Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮದುವೆಯಾಗಿ ಗಂಡನ ಮನೆಗೆ ಕಾಲಿಡುತ್ತಿದ್ದಂತೆ ಮಗುವಿಗೆ ಜನ್ಮ ನೀಡಿದ ನವವಿವಾಹಿತೆ
ದೇಶಪ್ರಮುಖ

ಮದುವೆಯಾಗಿ ಗಂಡನ ಮನೆಗೆ ಕಾಲಿಡುತ್ತಿದ್ದಂತೆ ಮಗುವಿಗೆ ಜನ್ಮ ನೀಡಿದ ನವವಿವಾಹಿತೆ

Share
2 Min Read
SHARE

https://youtube.com/shorts/2dkIPQOWaBI?si=yWrxSqwrmu8x_ve-

Subscribe ನ್ಯೂಸಿಕ್ಸ್ ಕನ್ನಡ

newsics.com

ಮದುವೆ ಸಮಾರಂಭ ಮುಗಿದು ತನ್ನ ಗಂಡನ ಮನೆಗೆ ಕಾಲಿಡುತ್ತಿದ್ದಂತೆ ನವವಿವಾಹಿತೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಕುಮ್ಹರಿಯಾ ಗ್ರಾಮದಲ್ಲಿ ನಡೆದಿದೆ.ಕುಮ್ಹರಿಯಾ ಗ್ರಾಮದ ನಿವಾಸಿ ರಿಜ್ವಾನ್, ತನ್ನ ಪಕ್ಕದ ಬಹದ್ದೂರ್‌ಗಂಜ್ ಹಳ್ಳಿಯ ಯುವತಿಯನ್ನು ಮದುವೆಯಾಗಿದ್ದಾನೆ.
ನವದಂಪತಿ, ಮದುವೆಗೂ ಮುನ್ನ ಕೆಲವು ತಿಂಗಳಿಂದ ಪರಸ್ಪರ ಪರಿಚಿತರಾಗಿದ್ದರು. ಅಲ್ಲದೆ, ಅವರಿಬ್ಬರು ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ. ಎಲ್ಲಿ ರಿಜ್ವಾನ್ ತನಗೆ ಮೋಸ ಮಾಡುತ್ತೇನೋ ಎಂಬ ಭಯದಿಂದ ಯುವತಿ ಇತ್ತೀಚೆಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು.
ಕೆಲವು ದಿನಗಳ ಹಿಂದೆ ಮಹಿಳೆ ತಮ್ಮ ಸಂಬಂಧವನ್ನು ಮದುವೆ ಮೂಲಕ ಅಧಿಕೃತಗೊಳಿಸಬೇಕೆಂದು ಕೋರಿ ಮುರ್ಸೈನಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಳು. ಇದಾದ ಬಳಿಕ, ಪೊಲೀಸ್ ಅಧಿಕಾರಿಗಳು ಮತ್ತು ಗ್ರಾಮದ ಮುಖ್ಯಸ್ಥರು ಮಧ್ಯಸ್ಥಿಕೆ ವಹಿಸಿ, ಮಾತನಾಡಿದಾಗ, ಎರಡೂ ಕುಟುಂಬಗಳು ಒಂದು ಒಪ್ಪಂದಕ್ಕೆ ಬಂದವು ಮತ್ತು ಮದುವೆಯ ದಿನಾಂಕವನ್ನು ನಿಗದಿಪಡಿಸಿದರು.
ಅಂತಿಮವಾಗಿ, ವರ ರಿಜ್ವಾನ್, ಶನಿವಾರ ಸಂಜೆ ತಮ್ಮ ಸಂಬಂಧಿಕರೊಂದಿಗೆ ಬಹದ್ದೂರ್‌ಗಂಜ್‌ಗೆ ಬಂದರು. ನಂತರ, ಸಾಂಪ್ರದಾಯಿಕ ಪದ್ಧತಿಗಳ ಪ್ರಕಾರ ವಿವಾಹ ನಡೆಯಿತು. ತಡರಾತ್ರಿಯೇ ವಧುವನ್ನು ಗಂಡನ ಮನೆಗೆ ಕಳುಹಿಸಲಾಯಿತು. ಸಂಭ್ರಮಾಚರಣೆಯ ನಡುವೆಯೇ ಆಕೆಯನ್ನು ಹೊಸ ಮನೆಗೆ ಸ್ವಾಗತಿಸಲಾಯಿತು. ಆದರೆ, ಮಧ್ಯರಾತ್ರಿಯ ಸುಮಾರಿಗೆ, ವಧು ಇದ್ದಕ್ಕಿದ್ದಂತೆ ತೀವ್ರವಾದ ಹೊಟ್ಟೆ ನೋವು ಅನುಭವಿಸಿದಳು. ಇದನ್ನು ಗಮನಿಸಿದ ಗಂಡನ ಮನೆಯವರು ತಕ್ಷಣ ಸ್ಥಳೀಯ ಮಹಿಳಾ ವೈದ್ಯರನ್ನು ಮನೆಗೆ ಕರೆಸಿದರು.ಭಾನುವಾರ ಬೆಳಗಿನ ಜಾವದ ವೇಳೆಗೆ ಪರಿಸ್ಥಿತಿ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಮನೆಯಲ್ಲಿ ಮಗು ಅಳುವ ಶಬ್ದ ಕೇಳಿಸಿತು. ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು, ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ವೈದ್ಯರು ತಿಳಿಸಿದರು. ಇದೀಗ, ಎರಡೂ ಕುಟುಂಬಗಳು ತಾಯಿ ಮತ್ತು ನವಜಾತ ಶಿಶುವಿನ ಯೋಗಕ್ಷೇಮದ ಮೇಲೆ ಗಮನಹರಿಸಿವೆ.
ಯಾವಾಗ ಮಗು ಜನನವಾಯಿತೋ, ಕುಮ್ಹರಿಯಾ ಮತ್ತು ಹತ್ತಿರದ ಹಳ್ಳಿಗಳಲ್ಲಿ ಆ ಸುದ್ದಿ ವೇಗವಾಗಿ ಹರಡಿತು. ಅಲ್ಲದೆ, ಚರ್ಚೆಯ ವಿಷಯವಾಯಿತು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಗೀಡಾಗಿದೆ. ಅನೇಕ ನೆಟ್ಟಿಗರು ಹಾಸ್ಯಮಯ ಕಾಮೆಂಟ್ಗಳನ್ನು ಹಂಚಿಕೊಂಡರೆ, ಇತರರು ಮದುವೆಯಾದ ಬೆನ್ನಲ್ಲೇ ನಡೆದ ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ,

ನಟಿಯ 2 ವರ್ಷದ ಮಗುವನ್ನು ಥಳಿಸಿದ್ರಾ? ಕಾವ್ಯಾ ಗೌಡ ಹೇಳಿದ್ದೇನು?

TAGGED:A newlywed gave birth to a baby as she entered her husband's home after getting married.
Share This Article
Facebook Twitter Copy Link Print
Previous Article ನಟಿಯ 2 ವರ್ಷದ ಮಗುವನ್ನು ಥಳಿಸಿದ್ರಾ? ಕಾವ್ಯಾ ಗೌಡ ಹೇಳಿದ್ದೇನು?
Next Article ಗಂಟೆಗಟ್ಟಲೆ ಕುಳಿತು ಕೆಫೆಯಲ್ಲಿ ಮೀಟಿಂಗ್‌-ವರ್ಕ್‌ ಮಾಡುವವರಿಗೆ ಶಾಕ್‌ ಕೊಟ್ಟ ಮಾಲೀಕರು

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?