Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > War News ಯುದ್ಧ ಮುಂದುವರಿಕೆ ತಂತ್ರದಿಂದಲೇ ಗೆಲ್ಲುತ್ತಿದೆಯಾ ಇರಾನ್? ಟ್ರಂಪ್ ಆತಂಕಗೊಂಡಿದ್ದೇಕೆ?
ದೇಶಪ್ರಮುಖವಿದೇಶ

War News ಯುದ್ಧ ಮುಂದುವರಿಕೆ ತಂತ್ರದಿಂದಲೇ ಗೆಲ್ಲುತ್ತಿದೆಯಾ ಇರಾನ್? ಟ್ರಂಪ್ ಆತಂಕಗೊಂಡಿದ್ದೇಕೆ?

Share
1 Min Read
SHARE

 

newsics.com

ಇರಾನ್​​ ಯುದ್ಧದಲ್ಲಿ ಹಿನ್ನಡೆ ಅನುಭವಿಸಿದೆ ಎನಿಸಿದರೂ ಸೋತಿಲ್ಲ.. ಹೌದು, ಇರಾನ್​​ ರಣನೀತಿಯೇ ಅದಾಗಿದೆ. ಸೋತು ಅಸ್ತಿತ್ವ ಕಳೆದುಕೊಳ್ಳುವುದಕ್ಕಿಂತಲೂ ದೀರ್ಘಾವಧಿಯಲ್ಲಿ ಹೋರಾಡಿ ದೇಶವನ್ನು ಕಾಪಾಡಿಕೊಳ್ಳುವ ಉದ್ದೇಶವನ್ನು ಹೊಂದಿದೆ.

ಅದಕ್ಕಾಗಿಯೇ ತನ್ನ ಖಜಾನೆಯಲ್ಲಿರೋ ದಿವ್ಯಾಸ್ತ್ರಗಳನ್ನು ಇರಾನ್​​ ಇನ್ನು ಬಳಸಿಯೇ ಇಲ್ಲ. ಬತ್ತಳಿಕೆಯಿಂದ ನಿಧಾನವಾಗಿ ಒಂದೊಂದೇ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದೆ. ಇದರ ಪರಿಣಾಮ ಒಂದೇ ದಿನ ತೈಲ ಬೆಲೆ ಏರಿಕೆ, ಗ್ಯಾಸ್ ಪೂರೈಕೆ ಸ್ಥಗಿತ, ಷೇರು ಮಾರುಕಟ್ಟೆ ಲಕ್ಷ ಲಕ್ಷ ಕೋಟಿ ನಷ್ಟ ಸೇರಿ ಜಗತ್ತೇ ತಲ್ಲಣಗೊಂಡಿದೆ.

ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವರು ಯತ್ನಿಸಿದರೂ ಇರಾನ್ ಒಪ್ಪುತ್ತಿಲ್ಲ. ಇದರಿಂದಾಗಿ ಟ್ರಂಪ್ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆಂದು ಮಾಧ್ಯಮಗಳು ವರದಿ‌ ಮಾಡಿವೆ. ಮೇಲ್ನೋಟಕ್ಕೆ ಸೋತಂತೆ ಕಾಣುವ ಇರಾನ್ ಹೊಸ ಹೊಸ ಅಸ್ತ್ರ ಬಳಸಿ ಯುದ್ಧದ ತೀವ್ರತೆ ಹೆಚ್ಚಿಸುತ್ತಲೇ ಇದೆ.

ನಮ್ಮೊಂದಿಗೆ ನಿಂತಿರುವ ಸ್ನೇಹಿತ ಭಾರತಕ್ಕೆ ಥ್ಯಾಂಕ್ಯೂ ಎಂದ ಇರಾನ್!

New Fuel policy ಏಪ್ರಿಲ್ 1ರಿಂದ ಹೊಸ ಬಗೆ ಪೆಟ್ರೋಲ್! ದುಬಾರಿಯಾಗತ್ತಾ? ಏನಿದು ಹೊಸ ಪೆಟ್ರೋಲ್?

TAGGED:Is Iran winning through a strategy of escalating the war? Why is Trump worried?
Share This Article
Facebook Twitter Copy Link Print
Previous Article New Fuel policy ಏಪ್ರಿಲ್ 1ರಿಂದ ಹೊಸ ಬಗೆ ಪೆಟ್ರೋಲ್! ದುಬಾರಿಯಾಗತ್ತಾ? ಏನಿದು ಹೊಸ ಪೆಟ್ರೋಲ್?
Next Article War field ಹೆಚ್ಚುತ್ತಲೇ ಇದೆ ಮಧ್ಯಪ್ರಾಚ್ಯ ಯುದ್ಧ ತೀವ್ರತೆ: ಗ್ಯಾಸ್ ಸ್ಥಾವರಗಳ ಮೇಲೆ ದಾಳಿ, ಪ್ರತಿದಾಳಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?