Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಆರು ಮದುವೆಯಾಗಿ ಹೆಸರಾಗಿದ್ದ ಕೋಟ್ಯಧಿಪತಿ ರಿಚರ್ಡ್ ಲುಗ್ನರ್ ಇನ್ನಿಲ್ಲ, ಡೇಟಿಂಗ್‌ಗೇ‌ ಕೋಟಿ ಕೋಟಿ ಖರ್ಚು ಮಾಡಿದ್ದ 91ರ ಅಜ್ಜ!
ಮನರಂಜನೆವಿದೇಶ

ಆರು ಮದುವೆಯಾಗಿ ಹೆಸರಾಗಿದ್ದ ಕೋಟ್ಯಧಿಪತಿ ರಿಚರ್ಡ್ ಲುಗ್ನರ್ ಇನ್ನಿಲ್ಲ, ಡೇಟಿಂಗ್‌ಗೇ‌ ಕೋಟಿ ಕೋಟಿ ಖರ್ಚು ಮಾಡಿದ್ದ 91ರ ಅಜ್ಜ!

Share
2 Min Read
SHARE

newsics.com

ಆಸ್ಟ್ರಿಯಾ: ಎರಡು ತಿಂಗಳ ಹಿಂದಷ್ಟೇ ಆರನೇ ಮದುವೆಯಾಗಿದ್ದ ಆಸ್ಟ್ರಿಯಾದ ಕೋಟ್ಯಧಿಪತಿ ರಿಚರ್ಡ್ ಲುಗ್ನರ್ ಕೊನೆಯುಸಿರೆಳೆದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಎರಡು ತಿಂಗಳ ಹಿಂದೆ 45 ವರ್ಷದ ಮಹಿಳೆಯನ್ನು ಮದುವೆಯಾಗಿದ್ದ ರಿಚರ್ಡ್ ಲುಗ್ನರ್, ಹಾಲಿವುಡ್ ನಟಿ ಕಿಮ್ ಕರ್ದಾಶಿಯನ್ ಜತೆ ಡೇಟಿಂಗ್‌ಗೆ 5 ಲಕ್ಷ ಡಾಲರ್ (ಭಾರತೀಯ ರೂಪಾಯಿ ಲೆಕ್ಕದಲ್ಲಾದರೆ 4 ಕೋಟಿಗೂ ಅಧಿಕ) ನೀಡಿದ್ದ ಕಾರಣಕ್ಕೆ ಲುಗ್ನರ್ ವಿಶ್ವದಾದ್ಯಂತ ಸುದ್ದಿಯಾಗಿದ್ದರು.

ಹಲವು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ನಾಲ್ವರು ಮಕ್ಕಳಿದ್ದಾರೆ.

ಹಾಲಿವುಡ್‌ನ ಫೇಮಸ್ ಸೆಲೆಬ್ರಿಟಿಗಳನ್ನು ಹೋಸ್ಟ್ ಮಾಡಿದ ಕಾರಣಕ್ಕೆ ಇವರು ಸಾಕಷ್ಟು ಖ್ಯಾತಿ ಗಳಿಸಿದ್ದರು. ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ನಡೆಯುವ ಐತಿಹಾಸಿಕ ಒಪೆರಾ ಬಾಲ್‌ನಲ್ಲಿ ಹಾಲಿವುಡ್ ತಾರೆಯರಾದ ಕಿಮ್ ಕರ್ದಾಶಿಯನ್, ಸೋಫಿಯಾ ಲೊರೆನ್, ಜೇನ್ ಫೋಂಡಾ, ಪಮೇಲಾ ಆಂಡರ್ಸನ್ ಮತ್ತು ಗೋಲ್ಡಿ ಹಾನ್‌ ಮುಂತಾದ ಜಾಗತಿಕ ಪ್ರಸಿದ್ಧ ವ್ಯಕ್ತಿಗಳನ್ನು ಪರಿಚಯಿಸಿದ್ದರು.

