Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ರಾಯ್ 3 ಗಂಟೆಗೇ ಸಾಯಲು ನಿರ್ಧರಿಸಿಕೊಂಡಿದ್ರಾ? ‘75’ರ ಹಿಂದಿನ ರಹಸ್ಯವೇನು?
ದೇಶಕರ್ನಾಟಕಪ್ರಮುಖ

ರಾಯ್ 3 ಗಂಟೆಗೇ ಸಾಯಲು ನಿರ್ಧರಿಸಿಕೊಂಡಿದ್ರಾ? ‘75’ರ ಹಿಂದಿನ ರಹಸ್ಯವೇನು?

Share
4 Min Read
SHARE

https://youtube.com/shorts/2Z4I0oFUbOQ?si=iw8EpNIU78WtEdx8

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಂಗಳೂರು: ಕಾನ್‌ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ.ಜೆ. ರಾಯ್ ಶುಕ್ರವಾರ ತಮ್ಮ ಕಚೇರಿಯಲ್ಲಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಐಟಿ ದಾಳಿಯ ನಂತರ ತಮ್ಮ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಸಾವಿನ ಬೆನ್ನಲ್ಲೇ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದು, ರಾಯ್ ಸಾವಿನ ಕೊನೆಯ ಕ್ಷಣ ಹೇಗಿತ್ತು, ಏನೆಲ್ಲಾ ಆಯ್ತು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಕುರಿತು ಲೇಖಕ ಜೆ.ಪಿ. ನಾಯರ್‌ ಎರಡನೇ ಕಂತಿನ ಅಭಿಮತವನ್ನು ಬಿಡುಗಡೆ ಮಾಡಿದ್ದಾರೆ.

“ನಿನ್ನೆ ಬೆಳಿಗ್ಗೆ ಎದ್ದ ತಕ್ಷಣ ಒಂದು ಸುದ್ದಿ ಬಂತು!ಏನ್ ಹೇಳ್ತಾರೆ ಗೊತ್ತಾ? ‘ರಾಯ್ ಅವರನ್ನ ಯಾರೂ ಮುಟ್ಟಿಲ್ಲ… ಪ್ರಶ್ನೆ ಮಾಡಿಲ್ಲ!’ ಪೊಲೀಸ್ ಕಮಿಷನರೇ ಹೇಳ್ತಿದ್ದಾರೆ, ಐಟಿ (IT) ಡಿಪಾರ್ಟ್‌ಮೆಂಟ್‌ನವರು ಅವರನ್ನ ಮುಟ್ಟುವ ಮೊದಲೇ ಇದು ನಡೆದುಹೋಗಿದೆ. ಸಿಸಿಟಿವಿ (CCTV) ಸಾಕ್ಷಿ ಇದೆ! ಇಲ್ಲಿ ಬಹಳಷ್ಟು ಜನ ಬಡ್ಕೊಳ್ತಾ ಇದ್ರು… ‘ಕ್ಯಾಮರಾ ವರ್ಕ್ ಆಗ್ತಿಲ್ಲ, ಫುಟೇಜ್ ಡಿಲೀಟ್ ಮಾಡಿದ್ದಾರೆ, ಒಂದು ತಿಂಗಳ ಹಿಂದೆಯೇ ಎಗರಿಸಿಬಿಟ್ಟಿದ್ದಾರೆ’ ಅಂತೆಲ್ಲಾ. ಆದ್ರೆ… ಬಟ್! ಕಥೆ ಬೇರೇನೇ ಇದೆ. ಪೊಲೀಸರೇ ಕ್ಲೀನ್ ಚಿಟ್ ಕೊಟ್ಟಿದ್ದಾರೆ – ‘ಐಟಿ ಅವ್ರು ಟಚ್ ಮಾಡಿಲ್ಲ’ ಅಂತ.

ಹಾಗಾದ್ರೆ…ಈ ಡಾ. ಸಿ.ಜೆ. ರಾಯ್ ಅನ್ನೋ ಮನುಷ್ಯ… ಈ ವ್ಯಕ್ತಿ ಯಾಕೆ ತಾವಾಗಿಯೇ ಪ್ರಾಣ ಕಳ್ಕೊಂಡ್ರು? ಯಾಕೆ ‘ಸ್ವಯಂ’ ಇಲ್ಲವಾದ್ರು? ನನ್ನ ಹತ್ರ ಕೇಳಿದ್ರೆ, ನಾನು ಮತ್ತೆ ಮತ್ತೆ, ಎದೆ ಮುಟ್ಕೊಂಡು ಹೇಳ್ತೀನಿ… ಕಾರಣ ಎರಡೇ! ಒಂದು… ಅವರ ಹತ್ರ ಇದ್ದಿದ್ದು ಎಂಥಾ ಹಣ? ಅದರ ಮೂಲ ಏನು ಅಂತ ಜಗತ್ತಿಗೆ ಹೇಳೋಕೆ ಅವರಿಗೆ ಇಷ್ಟ ಇರಲಿಲ್ಲ. ಎರಡು… ಅಭಿಮಾನ! ಹೌದು, ಕಷ್ಟಪಟ್ಟು ಕಟ್ಸಿದ್ದ ಆ ಬ್ರ್ಯಾಂಡ್… ಅದು ಕಣ್ಣುಮುಂದೆಯೇ ಕರಗಿ ಹೋಗೋದನ್ನ ನೋಡೋ ಶಕ್ತಿ ಅವ್ರಿಗೆ ಇರಲಿಲ್ಲ. ಐಟಿ ರೇಡ್ ಅನ್ನೋದು ಅವರ ಭವಿಷ್ಯವನ್ನೇ ಸುಟ್ಟು ಹಾಕುತ್ತೆ ಅಂತ ಗೊತ್ತಾದಾಗ, ಅವರು ಈ ದಾರಿ ಹಿಡಿದ್ರು.

