ಹೊಟ್ಟೆಯಲ್ಲಿ ಎಣ್ಣೆ ಹೊಡೆದರೆ ಸಾವೇ ಬರಬಹುದು! ಹುಷಾರು
Next Article ಮೂಢನಂಬಿಕೆಗೆ 14 ವರ್ಷದ ಬಾಲಕ ಬಲಿ : ಹಾವು ಕಚ್ಚಿತೆಂದು ಬಾಲಕನನ್ನು 12 ಗಂಟೆ ಗಂಗಾನದಿಯಲ್ಲಿ ಮುಳುಗಿಸಿದ ಮಾಂತ್ರಿಕ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?