ಕಟ್ಟಡ ನಿರ್ಮಾಣ ಲೋಕದ ಪ್ರಮುಖ ವ್ಯಕ್ತಿ ಎನಿಸಿದ್ದ ರಿಚರ್ಡ್ ಲುಗ್ನರ್ ಅವರು ಸೋಮವಾರ ನಿಧನರಾಗಿದ್ದಾರೆ ಎಂದು ಆಸ್ಟ್ರೀಯಾದ ಮಾಧ್ಯಮಗಳು ವರದಿ ಮಾಡಿವೆ. ಆಸ್ಟ್ರೀಯಾದ ಚಾನ್ಸಲರ್ ಕರ್ಲ್ ನೆಹ್ಮರ್ ಕೂಡ ಟ್ವಿಟ್ಟರ್‌ನಲ್ಲಿ ರಿಚರ್ಡ್ ಲುಗ್ನರ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಕಳೆದ ಜೂನ್‌ 1 ರಂದು ರಿಚರ್ಡ್ ಲುಗ್ನರ್ 42 ವರ್ಷದ ಸಿಮೊನೆ ರೈಲ್ಯಾಂಡರ್ ಎಂಬಾಕೆಯನ್ನು ಮದುವೆಯಾಗಿದ್ದರು. ಆ ಮದುವೆಯ ವೇಳೆ ಇದು ನನ್ನ ಕೊನೆಯ ಮದುವೆ ಎಂದಿದ್ದಂತೆ ರಿಚರ್ಡ್. ಅದರಂತೆ ಈಗ ಅವರು ಇಹಲೋಕ ತ್ಯಜಿಸಿದ್ದು ಇದು ಅವರ ಕೊನೆಯ ಮದುವೆಯಾಗಿದೆ.

2014ರಲ್ಲಿ ರಿಚರ್ಡ್ ಲುಗ್ನರ್ ಅವರು ವಾರ್ಷಿಕ ವಿಯೆನ್ನಾ ಒಪೆರಾ ಬಾಲ್ ಕಾರ್ಯಕ್ರಮದಲ್ಲಿ ಕಿಮ್ ಕರ್ದಾಶಿಯನ್ ತನ್ನ ಡೇಟಿಂಗ್ ಗರ್ಲ್ ಆಗುವುದಕ್ಕಾಗಿ ಆಕೆಗೆ ಬರೋಬ್ಬರಿ 5 ಲಕ್ಷ ಡಾಲರ್ ಹಣ ನೀಡಿದ್ದರು. ಆದರೆ, ಕರ್ದಾಶಿಯನ್ ಕಾರ್ಯಕ್ರಮದಲ್ಲಿ ಸರಿಯಾಗಿ ಪಾಲ್ಗೊಳ್ಳದೇ ನನಗೆ ಕೋಪ ತರಿಸಿದಳು ಎಂದು ಲುಗ್ನರ್ ಹೇಳಿದ್ದಾಗಿ ನಂತರ ಮಾಧ್ಯಮಗಳು ವರದಿ ಮಾಡಿದ್ದವು.

ಇದಕ್ಕೂ ಮೊದಲು 2010ರ ವಿಯೆನ್ನಾ ಒಪೆರಾ ಬಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಲಿಂಡ್ಸಿ ಲೋಹನ್‌ಗೂ ಅವರು ಒಂದೂವರೆ ಲಕ್ಷ ಡಾಲರ್ ಹಣ ನೀಡಿದ್ದರು ಎಂದು ವರದಿಯಾಗಿತ್ತು. ಬರೀ ಇವರಷ್ಟೇ ಅಲ್ಲದೆ, ಪ್ರೆಸಿಲ್ಲ ಪ್ರೆಸ್ಲಿ, ತಮ್ಮ ಮಾಜಿ ಪತ್ನಿ ಎಲ್ವೀಸ್ ಪ್ರೆಸ್ಲಿ ಮುಂತಾದವರನ್ನೂ ಲುಗ್ನರ್ ಈ ಕಾರ್ಯಕ್ರಮಕ್ಕೆ ಕರೆತಂದಿದ್ದರು.