 

ನನ್ನ ಪ್ರಕಾರ ಡಾ. ರಾಯ್… ಹಿ ವಾಸ್ ಪ್ರಿಪೇರ್ಡ್ (He was prepared)! ಅವರು ಅದಕ್ಕೆ ಮೊದಲೇ ತಯಾರಾಗಿದ್ರು. ಆ ದಿನ… ಆ ಸಮಯ… ಅದ್ಯಾವುದೂ ಆಕ್ಸಿಡೆಂಟ್ ಅಲ್ಲ, ಅವರೇ ಸೆಲೆಕ್ಟ್ ಮಾಡಿಕೊಂಡಿದ್ದು! ಅದಕ್ಕೆ ಸಾಕ್ಷಿ ಬೇಕಾ? ಇಲ್ಲಿದೆ ನೋಡಿ. ಐಟಿ ರೇಡ್ ತಡೆಯೋಕೆ ಅಂತ ಅವ್ರು ಕೋರ್ಟ್ ಮೆಟ್ಟಿಲು ಹತ್ತಿದ್ರು, ಡಾಕ್ಯುಮೆಂಟ್ಸ್ ರೆಡಿ ಮಾಡಿದ್ರು. ಅದೆಲ್ಲಾ ಸೈಡ್‌ಗೆ ಇರ್ಲಿ.

 

ಅಸಲಿ ಮಜಾ ಇರೋದು ಎಲ್ಲಿ ಗೊತ್ತಾ? ರಾಯ್ ಅವರ ಗಾಡಿ ನಂಬರ್ 1475, 1675 ,1175 ಕೊನೆಗೆ ನೋಡಿದ್ರೆ ಎಲ್ಲಾ 75 ಕ್ಕೆ ನಿಲ್ಲುತ್ತೆ. ಆದ್ರೆ ಅವ್ರ ಲಕ್ಕಿ ನಂಬರ್ ತ್ರೀ… ಮೂರು (3)! ಸೆವೆನ್ ಪ್ಲಸ್ ಫೈವ್… ಟ್ವೆಲ್ವ್ (12), ಒನ್ ಪ್ಲಸ್ ಟು… ತ್ರೀ! ಅವ್ರ ಎಲ್ಲಾ ಕಾರುಗಳ ನಂಬರ್ 3. ದುಬೈನಲ್ಲಿ ರಾಜಮನೆತನದವರಿಗೆ ಮಾತ್ರ 3 ಸಿಗೋದು… ಆದ್ರೆ ಅವ್ರು ಬಿಡ್ಲಿಲ್ಲ. ಯಾಕಂದ್ರೆ ಅವ್ರು ಹುಟ್ಟಿದ ದಿನಾಂಕ 12 (3), ಮಗಳದ್ದು 3, ಅಪ್ಪ 3, ಅಣ್ಣ 3… ಈ ‘ಮೂರು’ ಅವ್ರ ಲೈಫ್ ಪೂರ್ತಿ ಆಟ ಆಡಿದೆ. ಅವ್ರು ನಂಬಿದ ನ್ಯೂಮರಾಲಜಿ ಅದು.”

ಟೈಮ್ಸ್ ಆಫ್ ಇಂಡಿಯಾ (Times of India) ನ್ಯೂಸ್ ನಲ್ಲಿ ಏನಂತ ಇದೆ? ಗೊತ್ತಾ? “The 57-year-old tycoon shot himself… between 3 PM and 3:10 PM.” (57 ವರ್ಷದ ಉದ್ಯಮಿ ಮಧ್ಯಾಹ್ನ 3 ರಿಂದ 3:10 ರ ನಡುವೆ ತಮ್ಮ ಎದೆಗೆ ಗುಂಡು ಹಾರಿಸಿಕೊಂಡ್ರು) ಅಂತ!

