ಮಹಿಳೆಯ ಲೈಂಗಿಕಾಸಕ್ತಿ ಹೆಚ್ಚಿಸಲು ಹೀಗೆ ಮಾಡಿ…!
newsics.com ಪುರುಷನಲ್ಲಿ ಲೈಂಗಿಕಾಸಕ್ತಿ ಉಂಟಾದಾಗ ಮಹಿಳೆ ನಿರಾಸಕ್ತಿ ತೋರಿಸಬಹುದು. ಮಹಿಳೆಯ ನಿರಾಸಕ್ತಿಯಿಂದ ಪುರುಷನಿಗೆ ನಿರಾಸೆ ಉಂಟಾಗುತ್ತದೆ. ಆದರೆ ದೇಹದ ಆ ಒಂದು ಭಾಗ ಸ್ಪರ್ಶಿಸಿದ್ರೆ ಮಹಿಳೆ ಕಾಮೋದ್ವೇಗಕ್ಕೆ ಒಳಗಾಗುತ್ತಾರೆ. ಮಹಿಳೆಯರಲ್ಲಿ ಕಾಮೋತ್ತೇಜನ ಮಾಡುವ ಅಂಗವೊಂದಿದೆ. ಆ ಭಾಗವನ್ನು ಪುರುಷ ಸ್ಪರ್ಶಿಸಿದಾಗ ಅವರಲ್ಲಿ ಲೈಂಗಿಕಾಸಕ್ತಿ ಉಂಟಾಗುತ್ತೆ. ಈ ಭಾಗ ಸಂವೇದನಾಶೀಲತೆಯನ್ನು ಹೊಂದಿರುತ್ತದೆ. ಮಹಿಳೆಯರಲ್ಲಿ ಸಂವೇದನಾಶೀಲ ಭಾಗಗಳಲ್ಲಿ ಒಂದು ತೊಡೆ. ಮಹಿಳೆಯ ತೊಡೆಯನ್ನು ಪುರುಷ ಸ್ಪರ್ಶಿದಾಗ ಆಕೆ ಉದ್ರೇಕಗೊಳ್ಳುತ್ತಾಳೆ. ತೊಡೆಯ ಸ್ಪರ್ಶವಾಗುತ್ತಿದ್ದಂತೆ ಮಹಿಳೆಯ ದೇಹದಲ್ಲಿ ಬದಲಾವಣೆಯಾಗುತ್ತದೆ. ಸ್ತನಗಳನ್ನು ಸ್ಪರ್ಶಿಸಿದಾಗಲೂ ಆಕೆ … Continue reading ಮಹಿಳೆಯ ಲೈಂಗಿಕಾಸಕ್ತಿ ಹೆಚ್ಚಿಸಲು ಹೀಗೆ ಮಾಡಿ…!
Copy and paste this URL into your WordPress site to embed
Copy and paste this code into your site to embed