Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮೂಢನಂಬಿಕೆಗೆ 14 ವರ್ಷದ ಬಾಲಕ ಬಲಿ : ಹಾವು ಕಚ್ಚಿತೆಂದು ಬಾಲಕನನ್ನು 12 ಗಂಟೆ ಗಂಗಾನದಿಯಲ್ಲಿ ಮುಳುಗಿಸಿದ ಮಾಂತ್ರಿಕ!
ಕರ್ನಾಟಕಪ್ರಮುಖ

ಮೂಢನಂಬಿಕೆಗೆ 14 ವರ್ಷದ ಬಾಲಕ ಬಲಿ : ಹಾವು ಕಚ್ಚಿತೆಂದು ಬಾಲಕನನ್ನು 12 ಗಂಟೆ ಗಂಗಾನದಿಯಲ್ಲಿ ಮುಳುಗಿಸಿದ ಮಾಂತ್ರಿಕ!

Share
1 Min Read
SHARE

newsics.com

ಜನರು ಕೆಲವೊಮ್ಮೆ ಮೂಢನಂಬಿಕೆಗಳಿಗೆ ಯಾವ ಪ್ರಮಾಣದಲ್ಲಿ ಬಲಿಯಾಗ್ತಾರೆ ಅಂದ್ರೆ ಮನೆ ಸದಸ್ಯರ ಪ್ರಾಣ ಹೋದ್ರೂ ಆ ಮಾಯಾಜಾಲದಿಂದ ಹೊರಬರಲ್ಲ. ಇದೀಗ ಮೂಢನಂಬಿಕೆಗೆ14 ವರ್ಷದ ಬಾಲಕನೊಬ್ಬ ದಾರುಣವಾಗಿ ಬಲಿಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ವಿಷಪೂರಿತ ಹಾವಿನ ಕಡಿತಕ್ಕೊಳಗಾದ ಬಾಲಕನನ್ನು ಆಸ್ಪತ್ರೆಗೆ ಸೇರಿಸುವ ಬದಲು, ತಾಂತ್ರಿಕಮಾಂತ್ರಿಕನ ಮಾತನ್ನು ನಂಬಿ ಸತತ 12 ಗಂಟೆಗಳ ಕಾಲ ಗಂಗಾನದಿಯ ನೀರಿನಲ್ಲಿ ಮುಳುಗಿಸಿಟ್ಟ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ.

ಬಾಲಕನು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿತ್ತು. ತಕ್ಷಣವೇ ಆತನನ್ನು ಚಿಕಿತ್ಸೆಗೆ ಕರೆದೊಯ್ಯುವ ಬದಲು, ಕುಟುಂಬಸ್ಥರು ಸ್ಥಳೀಯ ತಾಂತ್ರಿಕಮಾಂತ್ರಿಕನ ಮೊರೆ ಹೋಗಿದ್ದಾರೆ. ಬಾಲಕನನ್ನು ಗಂಗಾನದಿಯ ನೀರಿನಲ್ಲಿ ಇಡೀ ರಾತ್ರಿ ಮುಳುಗಿಸಿಟ್ಟರೆ ವಿಷವೆಲ್ಲ ಇಳಿದು ಆತ ಬದುಕುತ್ತಾನೆ ಎಂದು ತಾಂತ್ರಿಕ ಹೇಳಿದ್ದಾನೆ.

ತಾಂತ್ರಿಕಮಾಂತ್ರಿಕನ ಮಾತು ನಂಬಿ ಬಾಲಕನನ್ನು ಬಾಳೆಕಂಬಗಳಿಗೆ ಕಟ್ಟಿ, ಸುಮಾರು 12 ಗಂಟೆಗಳ ಕಾಲ ನದಿಯ ನೀರಿನಲ್ಲಿ ಇರಿಸಲಾಗಿತ್ತು.ಇಡೀ ರಾತ್ರಿ ನೀರಿನಲ್ಲೇ ಇದ್ದ ಬಾಲಕನ ಸ್ಥಿತಿ ಅತೀ ಗಂಭೀರ ತಲುಪಿತ್ತು. ಮರುದಿನ ಬೆಳಿಗ್ಗೆ ಬಾಲಕನಲ್ಲಿ ಯಾವುದೇ ಚಲನೆ ಇಲ್ಲದಿದ್ದಾಗ ಕುಟುಂಬಸ್ಥರು ಗಾಬರಿಗೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ.

ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಹಾವಿನ ವಿಷ ದೇಹಕ್ಕೆ ಹರಡಿರುವುದರ ಜೊತೆಗೆ, ದೀರ್ಘಕಾಲ ನೀರಿನಲ್ಲಿದ್ದ ಕಾರಣ ಉಸಿರಾಟದ ತೊಂದರೆಯೂ ಸಾವು ಸಂಭವಿಸಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

https://www.newsics.com/2026/04/13/what-is-the-reason-for-banning-actress-ileana-from-the-film-industry/

TAGGED:A sorcerer immersed a boy in the Ganges for 12 hours because he was bitten by a snake!
Share This Article
Facebook Twitter Copy Link Print
Previous Article ಚಿತ್ರರಂಗದಿಂದ ನಟಿ ಇಲಿಯಾನಾ ಬ್ಯಾನ್ ಮಾಡಲು ಕಾರಣವೇನು?
Next Article ಮಾರುಕಟ್ಟೆಗೆ ಬಂದಿದೆ ನೀರಿನಿಂದ ಉರಿಯುವ ಹೈಡ್ರೋಜನ್ ಸ್ಟವ್ : ಏನಿದರ ವಿಶೇಷತೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?