ದಿನಾಂಕ 30! ಗಡಿಯಾರದಲ್ಲಿ ಮುಳ್ಳು ಸರಿಯಾಗಿ ಮಧ್ಯಾಹ್ನ ಮೂರು ಮತ್ತು ಮೂರು ಹತ್ತರ ನಡುವೆ ಇದ್ದಾಗ ಅವರು ಪ್ರಾಣ ಬಿಡ್ತಾರೆ! ಇದನ್ನ ನೀವು ಕಾಕತಾಳೀಯ (Coincidence) ಅಂತೀರಾ? ಚಾನ್ಸೇ ಇಲ್ಲ! ಐಟಿ ಅವ್ರು ಬಂದ್ರು, ಕೂತ್ರು… ಇವ್ರು ಸೈಲೆಂಟ್ ಆಗಿ ‘ಅಮ್ಮಂಗೆ ಫೋನ್ ಮಾಡ್ಬೇಕು’ ಅಂತ ರೂಮ್‌ಗೆ ಹೋದ್ರು. ಯಾಕೆ? ಯಾಕಂದ್ರೆ ಟೈಮ್ ಆಗಿತ್ತು! ಅವರ ಲೈಫ್‌ನ ಮೋಸ್ಟ್ ಇಂಪಾರ್ಟೆಂಟ್ ನಂಬರ್… ಆ ನಂಬರ್ 3 ಗೋಸ್ಕರ ಕಾಯ್ತಿದ್ರು. ಮೂರು ಗಂಟೆ ಆಯ್ತು… ಗುಂಡು ಹಾರಿತು.

 

ನಿಮಗೆ ಇದು ಕಾಕತಾಳೀಯ ಅನ್ನಿಸಬಹುದು, ಆದ್ರೆ ನಂಗಲ್ಲ. ಅವರ ಆಪ್ತರು ಹೇಳೋ ಪ್ರಕಾರ, ರಾಯ್ ಎಲ್ಲವನ್ನೂ ಬರೆದಿಟ್ಟಿದ್ರು. ಪಕ್ಕಾ ಲೆಕ್ಕಾಚಾರ! ಯಾರಿಗೆ ಎಷ್ಟು? ಎಲ್ಲಿಂದ ಬರಬೇಕು? ಎಲ್ಲಿಗೆ ಹೋಗ್ಬೇಕು? ಎವ್ರಿಥಿಂಗ್ ವಾಸ್ ಪ್ಲಾನ್ಡ್ (Everything was planned). ಟೈಮ್ ಕೂಡ ಅವರೇ ಫಿಕ್ಸ್ ಮಾಡಿದ್ರು.

ಎಲ್ಲೋ ಒಂದು ಕಡೆ ಅವರಿಗೆ ಅನ್ನಿಸಿಬಿಟ್ಟಿತ್ತು… ‘ನನ್ನ ಕರ್ಮ ನನ್ನನ್ನು ಹುಡುಕ್ಕೊಂಡು ಬರ್ತಿದೆ’ ಅಂತ. ಡಿಸ್ಟರ್ಬ್ ಆಗಿದ್ರು, ಆದ್ರೆ ಮುಖದಲ್ಲಿ ತೋರಿಸ್ಲಿಲ್ಲ. ಬಾಡಿ ಲಾಂಗ್ವೇಜ್ ಅಲ್ಲಿ ಗೊತ್ತಾಗ್ಲಿಲ್ಲ. ಬಟ್ ಹಿ ವಾಸ್ ಪ್ರಿಪೇರ್ಡ್!

ಬದುಕಿನ ಎಲ್ಲಾ ಸುಖ ನೋಡಿದ್ರು, ಸಾಮ್ರಾಜ್ಯ ಕಟ್ಟಿದ್ರು… ಕೊನೆಗೆ “ನನ್ನ ಹೆಸ್ರು ಹಾಳಾಗಬಾರದು” ಅಂತ ನಿರ್ಧಾರ ಮಾಡಿದ್ರು. ತಮಗೆ ಬೇಕಾದ ಸಿಚುವೇಷನ್, ತಮಗೆ ಬೇಕಾದ ಟೈಮ್, ತಮಗೆ ಬೇಕಾದ ನಂಬರ್… ಎಲ್ಲವನ್ನೂ ಅವರೇ ಆರಿಸಿಕೊಂಡ್ರು.

ನಾನು ಕೊನೆಯದಾಗಿ ಇಷ್ಟೇ ಹೇಳೋದು… ಹಿ ಈಸ್ ಎ ಬ್ರಿಲಿಯಂಟ್ ಮ್ಯಾನ್!ಹಾಗಾದ್ರೆ ಆ ಮನಸ್ಸಿಗೆ ಡಿಸ್ಟರ್ವ್ ಮಾಡಿದ ಕರ್ಮ ಯಾವ್ದು ಗೊತ್ತಾ? ಖಂಡಿತಾ ನಾಳೆ ಹೇಳ್ತಿನಿ!

https://www.newsics.com/2026/02/04/moral-policing-in-chikkaballapur-muslim-woman-and-hindu-youth-clash-and-fight/

 

TAGGED:Did Roy decide to die at 3 am? What is the secret behind '75'?
Share This Article
Facebook Twitter Copy Link Print
Previous Article ಬೆಡ್‌ರೂಮ್‌ ಫೋಟೋ ಹಂಚಿಕೊಂಡ ನಟಿ ಶ್ವೇತಾ ತಿವಾರಿ
Next Article ಗಂಡನ ಮೇಲೇರಿ ಕುಳಿತು ಹಲ್ಲೆ ಮಾಡಿದ ಹೆಂಡತಿ – ವೈರಲ್ ವಿಡಿಯೋ ನೋಡಿ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?