1990ರಲ್ಲಿ ಮೊದಲ ಬಾರಿಗೆ ರಾಜಕೀಯಕ್ಕೂ ಪ್ರವೇಶ ಮಾಡಿದ್ದ ಲುಗ್ನರ್, 1998ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇಕಡಾ 10ರಷ್ಟು ಮತ ಗಳಿಸಿದ್ದರು.

ಬೋಲ್ಡ್ ಫೋಟೋಶೂಟ್, ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಹಾಟ್ ‘ಗೌರಿ’..!

ಮಹಿಳೆಯ ಲೈಂಗಿಕಾಸಕ್ತಿ ಹೆಚ್ಚಿಸಲು ಹೀಗೆ ಮಾಡಿ…!

ಡಿಫರೆಂಟ್ ಲುಕ್ ನಲ್ಲಿ ‘ನಮ್ಮು’; ಏನಾದ್ರೂ ವಿಶೇಷ ಉಂಟಾ?

ದೆಹಲಿಯಲ್ಲೂ ನಂದಿನಿ ಹವಾ: ರಾಷ್ಟ್ರ ರಾಜಧಾನಿಯಲ್ಲಿ ಸೆಪ್ಟೆಂಬರ್‌ನಿಂದ ನಿತ್ಯ 1 ಲಕ್ಷ ಲೀಟರ್ ಹಾಲು‌ ಪೂರೈಕೆ

TAGGED:Billionaire Richard Lugneris no morethe 91-year-old grandfather who spent billions on dating!who was famous for six marriages
Share This Article
Facebook Twitter Copy Link Print
Previous Article ದೆಹಲಿಯಲ್ಲೂ ನಂದಿನಿ ಹವಾ: ರಾಷ್ಟ್ರ ರಾಜಧಾನಿಯಲ್ಲಿ ಸೆಪ್ಟೆಂಬರ್‌ನಿಂದ ನಿತ್ಯ 1 ಲಕ್ಷ ಲೀಟರ್ ಹಾಲು‌ ಪೂರೈಕೆ
Next Article ನಾಗ ಚೈತನ್ಯ ಎಂಗೇಜ್ ಬಳಿಕ ಸಮಂತಾ ಸೀಕ್ರೆಟ್ ಪೋಸ್ಟ್!

Popular Posts

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read

ಸುಚೇಂದ್ರ ಪ್ರಸಾದ್‌ಗೂ ಮುನ್ನ ಮಗಳಿಗಾದ ಅನ್ಯಾಯ ಬಿಚ್ಚಿಟ್ಟ ಪವಿತ್ರಾ ಲೋಕೇಶ್ ತಾಯಿ

3 Min Read

ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!

2 Min Read

ನೀವು ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ಡಿಕೆಶಿಗೆ ನಟ ರಮೇಶ್ ಅರವಿಂದ್ ಟ್ವೀಟ್

2 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read
ಪ್ರಮುಖಮನರಂಜನೆ

ಜು.5ರಂದು ಬೆಂಗಳೂರು ಮೂಲದ ಗೌರಿ ಜೊತೆ ನಟ ಆಮೀ‌ರ್ ಖಾನ್ ಮದುವೆ!

3 Min Read
ದೇಶಪ್ರಮುಖಮನರಂಜನೆ

Sushmita Sen and Modi ಅವಳು‌ ನನ್ನ ಹಣ ನೋಡಿ ಬರಲಿಲ್ಲ, ಆಕೆಯೇ ಶ್ರೀಮಂತೆ!

2 Min Read
ಪ್ರಮುಖವಿದೇಶ

ಅತ್ಯಂತ ದುಬಾರಿ ಟ್ರೋಫಿ ಮೇಲೆ ಎಲ್ಲರ ಕಣ್ಣು; ಫಿಫಾ ವಿಶ್ವಕಪ್ ಆರಂಭ ಯಾವಾಗ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?