ನಮ್ಮೊಂದಿಗೆ ನಿಂತಿರುವ ಸ್ನೇಹಿತ ಭಾರತಕ್ಕೆ ಥ್ಯಾಂಕ್ಯೂ ಎಂದ ಇರಾನ್!

https://youtube.com/shorts/LDfmKu7KOK0?si=Y4NKvWZkUj7zuhsW newsics.com ಇರಾನ್-ಇಸ್ರೇಲ್ ನಡುವಿನ ಯುದ್ಧದಲ್ಲಿ ಅಮೆರಿಕ ಇಸ್ರೇಲ್ ಪರವಾಗಿ ನಿಂತು ತಾನೂ ಇರಾನ್ ಮೇಲೆ ದಾಳಿ ನಡೆಸಿತ್ತು. ಹೀಗಾಗಿ, ಅಕ್ಕಪಕ್ಕದ ಈ ಎರಡು ದೇಶಗಳ ನಡುವಿನ ಯುದ್ಧದಲ್ಲಿ ಅಮೆರಿಕ ಕೂಡ ಮುಖ್ಯ ಭಾಗ ಪಡೆದಿದೆ. ಈ ಯುದ್ಧದಲ್ಲಿ ಭಾರತ ಯಾವ ದೇಶದ ಪರವಾಗಿದೆ ಎಂದು ಘೋಷಿಸದಿದ್ದರೂ ಮೊದಲಿನಿಂದಲೂ ಇಸ್ರೇಲ್ ಜೊತೆ ಭಾರತ ಸರ್ಕಾರ ಕೊಂಚ ಹೆಚ್ಚು ಆತ್ಮೀಯತೆ ಹೊಂದಿದೆ. ಇದೀಗ ಭಾರತ ಯುದ್ಧದಿಂದ ವಿನಾಶದಂಚಿಗೆ ತಲುಪಿರುವ ಇರಾನ್ ದೇಶಕ್ಕೆ ವೈದ್ಯಕೀಯ ಕಿಟ್​​ಗಳನ್ನು ಕಳುಹಿಸುವ ಮೂಲಕ ಮಾನವೀಯತೆ … Continue reading ನಮ್ಮೊಂದಿಗೆ ನಿಂತಿರುವ ಸ್ನೇಹಿತ ಭಾರತಕ್ಕೆ ಥ್ಯಾಂಕ್ಯೂ ಎಂದ ಇರಾನ್!