ಡಿಫರೆಂಟ್ ಲುಕ್ ನಲ್ಲಿ ‘ನಮ್ಮು’; ಏನಾದ್ರೂ ವಿಶೇಷ ಉಂಟಾ?

newsics.com ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಮತ್ತೆ ಸಖತ್ ಸುದ್ದಿಯಾಗಿದ್ದಾರೆ. ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರೋ ಕಿರುತೆರೆ ನಟಿ ನಮ್ರತಾ ಗೌಡ ಡಿಫರೆಂಟ್ ಫೋಟೋಶೂಟ್ ಮೂಲಕ ಫ್ಯಾನ್ಸ್‌ಗಳ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾರೆ. ಇಷ್ಟು ದಿನ ಸೀರೆ, ಸಿಂಗಲ್ ಪೀಸ್ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದ ನಮ್ರತಾ ಗೌಡ ಇದೀಗ ಒಂಥರಾ ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕೇಸರಿ ಬಣ್ಣದ ಹಾಫ್ ಸಾರಿಯನ್ನು ತೊಟ್ಟ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಮ್ರತಾ … Continue reading ಡಿಫರೆಂಟ್ ಲುಕ್ ನಲ್ಲಿ ‘ನಮ್ಮು’; ಏನಾದ್ರೂ ವಿಶೇಷ ಉಂಟಾ?