New Fuel policy ಏಪ್ರಿಲ್ 1ರಿಂದ ಹೊಸ ಬಗೆ ಪೆಟ್ರೋಲ್! ದುಬಾರಿಯಾಗತ್ತಾ? ಏನಿದು ಹೊಸ ಪೆಟ್ರೋಲ್?

newsics.com ಇದೇ ಏಪ್ರಿಲ್ 1ರಿಂದ ದೇಶದ ಇಂಧನ ನೀತಿಯಲ್ಲಿ ದೊಡ್ಡ ಬದಲಾವಣೆ ಜಾರಿಯಾಗಲಿದೆ. ಇನ್ಮುಂದೆ, ದೇಶದ ಎಲ್ಲಾ ಪೆಟ್ರೋಲ್ ಪಂಪ್‌’ಗಳಲ್ಲಿ E20 ಪೆಟ್ರೋಲ್ (20% ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್) ಮಾತ್ರ ಮಾರಾಟಕ್ಕೆ ಲಭ್ಯವಿರುತ್ತದೆ. ಕೇಂದ್ರ ಸರ್ಕಾರವು ಕಚ್ಚಾ ತೈಲ ಆಮದುಗಳನ್ನು ಕಡಿಮೆ ಮಾಡುವುದು, ಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ನಿರ್ಧಾರವು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಎಥೆನಾಲ್ ಮಿಶ್ರಣ ನೀತಿಯ ಭಾಗವಾಗಿದೆ. ಇದರ ಅಡಿಯಲ್ಲಿ, ಪೆಟ್ರೋಲ್‌ನಲ್ಲಿ ಎಥೆನಾಲ್ … Continue reading New Fuel policy ಏಪ್ರಿಲ್ 1ರಿಂದ ಹೊಸ ಬಗೆ ಪೆಟ್ರೋಲ್! ದುಬಾರಿಯಾಗತ್ತಾ? ಏನಿದು ಹೊಸ ಪೆಟ್ರೋಲ್?